janadhvani

Kannada Online News Paper

ಎಸ್ಸೆಸ್ಸೆಪ್ ದ.ಕ ಜಿಲ್ಲೆ (ಈಸ್ಟ್) ಕ್ಯಾಂಪಸ್ ಮೀಟ್ -2021

ಎಸ್ಸೆಸ್ಸೆಪ್ ದ.ಕ ಜಿಲ್ಲಾ (ಈಸ್ಟ್ )
ವತಿಯಿಂದ ಕ್ಯಾಂಪಸ್ ಮೀಟ್ ಪುತ್ತೂರಿನ ಸುನ್ನಿ ಸೆಂಟರ್ ನಲ್ಲಿ ನಡೆಯಿತು.
ಎಸ್ಸೆಸ್ಸೆಪ್ ದ.ಕ (ಈಸ್ಟ್ ) ಜಿಲ್ಲಾ ಕ್ಯಾಂಪಸ್ ಕಾರ್ಯ ದರ್ಶಿ ರಶೀದ್ ಮಡಂತ್ಯಾರು ಅದ್ಯಕ್ಷತೆ ವಹಿಸಿದ್ದರು.
ಕ್ಯಾಂಪಸ್ ವಿಬಾಗದ ಪ್ರಸಕ್ತ ಸನ್ನಿವೇಶದ ಕುರಿತು ಚರ್ಚೆ ನಡೆಸಿ ಮುಂದಿನ ದಿನಗಳಲ್ಲಿ ಕ್ಯಾಂಪಸ್ ಸಮಿತಿಯ ಕಾರ್ಯಾಚರಣೆ ಬಗ್ಗೆ ತೀರ್ಮಾನಿಸಲಾಯಿತು.

   ಸಭೆಯಲ್ಲಿ ಶಿಹಾಬ್ ಸಖಾಪಿ ಈಶ್ವರಮಂಗಲ,

ಇಬ್ರಾಹಿಮ್ ಕೋಡಪದವು.
ಅಶ್ರಪ್ ಕನ್ಯಾನ,ಪಯಾಝ್ ಗೇರುಕಟ್ಟೆ,ಮಹಮ್ಮದ್ ಸ್ವಾಲಿಹ್ ಹನೀಪಿ ಜಾಲ್ಸೂರು.
ಮುಂತಾದವರು ಉಪಸ್ಥಿತರಿದ್ದರು.
ಜಿಲ್ಲಾ ಕ್ಯಾಂಪಸ್ ಕನ್ವೀನರ್ ಅಶ್ಪಾಕ್ ಕೊಡುಂಗಾಯಿ ಸ್ವಾಗತಿಸಿ,ಜಿಲ್ಲಾ ಮೀಡಿಯಾ ಕಾರ್ಯ ದರ್ಶಿ ಇಮ್ರಾನ್ ರೆಂಜಲಾಡಿ ಕೃತಜ್ಞತೆ ಸಲ್ಲಿಸಿದರು.