janadhvani

Kannada Online News Paper

ಇಂದು ಮಂಚಿಬೈಲು, ಖಂಡಿಗದಲ್ಲಿ ಸ್ವಲಾತ್ ವಾರ್ಷಿಕ ಹಾಗೂ “ಮದೀನಾ ಗಾರ್ಡನ್-21” ಮಕ್ಕಳ ಮೀಲಾದುನ್ನಬೀ ಕಾರ್ಯಕ್ರಮ

ಬಂಟ್ವಾಳ:ಸಿರಾಜುಲ್ ಹುದಾ ಮದ್ರಸ ಮಂಚಿಬೈಲು,ಖಂಡಿಗ ಇದರ 15 ನೇ ಸ್ವಲಾತ್ ವಾರ್ಷಿಕ ಹಾಗೂ
“ಮದೀನಾ ಗಾರ್ಡನ್-21”
ಮದ್ರಸ ಮಕ್ಕಳ ಮೀಲಾದುನ್ನಬೀ ಕಾರ್ಯಕ್ರಮ ಇಂದು ಮಂಚಿಬೈಲು ಖಂಡಿಗದಲ್ಲಿ ನಡೆಯಲಿದೆ.
ಮಗ್ರಿಬ್ ನಮಾಝ್ ಬಳಿಕ ಸ್ವಲಾತ್ ಮಜ್ಲಿಸ್ ಹಾಗೂ
ಇಶಾ ನಮಾಝ್ ಬಳಿಕ ಮದ್ರಸ ಮಕ್ಕಳ ಮೀಲಾದ್ ಕಾರ್ಯಕ್ರಮ ನಡೆಯಲಿದೆ.

ಸಮಾರೋಪ ಸಮಾರಂಭದಲ್ಲಿ ಸಯ್ಯಿದ್ ಶಿಹಾಬುದ್ದೀನ್ ತಂಙಳ್ ದುಆ ಕ್ಕೆ ನೇತೃತ್ವ ನೀಡಲಿದ್ದಾರೆ.