ಬೆಂಗಳೂರು,ಜೂನ್.9: ಸಿದ್ದರಾಮ್ಯಯ ನೇತೃತ್ವದ ರಾಜ್ಯ ಸರ್ಕಾರ ಜಿಲ್ಲಾ ಉಸ್ತುವಾರಿ ಸಚಿವರನ್ನು ನೇಮಕ ಮಾಡಿ ಆದೇಶ ಹೊರಡಿಸಿದೆ.ದಕ್ಷಿಣ ಕನ್ನಡ ಉಸ್ತುವಾರಿಯಾಗಿ, ಆರೋಗ್ಯ ಸಚಿವ ದಿನೇಶ್ ಗುಂಡೂರಾವ್ ಅವರನ್ನು ನೇಮಕ ಮಾಡಲಾಗಿದೆ.
31 ಜಿಲ್ಲೆಗಳಿಗೆ ಉಸ್ತುವಾರಿ ಸಚಿವರ ನೇಮಕ
1 ಬೆಂಗಳೂರು ನಗರ-ಡಿ ಕೆ ಶಿವಕುಮಾರ್
2 ತುಮಕೂರು -ಡಾ.ಜಿ ಪರಮೇಶ್ವರ್
3 ಗದಗ -ಹೆಚ್.ಕೆ ಪಾಟೀಲ್
4 ಬೆಂಗಳೂರು ಗ್ರಾಮಾಂತರ -ಕೆ ಹೆಚ್ ಮುನಿಯಪ್ಪ
5 ರಾಮನಗರ-ರಾಮಲಿಂಗರೆಡ್ಡಿ
6 ಚಿಕ್ಕಮಗಳೂರು -ಕೆ.ಜೆ ಜಾರ್ಜ್
7 ವಿಜಯಪುರ-ಎಂ.ಬಿ ಪಾಟೀಲ್
8 ದಕ್ಷಿಣ ಕನ್ನಡ-ದಿನೇಶ್ ಗುಂಡೂರಾವ್
9 ಮೈಸೂರು-ಹೆಚ್.ಸಿ ಮಹದೇವಪ್ಪ
10 ಬೆಳಗಾವಿ-ಸತೀಶ್ ಜಾರಕಿಹೊಳಿ
11 ಕಲಬುರಗಿ-ಪ್ರಿಯಾಂಕ್ ಖರ್ಗೆ
12 ಹಾವೇರಿ -ಶಿವಾನಂದ ಪಾಟೀಲ್
13 ವಿಜಯನಗರ -ಜಮೀರ್ ಅಹ್ಮದ್ ಖಾನ್
14 ಯಾದಗಿರಿ-ಶರಣಬಸಪ್ಪ ದರ್ಶನಾಪುರ
15 ಬೀದರ್ -ಈಶ್ವರ್ ಖಂಡ್ರೆ
16 ಮಂಡ್ಯ-ಎನ್.ಚಲುವರಾಯಸ್ವಾಮಿ
17 ದಾವಣಗೆರೆ- ಎಸ್.ಎಸ್ ಮಲ್ಲಿಕಾರ್ಜುನ
18 ಧಾರವಾಡ -ಸಂತೋಷ್ ಲಾಡ್
19 ರಾಯಚೂರು-ಶರಣಪ್ರಕಾಶ್ ಪಾಟೀಲ್
20 ಬಾಗಲಕೋಟೆ – ಆರ್. ಬಿ ತಿಮ್ಮಾಪುರ್
21 ಚಾಮರಾಜನಗರ – ಕೆ.ವೆಂಕಟೇಶ್
22 ಕೊಪ್ಪಳ-ಶಿವರಾಜ್ ತಂಗಡಗಿ
23 ಚಿತ್ರದುರ್ಗ -ಡಿ.ಸುಧಾಕರ್
24 ಬಳ್ಳಾರಿ -ಬಿ.ನಾಗೇಂದ್ರ
25 ಹಾಸನ -ಕೆ.ಎನ್ ರಾಜಣ್ಣ
26 ಕೋಲಾರ- ಬಿ ಎಸ್ ಸುರೇಶ್
27 ಉಡುಪಿ -ಲಕ್ಷ್ಮಿ ಹೆಬ್ಬಾಳ್ಕರ್
28 ಉತ್ತರ ಕನ್ನಡ -ಮಂಕಾಳ ವೈದ್ಯ
29 ಶಿವಮೊಗ್ಗ-ಮಧು ಬಂಗಾರಪ್ಪ
30 ಚಿಕ್ಕಬಳ್ಳಾಪುರ -ಎಂ.ಸಿ ಸುಧಾಕರ್
31 ಕೊಡಗು -ಎನ್.ಎಸ್ ಬೋಸರಾಜು
















ಇನ್ನಷ್ಟು ಸುದ್ದಿಗಳು
ಸಪ್ಟೆಂಬರ್-17 : ಉಪ್ಪಿನಂಗಡಿಯಲ್ಲಿ ಬೃಹತ್ ಮೀಲಾದ್ ರ್ಯಾಲಿ ಹಾಗೂ ಕಾನ್ಫರೆನ್ಸ್
SIR ನೋಟೀಸ್ ಗೊಂದಲ: ಅನಿವಾಸಿ ಭಾರತೀಯರಿಗೆ ಶೀಘ್ರದಲ್ಲೇ ಪರಿಹಾರ- ಉಸ್ತುವಾರಿ ಸಚಿವರಿಂದ ಭರವಸೆ
ಕಿನ್ಯದಲ್ಲಿ ಹಬ್ಬಗಳ ಮೂಲಕ ಗಟ್ಟಿಯಾದ ಸೌಹಾರ್ದದ ಬಂಧ
ಬೆಸ್ಟ್ ಫ್ರೆಂಡ್ಸ್ ಚಾರಿಟಬಲ್ ಟ್ರಸ್ಟ್: ಶುದ್ಧ ಕುಡಿಯುವ ನೀರಿನ ವಾಟರ್ ಡಿಸ್ಪೆನ್ಸರ್ ವಿತರಣೆ
ಧರ್ಮವನ್ನು ವ್ಯಾಖ್ಯಾನಿಸುವುದಲ್ಲ ರಾಜ್ಯದ ಕರ್ತವ್ಯ, ಆಡಳಿತ ನಡೆಸುವತ್ತ ಗಮನ ಕೊಡಿ- ವಿ.ಡಿ.ಸತೀಶನ್ ವಿರುದ್ಧ ಎಸ್ಎಸ್ಎಫ್
ಇಸ್ಲಾಂ ವಿರೋಧಿ ಹೇಳಿಕೆಯನ್ನು ಮುಖ್ಯಮಂತ್ರಿ ಹಿಂಪಡೆಯಬೇಕು- ಕೇರಳ ಮುಸ್ಲಿಂ ಜಮಾಅತ್
ಎಸ್ಸೆಸ್ಸೆಫ್ ರಾಜ್ಯ ಮಟ್ಟದ ಸಾಹಿತ್ಯೋತ್ಸವ- ಹೂವಿನಹಡಗಲಿಯಲ್ಲಿ
ಸ್ಕಾಯ್ ಕರಾಟೆಯಲ್ಲಿ ಫಾತಿಮತ್ ರಿಫಾತ್ಗೆ ಚಿನ್ನದ ಪದಕ
ಶೈಖ್ ಅಬೂಬಕ್ಕರ್ ಅಹ್ಮದ್ ಮುಸ್ಲಿಯಾರ್- ಜಗತ್ತು ಕಂಡ ಆಧುನಿಕ ದಾರ್ಶನಿಕ ನಾಯಕ
ಸೌಹಾರ್ದ ಹಾಗೂ ಸಾಮರಸ್ಯದ ಸಂಗಮಕ್ಕೆ ಸಾಕ್ಷಿಯಾದ ಬಳಕುಂಜೆ