ಅಬುಧಾಬಿ ∙ ಪೆಟ್ರೋಲ್ ತುಂಬಿಸಲು ಬಂಕ್ಗೆ ಹೋಗುವವರು ಈ ತಿಂಗಳ 30 ರಿಂದ 10 ದಿರ್ಹಂ ಹೆಚ್ಚುವರಿಯಾಗಿ ಪಾವತಿಸಬೇಕಾಗಿದೆ. ಅಡ್ನಾಕ್ ಪೆಟ್ರೋಲ್ ಬಂಕ್ಗಳಲ್ಲಿ ಸ್ವತಹ ಪೆಟ್ರೋಲ್ ತುಂಬಿಸದಿದ್ದಲ್ಲಿ ಸೇವಾ ಶುಲ್ಕವಾಗಿ 10 ದಿರ್ಹಂ ಪಾವತಿಸಬೇಕಾಗುತ್ತದೆ ಎಂದು ಆಡ್ನಾಕ್ ಡಿಸ್ಟ್ರಿಬ್ಯೂಷನ್ ಘೋಷಿಸಿದೆ. ಆದರೆ ಇದು ಹಿರಿಯ ವ್ಯಕ್ತಿಗಳಿಗೆ ಮತ್ತು ವಿಕಲಾಂಗರಿಗೆ ಅನ್ವಯಿಸುವುದಿಲ್ಲ.ಕಳೆದ ವರ್ಷದ ಏಪ್ರಿಲ್ ಮಧ್ಯದಲ್ಲಿ, ಅಬುಧಾಬಿಯಲ್ಲಿ ಅಡ್ನಾಕ್ ಪಂಪ್ ಗಳಲ್ಲಿ ಸಣ್ಣ ಪಾವತಿಗೆ ಪ್ರೀಮಿಯಂ ಸರ್ವೀಸನ್ನು ನೀಡಲಾಗಿತ್ತು.
ಪೆಟ್ರೋಲ್ ಅನ್ನು ಹೇಗೆ ತುಂಬಿಸಬೇಕು ಎಂಬುದನ್ನು ಬಂಕ್ ಗಳಲ್ಲಿ ತೋರಿಸಿ ಕೊಡಲಾಗುತ್ತದೆ.ಹೊಸ ವ್ಯವಸ್ಥೆಯನ್ನು ಮೂರು ಹಂತಗಳಾಗಿ ವಿಂಗಡಿಸಲಾಗಿದೆ. ಮೊದಲ ಹಂತ ಏಪ್ರಿಲ್ 30 ರಿಂದ ಅಬುಧಾಬಿದಲ್ಲಿ ಪ್ರಾರಂಭವಾಗುತ್ತದೆ. ಉತ್ತರ ಎಮಿರೇಟ್ ಮತ್ತು ಇತರ ಎಮಿರೇಟ್ಗಳಲ್ಲಿ ಎರಡನೆಯ ಹಂತದಲ್ಲಿ ಪರಿಚಯಿಸಲಾಗುವುದು ಎಂದು ಅಡ್ನಾಕ್ ವಿತರಣಾ ಆಕ್ಟಿಂಗ್ ಸಿಇಒ ಸಈದ್ ಮುಬಾರಕ್ ಅಲ್ ರಶೀದಿ ತಿಳಿಸಿದ್ದಾರೆ.















ಇನ್ನಷ್ಟು ಸುದ್ದಿಗಳು
ದುಬೈ-ಇಸ್ರೇಲ್ ವಿಮಾನದಲ್ಲಿ ಪೈಲಟ್ಗಳ ನಡುವೆ ಸಂಘರ್ಷ : ಸೌದಿಯಲ್ಲಿ ತುರ್ತು ಭೂಸ್ಪರ್ಶ
ಅಣು-ವಿಕಿರಣ ಸೋರಿಕೆಯಾದರೆ ಏನು ಮಾಡಬೇಕು?; ಜಾಗರೂಕತೆಯ ಮಾರ್ಗದರ್ಶಿ ಸೂತ್ರಗಳನ್ನು ಬಿಡುಗಡೆ ಮಾಡಿದ CDAA
ಒಮಾನ್:ಕಾರ್ಮಿಕ ಕಾಯ್ದೆ ಉಲ್ಲಂಘನೆ ವಿರುದ್ಧ ಕಠಿಣ ಕ್ರಮ- ಫೀಲ್ಡ್ ತಪಾಸಣೆಗೆ ಮುಂದಾದ ಕಾರ್ಮಿಕ ಸಚಿವಾಲಯ
ರಸ್ತೆ ಬದಿಯ ಪೈಪ್ ಸರಿಪಡಿಸಿದ ಭಾರತೀಯ ಡೆಲಿವರಿ ಯುವಕ – ದುಬೈ ಸರ್ಕಾರದ ಗೌರವ
ಸಲೀಂ ಅಹ್ಮದ್ ರಿಯಾದಿನಲ್ಲಿ ನಿಧನ. ಅಂತ್ಯಕ್ರಿಯೆಗೆ ಸಹಕರಿಸಿದ ಕೆಸಿಎಫ್ ರಿಯಾದ್
ಸೌದಿ ಅರೇಬಿಯಾ ವಿರುದ್ಧ ಹೌತಿಗಳ ದಾಳಿ; 73 ನಾಗರಿಕರಿಗೆ ಗಾಯ
ಹಾರ್ಮುಜ್ ತೆರೆಯುವುದಕ್ಕೆ ಆದ್ಯತೆ; ಬಿಕ್ಕಟ್ಟು ಮುಂದುವರಿದರೆ ಕೈಗಾರಿಕಾ ದುರಂತ- ಕತಾರ್
ಸೌದಿಯ ವೈಮಾನಿಕ ದಾಳಿ ಇರಾಕಿ ಜನತೆ ಅಥವಾ ಸರ್ಕಾರದ ವಿರುದ್ಧವಲ್ಲ- ಸೌದಿ ಅರೇಬಿಯಾ
ಇಸ್ರೇಲಿ ಉತ್ಪನ್ನಗಳ ಆಮದು ನಿಷೇಧ: ಐರ್ಲೆಂಡ್ ಕ್ರಮವನ್ನು ಸ್ವಾಗತಿಸಿದ ಕತಾರ್
ಪ್ರಾದೇಶಿಕ ಮಟ್ಟದಲ್ಲಿ ಅನಿಶ್ಚಿತತೆ: ಮೂರು ಗಲ್ಫ್ ದೇಶಗಳಿಗೆ ವಿಮಾನ ಸೇವೆ ಸ್ಥಗಿತ