ಮಂಗಳೂರು: ಸುನ್ನೀ ಯುವಜನ ಸಂಘ ಎಸ್ ವೈ ಎಸ್ ಅಡ್ಯಾರ್ ಬೀರ್ಪುಗುಡ್ಡೆ ಇದರ ನೂತನ ಬ್ರಾಂಚನ್ನು ಇಂದು 30/10/2022 ರಂದು ಮಗ್ರಿಬ್ ನಮಾಝಿನ ನಂತರ ಅಲ್ ಮದ್ರಸತುಲ್ ಹಸನಿಯ್ಯ ದಲ್ಲಿ ಜಮಾಅತ್ ಉಪಾಧ್ಯಕ್ಷರಾದ ಮೋನು ಹಾಜಿಯವರ ಅಧ್ಯಕ್ಷತೆಯಲ್ಲಿ ನಡೆಯಿತು. ಸ್ಥಳೀಯ ಮುದರ್ರಿಸರಾದ ಹಾಫಿಳ್ ಯಾಕೂಬ್ ಸಅದಿ ನಾವೂರು ದುಆದೊಂದಿಗೆ ಚಾಲನೆ ನೀಡಿದರು.
ಅಬೂಬಕ್ಕರ್ ಮದನಿ ಕೆಮ್ಮಾರ ವಿಷಯ ಮಂಡಿಸಿದರು. ನಂತರ ನೂತನ ಸಮಿತಿಯನ್ನು ಅಸ್ತಿತ್ವಕ್ಕೆ ತರಲಾಯಿತು.
ನಿರ್ದೇಶಕರು: ಅಬ್ದುಲ್ ಕರೀಂ ಹಾಜಿ khk
ಉಮರ್ ಹಾಜಿ ಕೆಂಜೂರು
ಮೋನು ಹಾಜಿ ಬೀರ್ಪುಗುಡ್ಡೆ
ಅಬೂಬಕ್ಕರ್ ಪಡೀಲ್
ಅಬ್ದುಲ್ ಕರೀಂ ಕೆಳಗಿನಮನೆ
ನೂತನ ಸಮಿತಿ:
ಅಧ್ಯಕ್ಷರು :ರಫೀಕ್ ಮುಸ್ಲಿಯಾರ್ ಬೋಳ್ಯಾರ್
ಉಪಾಧ್ಯಕ್ಷರು:
ಝುಲ್ಫಿಕಾರ್ ಬೀರ್ಪುಗುಡ್ಡೆ
ಅಶ್ರಫ್ ಅಪ್ಪು ಬೀರ್ಪುಗುಡ್ಡೆ
ಅಝರ್ khk ಕೆಂಜೂರು
ಪ್ರಧಾನ ಕಾರ್ಯದರ್ಶಿ: ಝಹೀರ್ ಅಬ್ಬಾಸ್ ಕೆಂಜೂರು
ಕಾರ್ಯದರ್ಶಿಗಳು:
ನಿಝಾರ್ khk
ನಿಝಾಮ್ ಬೀರ್ಪುಗುಡ್ಡೆ
ಇಕ್ಬಾಲ್ ಕೆಂಜೂರು
ಮುಝಮ್ಮಿಲ್ ಕೆಂಜೂರು
ಕೋಶಾಧಿಕಾರಿ: ಇಕ್ಬಾಲ್ ಪಡೀಲ್
ಸಮಿತಿ ಸದಸ್ಯರು:
ಅಬೂಬಕ್ಕರ್ ಮದನಿ ಕೆಮ್ಮಾರ
ಹಾಫಿಳ್ ಯಾಕೂಬ್ ಸಅದಿ
ಆಶಿಕ್ ಹಿಮಮಿ
ರಮೀಝ್ ಹಿಮಮಿ
ಅಬ್ದುಲ್ ರಜಾಕ್ ಬೀರ್ಪುಗುಡ್ಡೆ
ಅಬ್ದುಲ್ ಕರೀಂ ರಿಕ್ಷಾ
ಮಸೂದ್ ಅಂಗಡಿ
ನಾಸಿರ್ ಮಸೀದಿಬಳಿ
ಅಲ್ತಾಫ್ ಮಸೀದಿಬಳಿ
ಹುಸೇನ್ ಮೋನು ಕೆಂಜೂರು
ನಝೀರ್ ಬಜಾಲ್
ಜಅಫರ್ ಬೋಳ್ಯಾರ್
ನೌಫಲ್ ಕೆಳಗಿನ ಮನೆ
ಹಸೈನಾರ್ ಕೆಳಗಿನ
ನಿಝಾಮ್ ಕೆಂಜೂರು
ಅಝೀಝ್ ಕಾಟ್ರಿಂಗ್
ಸಮೀರ್ ಮುಸ್ಲಿಯಾರ್
ನಝೀರ್ ಮಸೀದಿಬಳಿ
















ಇನ್ನಷ್ಟು ಸುದ್ದಿಗಳು
ಬೆಳ್ಳಾರೆ: ದಾರುಲ್ ಹಿಕ್ಮ ಯುನಿಟಿ ಕಾನ್ಕ್ಲೇವ್ ಸಂಪನ್ನ
ಝಮೀರ್ ಹಜ್ ಜಮೀನು ಹೇಳಿಕೆಗೆ ಖಂಡನೆ: ಮಂಗಳೂರಿನ ಸ್ಥಿತಿವಂತ ಮುಸ್ಲಿಮರು ಈ ರಾಜ್ಯಕ್ಕೆ ಅಪಾರ ಕೊಡುಗೆ ನೀಡಿದ್ದಾರೆ: ಮಾಜಿ ಮೇಯರ್ ಕೆ.ಅಶ್ರಫ್
ಸಲೀಂ ಅಹ್ಮದ್ ರಿಯಾದಿನಲ್ಲಿ ನಿಧನ. ಅಂತ್ಯಕ್ರಿಯೆಗೆ ಸಹಕರಿಸಿದ ಕೆಸಿಎಫ್ ರಿಯಾದ್
ಕುದ್ರೋಳಿ ಮಖಾಂ ಉರೂಸ್ 2027 ಜನವರಿ 1 ರಿಂದ ಜನವರಿ 9
ಬೆಳ್ತಂಗಡಿ ತಾಲೂಕು ಮೊಹಲ್ಲಾಗಳಿಂದ ತಾಜುಲ್ ಉಲಮಾ ದರ್ಸ್ ಗೆ 10 ಲಕ್ಷ ರೂಪಾಯಿ ಚೆಕ್ ಹಸ್ತಾಂತರ
ತಾಜುಲ್ ಉಲಮಾ ಉರೂಸ್ ಯಶಸ್ಸಿಗೆ ಎಸ್ ವೈ ಎಸ್ ಕರೆ
ಮಂಗಳಪೇಟೆಯ ಈ ಮಕ್ಕಳು ನಮ್ಮ ಮಕ್ಕಳಿಗೆ ಮಾದರಿಯಾಗಲಿ
ಬುರೈದದಲ್ಲಿ ಕೆಸಿಎಫ್ ಅಲ್ ಕಸೀಮ್ ಝೋನ್ ವತಿಯಿಂದ ಲೆಗಸಿ ನೈಟ್-2026 ಫ್ಯಾಮಿಲಿ ಮೀಟ್
ನಮ್ಮ ಭಾರತ ನಮ್ಮ ಹೆಮ್ಮೆ’: ಕೆಸಿಎಫ್ ಸೌದಿ ಅರೇಬಿಯಾದ ರಾಷ್ಟ್ರೀಯ ಮಟ್ಟದ ಆನ್ಲೈನ್ ಸಂವಾದ
ಗೂಡಿನಬಳಿ ಸುನ್ನೀ ಸೆಂಟರ್ ವತಿಯಿಂದ ಸ್ವಾತಂತ್ರ್ಯೋತ್ಸವ