SჄS ಗೋಳಿಕಟ್ಟೆ ವಾರ್ಷಿಕ ಕೌನ್ಸಿಲ್ ಸಭೆ Count – 20 ಕಾರ್ಯಕ್ರಮವು ಜನವರಿ 8 ಮಗ್ರಿಬ್ ನಮಾಝ್ ನಂತರ ಮಾಮು ಪಾಲ್ತೋಡಿ ರವರ ಮನೆಯಲ್ಲಿ ನಡೆಯಿತು.ಕೆ.ಎಂ ಅಶ್ರಫ್ ಸಖಾಫಿ ಸ್ವಾಗತಿಸಿ, ಅಬೂಬಕ್ಕರ್ ಮಿಸ್ಬಾಹಿ ಕರೋಪಾಡಿ ಉದ್ಘಾಟಿಸಿದರು.
SჄS ಕನ್ಯಾನ ಸೆಂಟರ್ ಅದ್ಯಕ್ಷರಾದ ಸುಲೈಮಾನ್ ಸಖಾಫಿ ಉಸ್ತಾದ್ ಅಂಗ್ರಿ ದುಆ ಮತ್ತು ಸಂಘಟನಾ ತರಗತಿ ನಡೆಸಿದರು.
ನೂತನ ಅದ್ಯಕ್ಷರಾಗಿ ಖಾದರ್ ಸಅದಿ ಉಸ್ತಾದರನ್ನೂ, ಉಪಾದ್ಯಕ್ಷರಾಗಿ ಮಹಮ್ಮದ್ ಹಾಜಿ ದರ್ಕಾಸ್ ಮಿಲ್ಲ್ ಅವರನ್ನೂ ಹಾಗೂ ಹಿಸಾಬಾ ಕಾರ್ಯದರ್ಶಿಯಾಗಿ ಇಸ್ಲಾಯಿಲ್ ಮರ್ತನಾಡಿ ಅವರನ್ನೂ ಆಯ್ಕೆ ಮಾಡಲಾಯಿತು.
SSF ಕನ್ಯಾನ ಸೆಕ್ಟರ್ ಅಧ್ಯಕ್ಷರಾದ ಅಬ್ದುಲ್ ಅಝೀಝ್ ಮದನಿ ಉಪಸ್ಥಿತರಿದ್ದರು.
















ಇನ್ನಷ್ಟು ಸುದ್ದಿಗಳು
ನಕಲಿ ತ್ವರೀಖತ್ಗಳ ಬಗ್ಗೆ ಎಚ್ಚರಿಕೆ ಅಗತ್ಯ: ಹಿಮಮಿ ಸಂಗಮ
ದಕ್ಷಿಣ ಕನ್ನಡ ವೆಸ್ಟ್ ಜಿಲ್ಲೆ ಸಮಸ್ತ ಸೆಂಟಿನರಿ EC (ಎಕ್ಸಿಕ್ಯೂಟೀವ್ ಕೌನ್ಸಿಲ್) ಅಸ್ತಿತ್ವಕ್ಕೆ
ಸಂಕಷ್ಟಕ್ಕೆ ಸಿಲುಕಿದ ವ್ಯಕ್ತಿಗೆ ಆಸರೆಯಾದ ಕೆಸಿಎಫ್ ಸಾಂತ್ವನ
ಮುಸ್ಲಿಂ ನಾಯಕರ ಕಡೆಗಣನೆ: ಕಾಂಗ್ರೆಸ್ ಪಕ್ಷ ಧೂಳಿಪಟ ದೂರವಿಲ್ಲ- ರಜ್ವಿ
ವಾಮಂಜೂರು: ಸಾಂತ್ವನ ಹಾಗೂ ಹಣ್ಣು ಹಂಪಲು ವಿತರಣೆ
ಮಂಗಳೂರು ಮೂಲದ ಶಾಜಹಾನ್ ರಸ್ತೆ ಅಪಘಾತದಲ್ಲಿ ಮರಣ
ಕಿನ್ಯ:ಹಜ್ ಯಾತ್ರಿಕರಿಗೆ ಬೀಳ್ಕೊಡುಗೆ
ಸಾಹಿತ್ಯ ಹಬ್ಬಕ್ಕೆ ವಿದ್ಯುಕ್ತ ಚಾಲನೆ – ಇಂಡಿಯನ್ ಗ್ರ್ಯಾಂಡ್ ಮುಫ್ತಿ
ಅಲ್ ಮದೀನಾದಲ್ಲಿ ಹಜ್ ಯಾತ್ರಿಕರಿಗೆ ಬೀಳ್ಕೊಡುಗೆ
ಮೇ 7ರಂದು ದಾರುಲ್ ಅಮಾನ್ ಎಲ್ಲೂರಿನಲ್ಲಿ ವಿವಿಧ ಧಾರ್ಮಿಕ ಕಾರ್ಯಕ್ರಮ ಹಾಗೂ ಸನದು ದಾನ ಸಮಾರಂಭ