ದುಬೈ: ಭಾರತೀಯರಿಗೆ ಶೀಘ್ರದಲ್ಲೇ ಯುಎಇಗೆ ಸಂದರ್ಶಕ ವೀಸಾಗಳಲ್ಲಿ ನೇರ ಪ್ರಯಾಣ ಸಾಧ್ಯವಾಗಲಿದೆ. ಈ ಬಗ್ಗೆ ದುಬೈ ಇಂಡಿಯನ್ ಕಾನ್ಸುಲೇಟ್ ಸೂಚನೆ ನೀಡಿದೆ. ಈ ತಿಂಗಳ ಅಂತ್ಯದ ವೇಳೆಗೆ ಪ್ರಯಾಣ ನಿರ್ಬಂಧಗಳು ಮತ್ತಷ್ಟು ಸಡಿಲಿಕೆಗೊಳ್ಳಲಿದೆ.
ಪ್ರಸ್ತುತ, ಭಾರತದಿಂದ ಬೇರೆ ದೇಶಗಳ ಮೂಲಕ ಸಂದರ್ಶಕರ ವೀಸಾಗಳಲ್ಲಿ ದುಬೈಗೆ ಆಗಮಿಸಬಹುದು.ಬೇರೆ ದೇಶದಲ್ಲಿ 14 ದಿನಗಳ ಕಾಲ ಉಳಿದು ದುಬೈಗೆ ಪ್ರವೇಶಿಸಲು ಅವಕಾಶ ನೀಡಲಾಗುತ್ತದೆ.
ನಿರ್ಗಮನದ ಮೊದಲು GDRFA ಅನುಮತಿ ಪಡೆದಿರಬೇಕು.ನಿರ್ಗಮಿಸುವ ದೇಶದಿಂದ 48 ಗಂಟೆಗಳಲ್ಲಿನ ಪಿಸಿಆರ್ ಪರೀಕ್ಷಾ ಫಲಿತಾಂಶವನ್ನು ಹೊಂದಿರಬೇಕು. ಪ್ರಯಾಣದ 6 ಗಂಟೆಗಳ ಒಳಗೆ ತೆಗೆದುಕೊಳ್ಳಲಾದ ರಾಪಿಡ್ ಪಿಸಿಆರ್ ಪರೀಕ್ಷೆಯೂ ಕಡ್ಡಾಯವಾಗಿದೆ.
ಭಾರತದಿಂದ ಕೋವಿಶೀಲ್ಡ್ ಸೇರಿದಂತೆ ಯುಎಇ ಅನುಮೋದಿತ ಲಸಿಕೆಗಳನ್ನು ಪಡೆದ ನಿವಾಸ ವಿಸಾ ಹೊಂದಿರುವವರಿಗೆ ಈಗಾಗಲೇ ಯುಎಇಗೆ ಮರಳಲು ಅವಕಾಶ ನೀಡಲಾಗಿದೆ.
















ಇನ್ನಷ್ಟು ಸುದ್ದಿಗಳು
ಸಲೀಂ ಅಹ್ಮದ್ ರಿಯಾದಿನಲ್ಲಿ ನಿಧನ. ಅಂತ್ಯಕ್ರಿಯೆಗೆ ಸಹಕರಿಸಿದ ಕೆಸಿಎಫ್ ರಿಯಾದ್
ಸಪ್ಟೆಂಬರ್-17 : ಉಪ್ಪಿನಂಗಡಿಯಲ್ಲಿ ಬೃಹತ್ ಮೀಲಾದ್ ರ್ಯಾಲಿ ಹಾಗೂ ಕಾನ್ಫರೆನ್ಸ್
SIR ನೋಟೀಸ್ ಗೊಂದಲ: ಅನಿವಾಸಿ ಭಾರತೀಯರಿಗೆ ಶೀಘ್ರದಲ್ಲೇ ಪರಿಹಾರ- ಉಸ್ತುವಾರಿ ಸಚಿವರಿಂದ ಭರವಸೆ
ಸೌದಿ ಅರೇಬಿಯಾ ವಿರುದ್ಧ ಹೌತಿಗಳ ದಾಳಿ; 73 ನಾಗರಿಕರಿಗೆ ಗಾಯ
ಹಾರ್ಮುಜ್ ತೆರೆಯುವುದಕ್ಕೆ ಆದ್ಯತೆ; ಬಿಕ್ಕಟ್ಟು ಮುಂದುವರಿದರೆ ಕೈಗಾರಿಕಾ ದುರಂತ- ಕತಾರ್
ಕಿನ್ಯದಲ್ಲಿ ಹಬ್ಬಗಳ ಮೂಲಕ ಗಟ್ಟಿಯಾದ ಸೌಹಾರ್ದದ ಬಂಧ
ಬೆಸ್ಟ್ ಫ್ರೆಂಡ್ಸ್ ಚಾರಿಟಬಲ್ ಟ್ರಸ್ಟ್: ಶುದ್ಧ ಕುಡಿಯುವ ನೀರಿನ ವಾಟರ್ ಡಿಸ್ಪೆನ್ಸರ್ ವಿತರಣೆ
ಧರ್ಮವನ್ನು ವ್ಯಾಖ್ಯಾನಿಸುವುದಲ್ಲ ರಾಜ್ಯದ ಕರ್ತವ್ಯ, ಆಡಳಿತ ನಡೆಸುವತ್ತ ಗಮನ ಕೊಡಿ- ವಿ.ಡಿ.ಸತೀಶನ್ ವಿರುದ್ಧ ಎಸ್ಎಸ್ಎಫ್
ಇಸ್ಲಾಂ ವಿರೋಧಿ ಹೇಳಿಕೆಯನ್ನು ಮುಖ್ಯಮಂತ್ರಿ ಹಿಂಪಡೆಯಬೇಕು- ಕೇರಳ ಮುಸ್ಲಿಂ ಜಮಾಅತ್
ಎಸ್ಸೆಸ್ಸೆಫ್ ರಾಜ್ಯ ಮಟ್ಟದ ಸಾಹಿತ್ಯೋತ್ಸವ- ಹೂವಿನಹಡಗಲಿಯಲ್ಲಿ