janadhvani

Kannada Online News Paper

ಜನಧ್ವನಿಗೆ ಸಹಾಯ

ಜನರ ಧ್ವನಿಯಾಗಿರುವ ಜನಧ್ವನಿಗೆ ತಮ್ಮದೊಂದು ಸಹಾಯವಿರಲಿ….


ನಿಮಗೆ ತಿಳಿದಿರುವಂತೆ, 2014ರಿಂದ ಇಂದಿನವರೆಗೆ ಆನ್‌ಲೈನ್ ಪತ್ರಿಕಾ ರಂಗದಲ್ಲಿ ಜನರ ಧ್ವನಿಯಾಗಿ ಜನಧ್ವನಿ ಮಾಧ್ಯಮ ಬಳಗ ಮಾಡಿದ ಸೇವೆ ಅನನ್ಯವಾದುದು.

ಪತ್ರಿಕೆಯನ್ನು ಮುನ್ನಡೆಸಲು, ದೊಡ್ಡ ಮೊತ್ತವೊಂದು ಜನಧ್ವನಿ ವೆಬ್ ಹೋಸ್ಟಿಂಗ್, ಡೊಮೈನ್ ನಿರ್ವಹಣೆ ಹಾಗೂ ಸ್ಟೋರೇಜ್ ಹೆಚ್ಚಳಕ್ಕಾಗಿ ಅಗತ್ಯವಿದೆ. ಈ ನಿಟ್ಟಿನಲ್ಲಿ ಜನಧ್ವನಿಯ ಓದುಗರೂ, ಹಿತೈಷಿಗಳೂ ಆಗಿರುವ ತಾವೆಲ್ಲರೂ ನಮ್ಮೊಂದಿಗೆ ಕೈಜೋಡಿಸಿ ಸಹಕರಿಸುವಿರೆಂಬ ಭರವಸೆ ಇದೆ.

ಜನಧ್ವನಿಯ ಅಭಿವೃದ್ಧಿಯಲ್ಲಿ ತಮ್ಮದೊಂದು ಪಾಲು ಸೇರಿದಂತಾಗುತ್ತದೆ. ಜನಧ್ವನಿ ಪತ್ರಿಕೆಯ ಅಭಿವೃದ್ಧಿಗೆ ನಿಮ್ಮ ಸಹಾಯ ನಿರೀಕ್ಷೆಯೊಂದಿಗೆ…

ಜನಧ್ವನಿ ಪತ್ರಿಕಾ ಮಂಡಳಿ


ತಮ್ಮಿಂದಾಗುವ ರೀತಿಯ ಮೊತ್ತವನ್ನು (₹100, ₹300, ₹500, ₹1000) ಪೋನ್ ಪೇ, ಗೂಗಲ್ ಪೇ ಅಥವಾ ಇತರ ಯಾವುದೇ UPI ಪೇಮೆಂಟ್ ಮುಖಾಂತರ  ಕೆಳಗೆ ನೀಡಿರುವ ಲಿಂಕ್ ಮೂಲಕ ಸಂದಾಯ ಮಾಡಬಹುದಾಗಿದೆ.

ಹೆಚ್ಚಿನ ಮಾಹಿತಿಗಾಗಿ Whatsapp ಮಾಡಿ.

error: Content is protected !! Not allowed copy content from janadhvani.com