ತಬೂಕ್: ಮರಣದಂಡನೆಗೆ ಕೆಲವೇ ಕ್ಷಣಗಳ ಮೊದಲು ವಧಿಸಲ್ಪಟ್ಟ ಸೌದಿ ಯುವಕನ ತಂದೆ ಆರೋಪಿಗೆ ಕ್ಷಮಿಸಿದ ಘಟನೆ ತಬೂಕ್ ನಲ್ಲಿ ನಡೆದಿದೆ. ಹತ್ಯೆಯಾದ ಸೌದಿ ಯುವಕನ ತಂದೆ ಮುತೈರ್ ಅಲ್ದಯೂಫಿ ಅಲ್-ಅತವಿ ಅಪರಾಧಿಗೆ ಕ್ಷಮಾದಾನ ನೀಡಿದ್ದಾರೆ.
ಆರೋಪಿಗೆ ಕ್ಷಮಾದಾನ ನೀಡುವುದಾದರೆ,ದೊಡ್ಡ ಮೊತ್ತದ ದಯಾಧನ ಪಾವತಿಸುವುದಾಗಿ ಆರೋಪಿಯ ಕುಟುಂಬದ ಪ್ರಸ್ತಾಪಗಳನ್ನು ಮತ್ತು ಆರೋಪಿಗಳಿಗೆ ಕ್ಷಮಾದಾನ ನೀಡಲು ನಡೆಸಿದ ಮಧ್ಯಸ್ಥಿಕೆಯ ಪ್ರಯತ್ನಗಳನ್ನು ಮುತೈರ್ ಅಲ್-ಅತವಿ ತಿರಸ್ಕರಿಸಿದ್ದರು. ಆದರೆ ಮರಣದಂಡನೆಗೆ ಕೆಲವೇ ಕ್ಷಣಗಳ ಮೊದಲು ಅವರು ತನ್ನ ನಿಲುವನ್ನು ಬದಲಾಯಿಸಿದರು.
ಮರಣದಂಡನೆಗೆ ಮುನ್ನ, ಸೃಷ್ಟಿಕರ್ತನು ತನ್ನ ಮನಸ್ಸಿಗೆ ಶಾಂತಿ ಮತ್ತು ಅನುಗ್ರಹವನ್ನು ಸುರಿದಿದ್ದಾನೆ ಮತ್ತು ದೇವ ಕೃಪೆ ಆಕಾಂಕ್ಷೆಯಿಂದ ಆರೋಪಿಗೆ ಕ್ಷಮಿಸಲು ಸಿದ್ಧನಾಗಿದ್ದೇನೆ ಎಂದು ಅವರು ಪ್ರತಿಕ್ರಿಯಿಸಿದರು.ಐದು ವರ್ಷಗಳ ಹಿಂದೆ ತಬೂಕ್ನಲ್ಲಿ ಪ್ರಕರಣಕ್ಕೆ ಸಂಬಂಧಿಸಿದ ಘಟನೆ ನಡೆದಿತ್ತು.ಆರೋಪಿ ಮತ್ತು ಮೃತ ಯುವಕನ ನಡುವಿನ ಸಂಘರ್ಷದಲ್ಲಿ ಮುತೈರ್ ಅಲ್-ಅತವಿಯ ಮಗ ಕೊಲ್ಲಲ್ಪಟ್ಟಿದ್ದರು.
















ಇನ್ನಷ್ಟು ಸುದ್ದಿಗಳು
ಸಲೀಂ ಅಹ್ಮದ್ ರಿಯಾದಿನಲ್ಲಿ ನಿಧನ. ಅಂತ್ಯಕ್ರಿಯೆಗೆ ಸಹಕರಿಸಿದ ಕೆಸಿಎಫ್ ರಿಯಾದ್
ಸಪ್ಟೆಂಬರ್-17 : ಉಪ್ಪಿನಂಗಡಿಯಲ್ಲಿ ಬೃಹತ್ ಮೀಲಾದ್ ರ್ಯಾಲಿ ಹಾಗೂ ಕಾನ್ಫರೆನ್ಸ್
SIR ನೋಟೀಸ್ ಗೊಂದಲ: ಅನಿವಾಸಿ ಭಾರತೀಯರಿಗೆ ಶೀಘ್ರದಲ್ಲೇ ಪರಿಹಾರ- ಉಸ್ತುವಾರಿ ಸಚಿವರಿಂದ ಭರವಸೆ
ಸೌದಿ ಅರೇಬಿಯಾ ವಿರುದ್ಧ ಹೌತಿಗಳ ದಾಳಿ; 73 ನಾಗರಿಕರಿಗೆ ಗಾಯ
ಹಾರ್ಮುಜ್ ತೆರೆಯುವುದಕ್ಕೆ ಆದ್ಯತೆ; ಬಿಕ್ಕಟ್ಟು ಮುಂದುವರಿದರೆ ಕೈಗಾರಿಕಾ ದುರಂತ- ಕತಾರ್
ಕಿನ್ಯದಲ್ಲಿ ಹಬ್ಬಗಳ ಮೂಲಕ ಗಟ್ಟಿಯಾದ ಸೌಹಾರ್ದದ ಬಂಧ
ಬೆಸ್ಟ್ ಫ್ರೆಂಡ್ಸ್ ಚಾರಿಟಬಲ್ ಟ್ರಸ್ಟ್: ಶುದ್ಧ ಕುಡಿಯುವ ನೀರಿನ ವಾಟರ್ ಡಿಸ್ಪೆನ್ಸರ್ ವಿತರಣೆ
ಧರ್ಮವನ್ನು ವ್ಯಾಖ್ಯಾನಿಸುವುದಲ್ಲ ರಾಜ್ಯದ ಕರ್ತವ್ಯ, ಆಡಳಿತ ನಡೆಸುವತ್ತ ಗಮನ ಕೊಡಿ- ವಿ.ಡಿ.ಸತೀಶನ್ ವಿರುದ್ಧ ಎಸ್ಎಸ್ಎಫ್
ಇಸ್ಲಾಂ ವಿರೋಧಿ ಹೇಳಿಕೆಯನ್ನು ಮುಖ್ಯಮಂತ್ರಿ ಹಿಂಪಡೆಯಬೇಕು- ಕೇರಳ ಮುಸ್ಲಿಂ ಜಮಾಅತ್
ಎಸ್ಸೆಸ್ಸೆಫ್ ರಾಜ್ಯ ಮಟ್ಟದ ಸಾಹಿತ್ಯೋತ್ಸವ- ಹೂವಿನಹಡಗಲಿಯಲ್ಲಿ