ಕೈಕಂಬ – ಸುನ್ನೀ ಜಂಇಯ್ಯತುಲ್ ಉಲಮಾ ಬಜ್ಪೆ ಝೋನ್ ಇದರ ಆಶ್ರಯದಲ್ಲಿ ವಿದ್ವಾಂಸರಿಗಾಗಿ ಮುಲ್ತಖಲ್ ಉಲಮಾ ಎಂಬ ವಿಶೇಷ ತರಗತಿಯು ಫೆಬ್ರವರಿ 8 ಮಂಗಳವಾರ ಪೂರ್ವಾಹ್ನ 9.30 ರಿಂದ ಮಧ್ಯಾಹ್ನ 1.00 ರ ತನಕ ಮೆಗಾ ಪ್ಲಾಝಾ ದಲ್ಲಿ ನಡೆಯಲಿದೆ.
ಜಂಇಯ್ಯತುಲ್ ಉಲಮಾ ಬಜ್ಪೆ ಝೋನ್ ಅಧ್ಯಕ್ಷರೂ ,ಅಸಾಸ್ ಸಂಸ್ಥೆಯ ಸಾರಥಿಯೂ ಆದ ಮೌಲಾನಾ ಅಶ್ರಫ್ ಸಅದಿ ಮಲ್ಲೂರು ರವರ ಅಧ್ಯಕ್ಷತೆಯಲ್ಲಿ ನಡೆಯುವ ಕಾರ್ಯಕ್ರಮದಲ್ಲಿ ವಿವಾಹಗಳು ಮತ್ತು ವಿವಾದಗಳು ಹಾಗೂ ವಿದ್ವಾಂಸರು ಎಂಬ ವಿಷಯದಲ್ಲಿ ಜಾಮಿಯ ಸ-ಅದಿಯ ಅರಬಿಯ ಇದರ ಪ್ರಾಂಶುಪಾಲರೂ , ಪ್ರಮುಖ ವಿದ್ವಾಂಸರೂ ಆದ ಶೈಖುನಾ K.K ಉಸ್ತಾದ್ ವಯನಾಡ್ ಮತ್ತು ಜಂಇಯ್ಯತುಲ್ ಉಲಮಾ ಕರ್ನಾಟಕ ಇದರ ಪ್ರಧಾನ ಕಾರ್ಯದರ್ಶಿಯೂ ,ಪ್ರಮುಖ ವಾಗ್ಮಿಯೂ ಆದ ಮೌಲಾನಾ ಹುಸೈನ್ ಸಅದಿ ಕೆ. ಸಿ ರೋಡ್ ಸೆಮಿನಾರ್ ಮಂಡಿಸಲಿದ್ದಾರೆ ಎಂದು ಪ್ರಕಟಣೆಯಲ್ಲಿ ಜಂಇಯ್ಯತುಲ್ ಉಲಮಾ ಬಜ್ಪೆ ಝೋನ್ ಇದರ ಪ್ರಧಾನ ಕಾರ್ಯದರ್ಶಿ ಕೆ ಹೆಚ್ ಯು ಶಾಫಿ ಮದನಿ ಕರಾಯ ತಿಳಿಸಿದ್ದಾರೆ.

















ಇನ್ನಷ್ಟು ಸುದ್ದಿಗಳು
ಡಿ.12: ಮದಕದಲ್ಲಿ ಜಲಾಲಿಯ್ಯಾ ರಾತೀಬ್ 8ನೇ ವಾರ್ಷಿಕ ಮಜ್ಲಿಸ್
ಬಜಗೋಳಿಯಲ್ಲಿ ಸಂಭ್ರಮದ ಮೀಲಾದುನ್ನಬಿ ಕಾರ್ಯಕ್ರಮ
ಇರಾಕ್ ಕೆಸಿಎಫ್ ಪ್ರಧಾನ ಕಾರ್ಯದರ್ಶಿ ಹಸೈನಾರ್ ಕಿನ್ಯ ಅವರಿಗೆ ಊರ ಸುನ್ನೀ ಸಂಘ ಕುಟುಂಬದ ಗೌರವಾರ್ಪಣೆ
ಕಿನ್ಯಾ: ಮೀಂಪ್ರಿ ಅಂಗನವಾಡಿ ಕೇಂದ್ರದಲ್ಲಿ ಸಂಭ್ರಮದ ಸ್ವಾತಂತ್ರ್ಯೋತ್ಸವ ಆಚರಣೆ
ಉಳ್ತೂರು ; ಸಂಭ್ರಮದ ಸ್ವಾತಂತ್ರ್ಯ ದಿನಾಚರಣೆ
ನೂಜಿಬಾಳ್ತಿಲದ ಸಮ್ಯಕ್ತ್ ಜೈನ್ ರವರಿಗೆ ‘ಚಂದನ ರತ್ನ ಪ್ರಶಸ್ತಿ’ ಗೌರವ
ಬೊಳ್ಳಾಯಿ: SBS ವಿದ್ಯಾರ್ಥಿ ಒಕ್ಕೂಟದ ನೂತನ ಸಮಿತಿ ಅಸ್ತಿತ್ವಕ್ಕೆ
ಕಬಕ: ಅತ್ಯುತ್ತಮ ಅಂಕ ಪಡೆದ ವಿದ್ಯಾರ್ಥಿಗಳಿಗೆ ಮತ್ತು ಶಾಲೆಗೆ ಬಹುಮಾನ ವಿತರಣೆ
‘ಹಫ್ವಾ’ ಅಧ್ಯಕ್ಷರಾಗಿ ಸತತ 3ನೇ ಬಾರಿ ಮುಹಮ್ಮದ್ ಕುಂಞಿ ಜೋಗಿಬೆಟ್ಟು ಆಯ್ಕೆ
ಸರ್ವ ಧರ್ಮೀಯ ಸೌಹಾರ್ದತೆಗೆ ಇಸ್ಲಾಮಿನಲ್ಲಿ ಪ್ರಾಧಾನ್ಯತೆ ಇದೆ- ಬೆದ್ರಬೆಟ್ಟು ಖತೀಬ್ ಉಸ್ತಾದ್