ಗಲ್ಫ್ ಇಶಾರ-2021 ಚಂದಾ ಅಭಿಯಾನದಲ್ಲಿ ಅತೀ ಹೆಚ್ಚು ಸದಸ್ಯರನ್ನು ಚಂದಾದಾರರನ್ನಾಗಿಸಿ, ಪ್ರತೀ ತಿಂಗಳು ಚಂದಾದಾರರಿಗೆ ಇಶಾರವನ್ನು ತಲುಪಿಸಿದ ಮಾಹಿತಿಯನ್ನು ನೀಡುತ್ತಿರುವ ಶಾಖೆಗೆ ESHARA CHAMPIONSHIP ROLLING TROPHY ಯನ್ನು, ಕೆ.ಸಿ.ಎಫ್ ಶರಫೀಯ ಸೆಕ್ಟರ್ ವತಿಯಿಂದ ನೀಡುತ್ತಿರುವ 2021ರ ಪ್ರಶಸ್ತಿಯನ್ನು ಬನೀ ಮಲಿಕ್ ಶಾಖೆ ತನ್ನ ಮುಡಿಗೇರಿಸಿಕೊಂಡಿದೆ.
ಶಾಖೆಯ Arouse-21 ಕಾರ್ಯಕ್ರಮದಲ್ಲಿ ಸೆಕ್ಟರ್ ಪಬ್ಲಿಕೇಶನ್ ವಿಭಾಗದ ಅಧ್ಯಕ್ಷರು ಮತನಾಡಿ, ಮೂರು ವರ್ಷಗಳ ಕಾಲ ರೋಲಿಂಗ್ ಪ್ರಶಸ್ತಿಯನ್ನು ಪಡೆದ ಶಾಖೆಗೆ ಶಾಶ್ವತವಾಗಿ ಪ್ರಶಸ್ತಿಯನ್ನು ತನ್ನಲ್ಲಿರಿಸಿಕೊಳ್ಳಲು ಅರ್ಹರಾಗಿರುತ್ತಾರೆ ಎಂದು ತಿಳಿಸಿದರು.
ಝೋನಲ್ ಅಧ್ಯಕ್ಷರು ಮಾತನಾಡಿ, ಬನೀ ಮಲಿಕ್ ಶಾಖೆ ಎಲ್ಲರಿಗೂ ಮಾದರಿಯಾಗಿದೆ, ಮುಂದಿನ ದಿನಗಳಲ್ಲಿ ಇನ್ನೂ ಹುಮ್ಮಸ್ಸಿನಿಂದ ಕಾರ್ಯಾಚರಿಸಲು ಮುಂದಾಗಬೇಕೆಂದು ಈ ಸಂದರ್ಭದಲ್ಲಿ ತಿಳಿಸಿದರು.
ಕಾರ್ಯಕ್ರಮದಲ್ಲಿ ರಾಷ್ಟ್ರೀಯ, ಝೋನಲ್ ಹಾಗೂ ಸೆಕ್ಟರ್ ನೇತಾರರು ಉಪಸ್ಥಿತರಿದ್ದರು.
ಪಬ್ಲಿಕೇಶನ್ ವಿಭಾಗ
ಕೆ.ಸಿ.ಎಫ್ ಶರಫೀಯ ಸೆಕ್ಟರ್
















ಇನ್ನಷ್ಟು ಸುದ್ದಿಗಳು
ಬೆಳ್ಳಾರೆ: ದಾರುಲ್ ಹಿಕ್ಮ ಯುನಿಟಿ ಕಾನ್ಕ್ಲೇವ್ ಸಂಪನ್ನ
ಝಮೀರ್ ಹಜ್ ಜಮೀನು ಹೇಳಿಕೆಗೆ ಖಂಡನೆ: ಮಂಗಳೂರಿನ ಸ್ಥಿತಿವಂತ ಮುಸ್ಲಿಮರು ಈ ರಾಜ್ಯಕ್ಕೆ ಅಪಾರ ಕೊಡುಗೆ ನೀಡಿದ್ದಾರೆ: ಮಾಜಿ ಮೇಯರ್ ಕೆ.ಅಶ್ರಫ್
ಸಲೀಂ ಅಹ್ಮದ್ ರಿಯಾದಿನಲ್ಲಿ ನಿಧನ. ಅಂತ್ಯಕ್ರಿಯೆಗೆ ಸಹಕರಿಸಿದ ಕೆಸಿಎಫ್ ರಿಯಾದ್
ಕುದ್ರೋಳಿ ಮಖಾಂ ಉರೂಸ್ 2027 ಜನವರಿ 1 ರಿಂದ ಜನವರಿ 9
ಬೆಳ್ತಂಗಡಿ ತಾಲೂಕು ಮೊಹಲ್ಲಾಗಳಿಂದ ತಾಜುಲ್ ಉಲಮಾ ದರ್ಸ್ ಗೆ 10 ಲಕ್ಷ ರೂಪಾಯಿ ಚೆಕ್ ಹಸ್ತಾಂತರ
ತಾಜುಲ್ ಉಲಮಾ ಉರೂಸ್ ಯಶಸ್ಸಿಗೆ ಎಸ್ ವೈ ಎಸ್ ಕರೆ
ಮಂಗಳಪೇಟೆಯ ಈ ಮಕ್ಕಳು ನಮ್ಮ ಮಕ್ಕಳಿಗೆ ಮಾದರಿಯಾಗಲಿ
ಬುರೈದದಲ್ಲಿ ಕೆಸಿಎಫ್ ಅಲ್ ಕಸೀಮ್ ಝೋನ್ ವತಿಯಿಂದ ಲೆಗಸಿ ನೈಟ್-2026 ಫ್ಯಾಮಿಲಿ ಮೀಟ್
ನಮ್ಮ ಭಾರತ ನಮ್ಮ ಹೆಮ್ಮೆ’: ಕೆಸಿಎಫ್ ಸೌದಿ ಅರೇಬಿಯಾದ ರಾಷ್ಟ್ರೀಯ ಮಟ್ಟದ ಆನ್ಲೈನ್ ಸಂವಾದ
ಗೂಡಿನಬಳಿ ಸುನ್ನೀ ಸೆಂಟರ್ ವತಿಯಿಂದ ಸ್ವಾತಂತ್ರ್ಯೋತ್ಸವ