ಕಾರ್ಕಳ: SSF ಕಾರ್ಕಳ ಡಿವಿಷನ್ ವಾರ್ಷಿಕ ಮಹಾಸಭೆಯು ಜ.3 ರಂದು ತ್ವೈಬಾ ಗಾರ್ಡನ್ ಬಂಗ್ಲಗುಡ್ಡೆಯಲ್ಲಿ ಅಲ್ತಾಫ್ ಇವರ ಅಧ್ಯಕ್ಷತೆಯಲ್ಲಿ ನಡೆಯಿತು.
ಅಹ್ಮದ್ ಶಬೀರ್ ಸಖಾಫಿ, ಪಣಿಯೂರ್ (ಅಧ್ಯಕ್ಷರು SSF ಉಡುಪಿ ಜಿಲ್ಲೆ) ಸಭೆಯನ್ನು ಉದ್ಘಾಟಿಸಿದರು. ಅನಿಸ್ ಸರ್ ಹಿಂದಿ ಸ್ವಾಗತ ಭಾಷಣ ಹಾಗೂ ಮುಹ್ಯಿದ್ದೀನ್ ಸಖಾಫಿ ದುಆ ನಡೆಸಿದರು. ಮೊಹಮ್ಮದ್ ಹಾರಿಸ್ ಮಾಸ್ಟರ್ ಹೊಸ್ಮಾರ್ ವಾರ್ಷಿಕ ವರದಿ ಮಂಡಿಸಿದರು.
ಅಹ್ಮದ್ ಶರೀಫ್ ಸ’ಅದಿ ಕಿಲ್ಲೂರ್ (ಪ್ರಿನ್ಸಿಪಲ್ ತ್ವೈಬಾ ಗಾರ್ಡನ್ ಬಂಗ್ಲಗುಡ್ಡೆ) ಸಭೆಗೆ ಶುಭಕೋರಿ ಮಾತನಾಡಿದರು.
ನೂತನ ಸಮಿತಿ ರಚನೆಗೆ ಇಮ್ರಾನ್ ಬಶೀರ್ ( ಸೆಲೆಕ್ಷನ್ ಆಫೀಸರ್ SSF ಉಡುಪಿ ಜಿಲ್ಲೆ) ನೇತೃತ್ವನೀಡಿದರು. ಐಡಿಯಲ್ ಅಬ್ದುರ್ರಹ್ಮಾನ್ ಹಾಜಿ(ಅಧ್ಯಕ್ಷರು SMA ಕಾರ್ಕಳ ರಿಜಿನಲ್)
NC ರಹೀಂ (ಪ್ರಧಾನ ಕಾರ್ಯದರ್ಶಿ SSF ಉಡುಪಿ ಜಿಲ್ಲೆ)ಉಪಸ್ಥಿತರಿದ್ದರು.

ನೂತನ ಸಾರಥಿಗಳು
ಅಧ್ಯಕ್ಷರು ::ಇಬ್ರಾಹಿಂ ಮದನಿ ಅಲ್-ಹುಮೈದಿ ಕುಕ್ಕುಂದೂರು
ಪ್ರಧಾನ ಕಾರ್ಯದರ್ಶಿ::ಮುಹಮ್ಮದ್ ಹಾರಿಸ್ ಮಾಸ್ಟರ್ ಹೊಸ್ಮಾರ್
ಕೋಶಾಧಿಕಾರಿ::ನವಾಝ್ ಬದ್ರಿಯಾ ಬಂಗ್ಲಗುಡ್ಡೆ
ಉಪಾಧ್ಯಕ್ಷರು::ಮುಹಮ್ಮದ್ ಹನೀಪ್ ಕುಕ್ಕುಂದೂರು, ರಫೀಕ್ ದಿಡಿಂಬಿರಿ ಕಾರ್ಕಳ ಮೊಬೈಲ್
ಮುಹಮ್ಮದ್ ಹಾರಿಸ್ ಮಾಸ್ಟರ್ ಹೊಸ್ಮಾರ್
(ಪ್ರಧಾನ ಕಾರ್ಯದರ್ಶಿ SSF ಕಾರ್ಕಳ ಡಿವಿಷನ್ ) ಧನ್ಯವಾದ ಸಲ್ಲಿಸಿದರು.
















ಇನ್ನಷ್ಟು ಸುದ್ದಿಗಳು
ಬೆಳ್ಳಾರೆ: ದಾರುಲ್ ಹಿಕ್ಮ ಯುನಿಟಿ ಕಾನ್ಕ್ಲೇವ್ ಸಂಪನ್ನ
ಝಮೀರ್ ಹಜ್ ಜಮೀನು ಹೇಳಿಕೆಗೆ ಖಂಡನೆ: ಮಂಗಳೂರಿನ ಸ್ಥಿತಿವಂತ ಮುಸ್ಲಿಮರು ಈ ರಾಜ್ಯಕ್ಕೆ ಅಪಾರ ಕೊಡುಗೆ ನೀಡಿದ್ದಾರೆ: ಮಾಜಿ ಮೇಯರ್ ಕೆ.ಅಶ್ರಫ್
ಸಲೀಂ ಅಹ್ಮದ್ ರಿಯಾದಿನಲ್ಲಿ ನಿಧನ. ಅಂತ್ಯಕ್ರಿಯೆಗೆ ಸಹಕರಿಸಿದ ಕೆಸಿಎಫ್ ರಿಯಾದ್
ಕುದ್ರೋಳಿ ಮಖಾಂ ಉರೂಸ್ 2027 ಜನವರಿ 1 ರಿಂದ ಜನವರಿ 9
ಬೆಳ್ತಂಗಡಿ ತಾಲೂಕು ಮೊಹಲ್ಲಾಗಳಿಂದ ತಾಜುಲ್ ಉಲಮಾ ದರ್ಸ್ ಗೆ 10 ಲಕ್ಷ ರೂಪಾಯಿ ಚೆಕ್ ಹಸ್ತಾಂತರ
ತಾಜುಲ್ ಉಲಮಾ ಉರೂಸ್ ಯಶಸ್ಸಿಗೆ ಎಸ್ ವೈ ಎಸ್ ಕರೆ
ಮಂಗಳಪೇಟೆಯ ಈ ಮಕ್ಕಳು ನಮ್ಮ ಮಕ್ಕಳಿಗೆ ಮಾದರಿಯಾಗಲಿ
ಬುರೈದದಲ್ಲಿ ಕೆಸಿಎಫ್ ಅಲ್ ಕಸೀಮ್ ಝೋನ್ ವತಿಯಿಂದ ಲೆಗಸಿ ನೈಟ್-2026 ಫ್ಯಾಮಿಲಿ ಮೀಟ್
ನಮ್ಮ ಭಾರತ ನಮ್ಮ ಹೆಮ್ಮೆ’: ಕೆಸಿಎಫ್ ಸೌದಿ ಅರೇಬಿಯಾದ ರಾಷ್ಟ್ರೀಯ ಮಟ್ಟದ ಆನ್ಲೈನ್ ಸಂವಾದ
ಗೂಡಿನಬಳಿ ಸುನ್ನೀ ಸೆಂಟರ್ ವತಿಯಿಂದ ಸ್ವಾತಂತ್ರ್ಯೋತ್ಸವ