ಕೊಪ್ಪ: SSF ಕೊಪ್ಪ ಯುನಿಟ್ ಇದರ ಅದೀನದಲ್ಲಿ ಸ್ವಾತಂತ್ರ್ಯ ದಿನದ ಭಾಗವಾಗಿ ದ್ವಜಾರೋಹಣ ಕಾರ್ಯಕ್ರಮವನ್ನು ಕುಂಬ್ರಿಹುಬ್ಬು ಅಂಗನವಾಡಿಯಲ್ಲಿ ನೆರವೇರಿಸಲಾಯಿತು.
ಅಧ್ಯಕ್ಷತೆಯನ್ನು SSF ಕೊಪ್ಪ ಯುನಿಟ್ ಅಧ್ಯಕ್ಷರಾದ ಉಸ್ಮಾನ್ ಕುಂಬ್ರಿಹುಬ್ಬು ರವರು ವಹಿಸಿದ್ದರು. ದ್ವಜಾರೋಹಣ ಕಾರ್ಯಕ್ರಮವನ್ನು ನಾಗೇಶ್ ಬಟ್ಟರು ನೆರವೇರಿಸಿ ಕೊಟ್ಟರು. ಮುಖ್ಯ ಅತಿಥಿ ಯಾಗಿ SYS ಸದಸ್ಯರಾದ ಸುಲೈಮಾನ್ ಕುಂಬ್ರಿಹುಬ್ಬು ರವರು ಆಗಮಿಸಿದ್ದರು.
ಮುಖ್ಯ ಕಾರ್ಯಕ್ರಮಗಳಾಗಿ RAINBOW TEAM ಮಕ್ಕಳಿಂದ ಸ್ವಾತಂತ್ರ್ಯಕ್ಕಾಗಿ ಹೋರಾಡಿದ ವೀರರ ಪರಿಚಯ ರಾಶಿಕ್ ರಿಂದ ದೇಶಭಕ್ತಿಗೀತೆ ರಿಝ್ವಾನ್ ರಿಂದ ಭಾಷಣ ಕಾರ್ಯಕ್ರಮ ಮುಖ್ಯ ಭಾಷಣ ಹನೀಫ್ ಅಝ್ಹರಿ ಕಾರ್ಯಕ್ರಮದ ನಿರೂಪಣೆ ಬದ್ರುದ್ದೀನ್ ಕುಂಬ್ರಿಹುಬ್ಬು ಅವರು ನೆರವೇರಿಸಿದರು. ಯುನಿಟ್ ನ ಎಲ್ಲಾ ಕಾರ್ಯಕರ್ತರು ಅತೀ ಹೆಚ್ಚು ಸಂಖ್ಯೆಯಲ್ಲಿ ಭಾಗವಹಿಸಿ ಕಾರ್ಯಕ್ರಮವನ್ನು ಯಶಸ್ವಿ ಮಾಡಿಕೊಟ್ಟರು ಕೊನೆಯದಾಗಿ ದುಆ ದ ಮೂಲಕ ಕಾರ್ಯಕ್ರಮವನ್ನು ಕೊನೆಗೊಳಿಸಲಾಯಿತು.
















ಇನ್ನಷ್ಟು ಸುದ್ದಿಗಳು
ನಕಲಿ ತ್ವರೀಖತ್ಗಳ ಬಗ್ಗೆ ಎಚ್ಚರಿಕೆ ಅಗತ್ಯ: ಹಿಮಮಿ ಸಂಗಮ
ದಕ್ಷಿಣ ಕನ್ನಡ ವೆಸ್ಟ್ ಜಿಲ್ಲೆ ಸಮಸ್ತ ಸೆಂಟಿನರಿ EC (ಎಕ್ಸಿಕ್ಯೂಟೀವ್ ಕೌನ್ಸಿಲ್) ಅಸ್ತಿತ್ವಕ್ಕೆ
ಸಂಕಷ್ಟಕ್ಕೆ ಸಿಲುಕಿದ ವ್ಯಕ್ತಿಗೆ ಆಸರೆಯಾದ ಕೆಸಿಎಫ್ ಸಾಂತ್ವನ
ಮುಸ್ಲಿಂ ನಾಯಕರ ಕಡೆಗಣನೆ: ಕಾಂಗ್ರೆಸ್ ಪಕ್ಷ ಧೂಳಿಪಟ ದೂರವಿಲ್ಲ- ರಜ್ವಿ
ವಾಮಂಜೂರು: ಸಾಂತ್ವನ ಹಾಗೂ ಹಣ್ಣು ಹಂಪಲು ವಿತರಣೆ
ಮಂಗಳೂರು ಮೂಲದ ಶಾಜಹಾನ್ ರಸ್ತೆ ಅಪಘಾತದಲ್ಲಿ ಮರಣ
ಕಿನ್ಯ:ಹಜ್ ಯಾತ್ರಿಕರಿಗೆ ಬೀಳ್ಕೊಡುಗೆ
ಸಾಹಿತ್ಯ ಹಬ್ಬಕ್ಕೆ ವಿದ್ಯುಕ್ತ ಚಾಲನೆ – ಇಂಡಿಯನ್ ಗ್ರ್ಯಾಂಡ್ ಮುಫ್ತಿ
ಅಲ್ ಮದೀನಾದಲ್ಲಿ ಹಜ್ ಯಾತ್ರಿಕರಿಗೆ ಬೀಳ್ಕೊಡುಗೆ
ಮೇ 7ರಂದು ದಾರುಲ್ ಅಮಾನ್ ಎಲ್ಲೂರಿನಲ್ಲಿ ವಿವಿಧ ಧಾರ್ಮಿಕ ಕಾರ್ಯಕ್ರಮ ಹಾಗೂ ಸನದು ದಾನ ಸಮಾರಂಭ