ಕರ್ನಾಟಕ ರಾಜ್ಯ ಸುನ್ನೀ ಸ್ಟೂಡೆಂಟ್ಸ್ ಫೆಡರೇಶನ್ (ಎಸ್ಸೆಸ್ಸೆಫ್) ಇದರ ಅಧೀನದಲ್ಲಿ ಎರಡು ವರ್ಷಕ್ಕೊಮ್ಮೆ ಶಾಖಾ ಮಟ್ಟದಿಂದ ರಾಜ್ಯ ಮಟ್ಟದ ವರೆಗೆ ನಡೆಯುವ ಕಲಾ-ಸಾಹಿತ್ಯ ಸ್ಪರ್ಧೆ ಎಸ್ಸೆಸ್ಸೆಫ್ ಪ್ರತಿಭೋತ್ಸ ಇದರ ಮೂರುಗೋಳಿ ಸೆಕ್ಟರ್ ಸಮಿತಿಯನ್ನು , ಸೆಕ್ಟರ್ ಅಧ್ಯಕ್ಷರಾದ ಫಿರೋಝ್ ಮುಈನಿ ಅಸ್ಸಹದಿ ಯವರ ಅಧ್ಯಕ್ಷತೆಯಲ್ಲಿ ನಡೆದ ಸೆಕ್ಟರ್ ಸಭೆಯಲ್ಲಿ ರಚನೆ ಮಾಡಲಾಯಿತು.
ಚೇರ್ಮನ್ ಆಗಿ ಆಶಿಕ್ ಉಜಿರೆಬೆಟ್ಟು, ಕನ್ವೀನರ್ ಆಗಿ ಹಾಶಿರ್ ಸಖಾಫಿ ತುರ್ಕಳಿಕೆ, ವೈಸ್ ಚೇರ್ಮನ್ ಗಳಾಗಿ ಇಸ್ಮಾಯಿಲ್ ಹಿಮಮಿ ಸಖಾಫಿ ತುರ್ಕಳಿಕೆ, ನೌಷಾದ್ ಮುಸ್ಲಿಯಾರ್ ತುಂಬೆದಡ್ಕ , ಇರ್ಫಾದ್ ಕಳಂಜಿಬೈಲು, ವೈಸ್ ಕನ್ವಿನರ್ಗಳಾಗಿ ನಾಸಿರ್ ಅಳಕ್ಕೆ, ಹುದೈಫ ಕುದ್ರಡ್ಕ, ರಮೀಝ್ ಮುಸ್ಲಿಯಾರ್ ಕಲ್ಲೇರಿ, ಸಿನಾನ್ ಮೂರುಗೋಳಿ, ಹರ್ಷದ್ ಅಳಕ್ಕೆ, ಪಯಾಝ್ ತುರ್ಕಳಿಕೆ, ಆಶಿಫ್ ಮುಹೀನಿ ರಾಝಾ ತುಂಬೆದಡ್ಕ, ಹಾರಿಶ್ ಉಜಿರೆಬೆಟ್ಟು, ಶಾಹುಲ್ ಹಮೀದ್ ಅಳಕ್ಕೆ, ಮತ್ತು ಪೈನಾಂಶಿಯಲ್ ಸೆಕ್ರೆಟರಿಗಳಾಗಿ ಮುಸ್ತಫ ಸಖಾಫಿ ಬೇಂಗಿಲ , ಬದ್ರುದ್ದೀನ್ ಕಕ್ಕೆಪದವು, ಲತೀಫ್ ಸ’ಅದಿ ಕಳಂಜಿಬೈಲು, ತಮೀಮ್ ಮದನಿ ಮೂರುಗೋಳಿ, ಜಮಾಲ್ ಕುದ್ರಡ್ಕ ಮತ್ತು ಇರ್ಷಾದ್ ಕುದ್ರಡ್ಕ ಇವರುಗಳನ್ನು ಆಯ್ಕೆಮಾಡಲಾಯಿತು .
















ಇನ್ನಷ್ಟು ಸುದ್ದಿಗಳು
ಬೆಳ್ಳಾರೆ: ದಾರುಲ್ ಹಿಕ್ಮ ಯುನಿಟಿ ಕಾನ್ಕ್ಲೇವ್ ಸಂಪನ್ನ
ಝಮೀರ್ ಹಜ್ ಜಮೀನು ಹೇಳಿಕೆಗೆ ಖಂಡನೆ: ಮಂಗಳೂರಿನ ಸ್ಥಿತಿವಂತ ಮುಸ್ಲಿಮರು ಈ ರಾಜ್ಯಕ್ಕೆ ಅಪಾರ ಕೊಡುಗೆ ನೀಡಿದ್ದಾರೆ: ಮಾಜಿ ಮೇಯರ್ ಕೆ.ಅಶ್ರಫ್
ಸಲೀಂ ಅಹ್ಮದ್ ರಿಯಾದಿನಲ್ಲಿ ನಿಧನ. ಅಂತ್ಯಕ್ರಿಯೆಗೆ ಸಹಕರಿಸಿದ ಕೆಸಿಎಫ್ ರಿಯಾದ್
ಕುದ್ರೋಳಿ ಮಖಾಂ ಉರೂಸ್ 2027 ಜನವರಿ 1 ರಿಂದ ಜನವರಿ 9
ಬೆಳ್ತಂಗಡಿ ತಾಲೂಕು ಮೊಹಲ್ಲಾಗಳಿಂದ ತಾಜುಲ್ ಉಲಮಾ ದರ್ಸ್ ಗೆ 10 ಲಕ್ಷ ರೂಪಾಯಿ ಚೆಕ್ ಹಸ್ತಾಂತರ
ತಾಜುಲ್ ಉಲಮಾ ಉರೂಸ್ ಯಶಸ್ಸಿಗೆ ಎಸ್ ವೈ ಎಸ್ ಕರೆ
ಮಂಗಳಪೇಟೆಯ ಈ ಮಕ್ಕಳು ನಮ್ಮ ಮಕ್ಕಳಿಗೆ ಮಾದರಿಯಾಗಲಿ
ಬುರೈದದಲ್ಲಿ ಕೆಸಿಎಫ್ ಅಲ್ ಕಸೀಮ್ ಝೋನ್ ವತಿಯಿಂದ ಲೆಗಸಿ ನೈಟ್-2026 ಫ್ಯಾಮಿಲಿ ಮೀಟ್
ನಮ್ಮ ಭಾರತ ನಮ್ಮ ಹೆಮ್ಮೆ’: ಕೆಸಿಎಫ್ ಸೌದಿ ಅರೇಬಿಯಾದ ರಾಷ್ಟ್ರೀಯ ಮಟ್ಟದ ಆನ್ಲೈನ್ ಸಂವಾದ
ಗೂಡಿನಬಳಿ ಸುನ್ನೀ ಸೆಂಟರ್ ವತಿಯಿಂದ ಸ್ವಾತಂತ್ರ್ಯೋತ್ಸವ