janadhvani

Kannada Online News Paper

ಬಜ್ಪೆ :ಸಮಾಜ ಸೇವಕ ಕೆ. ಪಿ. ಮುಹಮ್ಮದ್ (ಪಯಣಿಗ) ನಿಧನ

ಬಜ್ಪೆ,ಮಾ.14:ಇಲ್ಲಿನ ಕಿನ್ನಿಪದವು ನಿವಾಸಿ, ಹಿರಿಯ ಸಮಾಜ ಸೇವಕ ಕೆ. ಪಿ. ಮುಹಮ್ಮದ್ (ಪಯಣಿಗ ಕುಂಞಾಕ) ನಿಧನರಾಗಿದ್ದಾರೆ.

ಪ್ರಸ್ತುತ, ಕಿನ್ನಿಪದವು ಅಲ್ ಹುದಾ ಜುಮಾ ಮಸ್ಜಿದ್ ಆಡಳಿತ ಸಮಿತಿ ಸದಸ್ಯರಾಗಿರುವ ಇವರು ಹಲವು ಸಮಾಜ ಸೇವಾ ಚಟುವಟಿಕೆಗಳಲ್ಲಿ ತನ್ನನ್ನು ತೊಡಗಿಸಿಕೊಂಡು ಬಜ್ಪೆ ಪರಿಸರದಲ್ಲಿ ಹೆಸರುವಾಸಿಯಾಗಿದ್ದರು.

ಮೃತರ ಮಗ್ಫಿರತ್ ಮತ್ತು ಮರ್ಹಮತ್ ಗಾಗಿ ಪ್ರತ್ಯೇಕ ಪ್ರಾರ್ಥಿಸುವಂತೆ ಕುಟುಂಬಸ್ಥರು ಮನವಿ ಮಾಡಿದ್ದಾರೆ.