ಧಾರ್ಮಿಕ, ಸಾಮಾಜಿಕ ಸೇವಾರಂಗದಲ್ಲಿ ಜನಪ್ರಿಯವಾಗಿರುವ ಹಝ್ರತ್ ಟಿಪ್ಪು ಸುಲ್ತಾನ್ ಫ್ರೆಂಡ್ಸ್ ಕಮಿಟಿ (HTFC) ಸಂಘಟನೆಯ ಮಹಾಸಭೆಯು ಕಳೆದ ಡಿಸೆಂಬರ್ 24 ರಂದು ನಡೆದು 2023ರ ಸಾಲಿನ ನೂತನ ಪದಾಧಿಕಾರಿಗಳನ್ನು ಆರಿಸಲಾಯಿತು.
ಪ್ರಸ್ತುತ ಸಂಘವು ಕಳೆದ ಹಲವಾರು ವರ್ಷಗಳಿಂದ ನಾಡಿನಲ್ಲಿ ಧಾರ್ಮಿಕ, ಶೈಕ್ಷಣಿಕ, ಸಾಮಾಜಿಕ ಸೇವೆ ಸಲ್ಲಿಸುತ್ತಾ ಬರುತ್ತಿದ್ದು ಜಾತ್ಯಾತೀತ ಭಾವದಿಂದ ಸರ್ವ ಜನರ ಆಶೋತ್ತರಗಳಿಗೆ ಕೈಲಾದ ಸ್ಪಂದನ ನೀಡುವ ಮೂಲಕ ಜನಾದರಣೆಗೆ ಪಾತ್ರವಾಗಿದೆ.
ಸಮಿತಿಯ ನೂತನ ಸಾರಥಿಗಳು
ಗೌರವಾಧ್ಯಕ್ಷರು: ಉಮ್ಮರ್ ಮುಸ್ಲಿಯಾರ್
ಅಧ್ಯಕ್ಷರು : ಮುನೀರ್ ಎಂ ದಮ್ಮಾಮ್
ಪ್ರಧಾನ ಕಾರ್ಯದರ್ಶಿ ಶಮೀರ್ ಎಂ ಜಿ
ಕೋಶಾಧಿಕಾರಿ ಕೆ ಎನ್ ಅಬೂಬಕರ್
INC ಕಾರ್ಯಾಧ್ಯಕ್ಷರು ನಿಸಾರ್ ಯುಎಇ
INC ಕಾರ್ಯದರ್ಶಿ ಆಸೀಫ್ ಪಿಕೆ ದುಬೈ
ಸಂಚಾಲಕರು ರಹೀಂ ಪಿ
ಉಪಾಧ್ಯಕ್ಷರು ಸಲೀಂ ಕೆಎಸ್ಎ, ಅಶ್ರಫ್ ಕೆ, ಮತ್ತು ಹುಸೈನ್ ಬೆಂಗಳೂರು
ಕಾರ್ಯದರ್ಶಿಗಳು:ಆಶೀಕ್, ಹಾರೀಸ್ ಪಿ
ಮಾಧ್ಯಮ ಪ್ರತಿನಿಧಿ ರಿಯಾಝ್ ಶಾರ್ಜಾ
ಲೆಕ್ಕ ಪರಿಶೋಧಕ ಸತ್ತಾರ್ ಬೆಂಗಳೂರು
ಸಲಹೆಗಾರರು:ಶಮೀರ್ ಕೆ ಎಸ್, ಹಮೀದ್ ಎಂ ಎಸ್, ಅಬ್ದುಲ್ ರಝಾಕ್ ಎಂ ಕೆ, ಮತ್ತು ಅಬ್ದುಲ್ ರಝಾಕ್ ಕೆ

















ಇನ್ನಷ್ಟು ಸುದ್ದಿಗಳು
ಡಿ.12: ಮದಕದಲ್ಲಿ ಜಲಾಲಿಯ್ಯಾ ರಾತೀಬ್ 8ನೇ ವಾರ್ಷಿಕ ಮಜ್ಲಿಸ್
ಬಜಗೋಳಿಯಲ್ಲಿ ಸಂಭ್ರಮದ ಮೀಲಾದುನ್ನಬಿ ಕಾರ್ಯಕ್ರಮ
ಇರಾಕ್ ಕೆಸಿಎಫ್ ಪ್ರಧಾನ ಕಾರ್ಯದರ್ಶಿ ಹಸೈನಾರ್ ಕಿನ್ಯ ಅವರಿಗೆ ಊರ ಸುನ್ನೀ ಸಂಘ ಕುಟುಂಬದ ಗೌರವಾರ್ಪಣೆ
ಕಿನ್ಯಾ: ಮೀಂಪ್ರಿ ಅಂಗನವಾಡಿ ಕೇಂದ್ರದಲ್ಲಿ ಸಂಭ್ರಮದ ಸ್ವಾತಂತ್ರ್ಯೋತ್ಸವ ಆಚರಣೆ
ಉಳ್ತೂರು ; ಸಂಭ್ರಮದ ಸ್ವಾತಂತ್ರ್ಯ ದಿನಾಚರಣೆ
ನೂಜಿಬಾಳ್ತಿಲದ ಸಮ್ಯಕ್ತ್ ಜೈನ್ ರವರಿಗೆ ‘ಚಂದನ ರತ್ನ ಪ್ರಶಸ್ತಿ’ ಗೌರವ
ಬೊಳ್ಳಾಯಿ: SBS ವಿದ್ಯಾರ್ಥಿ ಒಕ್ಕೂಟದ ನೂತನ ಸಮಿತಿ ಅಸ್ತಿತ್ವಕ್ಕೆ
ಕಬಕ: ಅತ್ಯುತ್ತಮ ಅಂಕ ಪಡೆದ ವಿದ್ಯಾರ್ಥಿಗಳಿಗೆ ಮತ್ತು ಶಾಲೆಗೆ ಬಹುಮಾನ ವಿತರಣೆ
‘ಹಫ್ವಾ’ ಅಧ್ಯಕ್ಷರಾಗಿ ಸತತ 3ನೇ ಬಾರಿ ಮುಹಮ್ಮದ್ ಕುಂಞಿ ಜೋಗಿಬೆಟ್ಟು ಆಯ್ಕೆ
ಸರ್ವ ಧರ್ಮೀಯ ಸೌಹಾರ್ದತೆಗೆ ಇಸ್ಲಾಮಿನಲ್ಲಿ ಪ್ರಾಧಾನ್ಯತೆ ಇದೆ- ಬೆದ್ರಬೆಟ್ಟು ಖತೀಬ್ ಉಸ್ತಾದ್