ಕರ್ನಾಟಕ ರಾಜ್ಯ ಸುನ್ನೀ ಯುವಜನ ಸಂಘ (SYS) ಸವಣೂರು ಸೆಂಟರ್ ಇದರ ವಾರ್ಷಿಕ ಮಹಾ ಸಭೆಯು ಇತ್ತೀಚಿಗೆ ಸವಣೂರು ಸಹಲ್ ಕಾಂಪ್ಲೆಕ್ಸ್ ನಲ್ಲಿರುವ ಕಛೇರಿ ಯಲ್ಲಿ ಜರಗಿತು. ಸೆಂಟರ್ ಅಧ್ಯಕ್ಷರಾದ ಅಶ್ರಫ್ ಸಖಾಫಿ ಸವಣೂರು ಅಧ್ಯಕ್ಷತೆ ವಹಿಸಿದ್ದರು.
ಕಾರ್ಯದರ್ಶಿ ಅಬ್ಬಾಸ್ ಮುಸ್ಲಿಯಾರ್ ಅಜ್ಜಿಕಟ್ಟೆ ವರದಿ ಮತ್ತು ಲೆಕ್ಕಪತ್ರ ಮಂಡಿಸಿದರು. ಯೂಸುಫ್ ಸಖಾಪಿ ಬೆಳಂದೂರು ಉಧ್ಘಾಟಿಸಿದರು. ಜಿಲ್ಲಾ ಉಸ್ತುವಾರಿಯಾಗಿ ಸಾಲಿಹ್ ಮುರ ಮತ್ತು ಅಬ್ದುಲ್ಲಾ ಮುಸ್ಲಿಯಾರ್ ಆಗಮಿಸಿದ್ದರು.ಜಿಲ್ಲಾ ಅಧ್ಯಕ್ಷರಾದ ಅಬೂಬಕ್ಕರ್ ಸಅದಿ ಮಜೂರು 21-22 ಸಾಲಿನ ಪದಾದಿಕಾರಿಗಳ ಚುನಾವಣೆ ನಡೆಸಿಕೊಟ್ಟರು.
ಅಧ್ಯಕ್ಷರಾಗಿ ಅಶ್ರಫ್ ಸಖಾಫಿ ಸವಣೂರು ಸತತ ಎರಡನೇ ಭಾರಿ ಆಯ್ಕೆಯಾದರು.ಪ್ರಧಾನ ಕಾರ್ಯದರ್ಶಿಯಾಗಿ ಯೂಸುಫ್ ಸಖಾಫಿ ಬೆಳಂದೂರು,ಉಪಾಧ್ಯಕ್ಷ ರಾಗಿ ಅಬೂಬಕ್ಕರ್ ಮುಸ್ಲಿಯಾರ್ ಅಜ್ಜಿಕಟ್ಟೆ, ದಅವಾ ಕಾರ್ಯದರ್ಶಿಯಾಗಿ ಉಮರ್ ಮುಸ್ಲಿಯಾರ್ ಸವಣೂರು,ಓರ್ಗನೈಸಿಂಗ್ ಸೆಕ್ರೆಟರಿ ಯಾಗಿ ಶರೀಫ್ ಸಅದಿ ಬೈತ್ತಡ್ಕ, ಸೋಶಿಯಲ್ ಸೆಕ್ರಟರಿಯಾಗಿ ಯಸ್ ಇ ಅಬ್ದುಲ್ಲಾ ಸವಣೂರು, ಇಸಾಬಾ ಕಾರ್ಯದರ್ಶಿಯಾಗಿ ಯೂಸುಫ್ ಬಯಂಬಾಡಿ ಖಜಾಂಜಿಯಾಗಿ ಲತೀಫ್ ಮುಸ್ಲಿಯಾರ್ ಕೂರ ಆಯ್ಕೆಗೊಂಡರು.
ಸದಸ್ಯರಾಗಿ ಉಮರ್ ವೀರಮಂಗಿಲ,ಅಬ್ಬಾಸ್ ಮುಸ್ಲಿಯಾರ್ ಅಜ್ಜಿಕಟ್ಟೆ.,ಅಝೀಝ್ ಸಅದಿ ವೀರಮಂಗಿಲ, ಅಝೀಝ್ ಅಜ್ಜಿಕಟ್ಟೆ, ಸಂಶುದ್ದೀನ್ ಹಾಜಿ ಸರ್ವೆ, ಅಬ್ಬಾಸ್ ಹಾಜಿ ಬೆಳಂದೂರು, ಸುಲೈಮಾನ್ ಕೂರ, ಯೂಸುಫ್ ಪರಣೆ, ಅಬೂಬಕ್ಕರ್ ಫಾಳಿಲಿ ಬೆಳಂದೂರು, ಆಯ್ಕೆಗೊಂಡರು, ಯೂಸುಫ್ ಸಖಾಪಿ ದನ್ಯವಾದ ನೀಡಿದರು.
















ಇನ್ನಷ್ಟು ಸುದ್ದಿಗಳು
ಬೆಳ್ಳಾರೆ: ದಾರುಲ್ ಹಿಕ್ಮ ಯುನಿಟಿ ಕಾನ್ಕ್ಲೇವ್ ಸಂಪನ್ನ
ಝಮೀರ್ ಹಜ್ ಜಮೀನು ಹೇಳಿಕೆಗೆ ಖಂಡನೆ: ಮಂಗಳೂರಿನ ಸ್ಥಿತಿವಂತ ಮುಸ್ಲಿಮರು ಈ ರಾಜ್ಯಕ್ಕೆ ಅಪಾರ ಕೊಡುಗೆ ನೀಡಿದ್ದಾರೆ: ಮಾಜಿ ಮೇಯರ್ ಕೆ.ಅಶ್ರಫ್
ಸಲೀಂ ಅಹ್ಮದ್ ರಿಯಾದಿನಲ್ಲಿ ನಿಧನ. ಅಂತ್ಯಕ್ರಿಯೆಗೆ ಸಹಕರಿಸಿದ ಕೆಸಿಎಫ್ ರಿಯಾದ್
ಕುದ್ರೋಳಿ ಮಖಾಂ ಉರೂಸ್ 2027 ಜನವರಿ 1 ರಿಂದ ಜನವರಿ 9
ಬೆಳ್ತಂಗಡಿ ತಾಲೂಕು ಮೊಹಲ್ಲಾಗಳಿಂದ ತಾಜುಲ್ ಉಲಮಾ ದರ್ಸ್ ಗೆ 10 ಲಕ್ಷ ರೂಪಾಯಿ ಚೆಕ್ ಹಸ್ತಾಂತರ
ತಾಜುಲ್ ಉಲಮಾ ಉರೂಸ್ ಯಶಸ್ಸಿಗೆ ಎಸ್ ವೈ ಎಸ್ ಕರೆ
ಮಂಗಳಪೇಟೆಯ ಈ ಮಕ್ಕಳು ನಮ್ಮ ಮಕ್ಕಳಿಗೆ ಮಾದರಿಯಾಗಲಿ
ಬುರೈದದಲ್ಲಿ ಕೆಸಿಎಫ್ ಅಲ್ ಕಸೀಮ್ ಝೋನ್ ವತಿಯಿಂದ ಲೆಗಸಿ ನೈಟ್-2026 ಫ್ಯಾಮಿಲಿ ಮೀಟ್
ನಮ್ಮ ಭಾರತ ನಮ್ಮ ಹೆಮ್ಮೆ’: ಕೆಸಿಎಫ್ ಸೌದಿ ಅರೇಬಿಯಾದ ರಾಷ್ಟ್ರೀಯ ಮಟ್ಟದ ಆನ್ಲೈನ್ ಸಂವಾದ
ಗೂಡಿನಬಳಿ ಸುನ್ನೀ ಸೆಂಟರ್ ವತಿಯಿಂದ ಸ್ವಾತಂತ್ರ್ಯೋತ್ಸವ