janadhvani

Kannada Online News Paper

ಯುಎಇ: ಸರಕಾರೀ ಮತ್ತು ಖಾಸಗೀ ವಲಯದ ರಜೆಯಲ್ಲಿ ಏಕೀಕರಣ

ದುಬೈ: ಯುಎಇಯಲ್ಲಿನ ಸಾರ್ವಜನಿಕ ಮತ್ತು ಖಾಸಗಿ ರಜಾಗಳನ್ನು ಏಕೀಕರಿಸಲಾಗಿದ್ದು, ಇನ್ನು ಮುಂದೆ ಖಾಸಗಿ ಮತ್ತು ಸಾರ್ವಜನಿಕ ವಲಯಕ್ಕೆ ರಜೆಗಳು ಒಂದೇ ರೀತಿ ಇರಲಿದೆ.

ಈ ಹೊಸ ಕಾನೂನಿಗೆ ಸಚಿವಾಲಯವು ಅಂಕಿತ ಹಾಕಿದೆ. ಇನ್ನು ಮುಂದೆ ಈದುಲ್ ಫಿತರ್ ಮತ್ತು ಬಕ್ರೀದ್‌ಗೆ ನಾಲ್ಕು ದಿನಗಳ ರಜೆ ಲಭಿಸಲಿದೆ.

ರಾಷ್ಟ್ರೀಯ ಆರ್ಥಿಕತೆಯನ್ನು ಬೆಂಬಲಿಸುವ ಉದ್ದೇಶದಿಂದ ಈ ಕ್ರಮ ಕೈಗೊಳ್ಳಲಾಗಿದೆ.

The UAE Cabinet approves public holidays for the public sector for the years 2019-2020, and grants the private sector equal holidays. The decree aims at achieving a balance between the two sectors and supporting the national economy. #UAEGov pic.twitter.com/R2ZAsu4hF4

— UAEGov (@uaegov) March 5, 2019

error: Content is protected !! Not allowed copy content from janadhvani.com