janadhvani

Kannada Online News Paper

KMJ,SჄS ಮತ್ತು SSF ಗೋಳಿಕಟ್ಟೆ ವತಿಯಿಂದ ಈದ್ ಕಿಟ್ ವಿತರಣೆ

ಕರ್ನಾಟಕ ಮುಸ್ಲಿಂ ಜಮಾಅತ್, ಸುನ್ನೀ ಯುವಜನ ಸಂಘ ಹಾಗೂ ಸುನ್ನೀ ಸ್ಟೂಡೆಂಟ್ಸ್ ಫೆಡರೇಷನ್ ಗೋಳಿಕಟ್ಟೆ ವತಿಯಿಂಂದ ಮಾರ್ಚ್ 26-2025 ಬುಧವಾರ ದಂದು ಈದ್ ಕಿಟ್ ವಿತರಿಸಲಾಯಿತು.

ಮುಸ್ಲಿಂ ಜಮಾಅತ್ ಗೋಳಿಕಟ್ಟೆ ಸಂಘಟನಾ ಕಾರ್ಯದರ್ಶಿ ಮಹಮ್ಮದ್ ಮಡಕುಂಜ ಅವರ ಮನೆಯಲ್ಲಿ ನಡೆದ ಕಾರ್ಯಕ್ರಮದಲ್ಲಿ ಮುಸ್ಲಿಂ ಜಮಾಅತ್ ಅದ್ಯಕ್ಷರಾದ ಮಹಮ್ಮದ್ ಹಾಜಿ ಮರ್ತನಾಡಿ , SჄS ಗೋಳಿಕಟ್ಟೆ ಅದ್ಯಕ್ಷರಾದ ಅಲಿ ಸಅದಿ ಉಸ್ತಾದ್ , SჄS ಗೋಳಿಕಟ್ಟೆ ಪ್ರಧಾನ ಕಾರ್ಯದರ್ಶಿ ಕಾದರ್ ಸಅದಿ ಉಸ್ತಾದ್ , SჄS ಗೋಳಿಕಟ್ಟೆ ದಅ್ ವಾ ಕಾರ್ಯದರ್ಶಿ ಅಝೀಝ್ ಮದನಿ ಗೋಳಿಕಟ್ಟೆ , ಮುಸ್ಲಿಂ ಜಮಾಅತ್ ಕೋಶಾಧಿಕಾರಿ ಇಸ್ಮಾಯಿಲ್ ಪಾಡಿ , SSF ಗೋಳಿಕಟ್ಟೆ ಶಾಖೆ ಹಾಗೂ ಕನ್ಯಾನ ಸೆಕ್ಟರ್ ಅದ್ಯಕ್ಷರಾದ ಅಶ್ರಫ್ ಬಂಡಿತಡ್ಕ, SSF ಗೋಳಿಕಟ್ಟೆ ಸದಸ್ಯರಾದ ಅಬ್ದುಲ್ ರಹಿಮಾನ್ ನೆಕ್ಲಾಜೆ , SჄS ಸದಸ್ಯರಾದ ಮುನೀರ್ ಗೋಳಿಕಟ್ಟೆ , SSF ಗೋಳಿಕಟ್ಟೆ ಸದಸ್ಯರಾದ ಅಬ್ದುಲ್ ಖಾದರ್ , ಅಬ್ದುಲ್ ರಹ್ಮಾನ್ ಗೋಳಿಕಟ್ಟೆ ಭಾಗವಹಿಸಿದ್ದರು.