ಕಾಟಿಪಳ್ಳ ರೇಂಜ್ ಆಯೋಜಿಸಿದ ಹನ್ನೆರಡು ಮಕ್ಕಳ ಪ್ರತಿಭೋತ್ಸವ ಕಾರ್ಯಕ್ರಮದಲ್ಲಿ ಅಲ್ ಮದ್ರಸತುನ್ನೂರಿಯ್ಯ ಕಾಟಿಪಳ್ಳ ಸತತ ಮೂರನೇ ಬಾರಿಗೆ ಚಾಂಪಿಯನ್ ಟ್ರೋಫಿ ಯನ್ನು ತನ್ನದಾಗಿಸಿ ಕೊಂಡಿದೆ. ಈ ಮೊದಲು ಕಾನ ಮತ್ತು ಮಂಗಳಪೇಟೆ ಯಲ್ಲಿ ನಡೆದ
ಪ್ರತಿಭೋತ್ಸವ ಕಾರ್ಯಕ್ರಮದಲ್ಲಿ ಕಾಟಿಪಳ್ಳ ನೂರಿಯ್ಯ ಮದ್ರಸ ಚಾಂಪಿಯನ್ ಆಗಿ ಮೂಡಿ ಬಂದಿತ್ತು. ಕಳೆದ ಎರಡು ಪ್ರತಿಭೋತ್ಸವದಲ್ಲಿ ತೀವ್ರ ಪೈಪೋಟಿ ನೀಡಿ ಕಾಟಿಪಳ್ಳ ಮದ್ರಸ ಚಾಂಪಿಯನ್ ಟ್ರೋಫಿ ಪಡೆದಿದ್ದರೆ, ಈ ಬಾರಿ ಅನಾಯಾಸವಾಗಿ, ಪ್ರತಿಸ್ಪರ್ಧಿಗೆ ಅವಕಾಶ ನೀಡದಂತೆ ಭರ್ಜರಿ 412 ಅಂಕಗಳನ್ನು ಪಡೆದು ಚಾಂಪಿಯನ್ ಪಟ್ಟ ತನ್ನಲ್ಲಿಯೇ ಉಳಿಸಿ ಕೊಂಡಿದೆ. ಉಸ್ತಾದರುಗಳ ಸತತ ಪ್ರಯತ್ನ , ಮಕ್ಕಳ ಮತ್ತು ಹೆತ್ತವರ ಸ್ಪಂದನೆ , ಆಡಳಿತ ಸಮಿತಿಯ ಪೂರ್ಣ ಸಹಕಾರ ಕಾರಣ ಕಾಟಿಪಳ್ಳ ಮದ್ರಸವು ವಿನ್ನರ್ ಆಗಲು ಕಾರಣವಾಗಿದೆ.
















ಇನ್ನಷ್ಟು ಸುದ್ದಿಗಳು
ವಿಟ್ಲ ಟೊಲೆಡೋ ಉಚಿತ ಕರಿಯರ್ ಗೈಡೆನ್ಸ್ ಶಿಬಿರ
ಕೆಸಿಎಫ್ (KCF) ಸದಸ್ಯತ್ವ ಅಭಿಯಾನವನ್ನು ಯಶಸ್ವಿಗೊಳಿಸೋಣ
ಅಲ್ ಮದೀನ ಸೌದಿ ರಾಷ್ಟ್ರೀಯ ಸಮಿತಿ ಮಹಾಸಭೆ
ಅಕ್ಟೋಬರ್ 6ರಂದು ಸಮಸ್ತ ಸೆಂಟಿನರಿ ಜಿಲ್ಲಾ ಅಸೆಂಬ್ಲಿ
ಬೆಳ್ಳಾರೆ: ದಾರುಲ್ ಹಿಕ್ಮ ಯುನಿಟಿ ಕಾನ್ಕ್ಲೇವ್ ಸಂಪನ್ನ
ಝಮೀರ್ ಹಜ್ ಜಮೀನು ಹೇಳಿಕೆಗೆ ಖಂಡನೆ: ಮಂಗಳೂರಿನ ಸ್ಥಿತಿವಂತ ಮುಸ್ಲಿಮರು ಈ ರಾಜ್ಯಕ್ಕೆ ಅಪಾರ ಕೊಡುಗೆ ನೀಡಿದ್ದಾರೆ: ಮಾಜಿ ಮೇಯರ್ ಕೆ.ಅಶ್ರಫ್
ಸಲೀಂ ಅಹ್ಮದ್ ರಿಯಾದಿನಲ್ಲಿ ನಿಧನ. ಅಂತ್ಯಕ್ರಿಯೆಗೆ ಸಹಕರಿಸಿದ ಕೆಸಿಎಫ್ ರಿಯಾದ್
ಕುದ್ರೋಳಿ ಮಖಾಂ ಉರೂಸ್ 2027 ಜನವರಿ 1 ರಿಂದ ಜನವರಿ 9
ಬೆಳ್ತಂಗಡಿ ತಾಲೂಕು ಮೊಹಲ್ಲಾಗಳಿಂದ ತಾಜುಲ್ ಉಲಮಾ ದರ್ಸ್ ಗೆ 10 ಲಕ್ಷ ರೂಪಾಯಿ ಚೆಕ್ ಹಸ್ತಾಂತರ
ತಾಜುಲ್ ಉಲಮಾ ಉರೂಸ್ ಯಶಸ್ಸಿಗೆ ಎಸ್ ವೈ ಎಸ್ ಕರೆ