ಬೆಂಗಳೂರು.ಫೆ,25: ಮಂಗಳೂರು ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದ ನಿರ್ವಣೆಯು ಖಾಸಗಿ ಕಂಪೆನಿಯಾದ ಅದಾನಿ ಗ್ರೂಪಿಗೆ ಲಭಿಸಲಿದೆ. ಅಲ್ಲದೇ ತಿರುವನಂತಪುರಂ, ಗುವಾಹಾಟಿ, ಲಕ್ನೌ, ಅಹಮದಾಬಾದ್ ಮತ್ತು ಜೈಪುರ್ ವಿಮಾನ ನಿಲ್ದಾಣಗಳ ನಿರ್ವಹಣೆ ಕೂಡಾ ಅದಾನಿಗೆ ಲಭಿಸಿದೆ.
ವಿಮಾನ ನಿಲ್ದಾಣಗಳ ಪ್ರಾಧಿಕಾರವು ಮುಕ್ತ ಅಂತರರಾಷ್ಟ್ರೀಯ ಸ್ಪರ್ಧಾತ್ಮಕ ಹರಾಜಿನ ಪ್ರಕ್ರಿಯೆಯ ಅಂಗವಾಗಿ ಗುವಾಹಾಟಿ, ತಿರುವನಂತಪುರಂ, ಲಕ್ನೌ, ಮಂಗಳೂರು, ಅಹಮದಾಬಾದ್ ಮತ್ತು ಜೈಪುರ್ ಸೇರಿ ಆರು ವಿಮಾನ ನಿಲ್ದಾಣಗಳ ಕಾರ್ಯಾಚರಣೆ, ನಿರ್ವಹಣೆ ಮತ್ತು ಅಭಿವೃದ್ಧಿಯನ್ನು ಕೈಗೊಳ್ಳಲು ಬಿಡ್ ನ್ನು ಕರೆದಿತ್ತು.
ಇದರನ್ವಯ ಅದಾನಿ ಗ್ರೂಪ್ ಮೊದಲ ಸ್ಥಾನವನ್ನು ಪಡೆದಿದ್ದು, ಕೆಎಸ್ಐಡಿಸಿ ಎರಡನೇ ಸ್ಥಾನವನ್ನು ಗಳಿಸಿದೆ.
ಫೆ.28 ರಂದು ಈ ಕುರಿತ ಅಧಿಕೃತ ಘೋಷಣೆ ನಡೆಯಲಿದೆ.
Vimana nildanaveke rashtravanne oppisibidi
ನಿರ್ವಹಣೆ ಯಾರು ಬೇಕಾದರೂ ಮಾಡಿ..ಪಾಸ್ಪೋರ್ಟ್ ನ್ನು ಕಂಡರೆ ನಾಯಿ ತರ ಕಚ್ಚಿ ಬಿಸಾಕುವ ಬೊಗ್ಗಿ ಹಾಗೂ ಬೊಗ್ರಗಳನ್ನು ಅಲ್ಲಿಂದ ಎಳೆದು ಹೊರಹಾಕಿ. ಹಾ
Innu 5 vashdalli edi Rashtra ve Ambhaani ge koduviri.
Modi Modi Anta Mukli Kodri Channage hodita idane .. BROKER MODI .. SEERPAKDO MODI .
Jotge Pompuvell bridge nu kottubidi