ಕುವೈತ್ ಸಿಟಿ : ಕುವೈತ್ನಲ್ಲಿ, ಕುಟುಂಬ ವೀಸಾಗಳಿಂದ ಕೆಲಸದ ವೀಸಾಗಳಿಗೆ ಬದಲಾಯಿಸಲು ಮತ್ತೆ ನಾಲ್ಕು ವಿಭಾಗಗಳನ್ನು ಅನುಮತಿಸಲಾಗಿದೆ.ಈ ಮೂಲಕ ಕುಟುಂಬ ವೀಸಾಗಳನ್ನು ಬದಲಾಯಿಸಲು ಒಂಬತ್ತು ವಿಭಾಗಗಳಿಗೆ ಅನುಮತಿ ಲಭಿಸಿದೆ.
ಮ್ಯಾನ್ಪವರ್ ಪ್ರಾಧಿಕಾರವು ಕುಟುಂಬ ವೀಸಾ ಹೊಂದಿರುವವರ ಪಟ್ಟಿಯನ್ನು ನವೀಕರಿಸಿದ್ದು,ಕೆಲಸದ ವೀಸಾಗಳಿಗೆ ಬದಲಾಯಿಸಲು ಇನ್ನೂ ನಾಲ್ಕು ವಿಭಾಗಗಳನ್ನು ಸೇರಿಸಲಾಗಿದೆ.
ಕುವೈತ್ನಲ್ಲಿ ಜನಿಸಿದವರ ಎರಡನೇ ಪದವಿ ಸಂಬಂಧಿಗಳು, ಆರೋಗ್ಯ ಸಚಿವಾಲಯದಿಂದ ಅಂಗೀಕರಿಸಲ್ಪಟ್ಟ ಆರೋಗ್ಯ ಕ್ಷೇತ್ರದ ತಂತ್ರಜ್ಞರು, ಶಾಲೆಗಳಲ್ಲಿ ಅಧ್ಯಾಪಕ ಸದಸ್ಯರಾಗಿ ಕೆಲಸ ಮಾಡಲು ಅರ್ಹರಾದವರು, ಕುವೈತ್ ಶಿಕ್ಷಣ ಸಂಸ್ಥೆಗಳಲ್ಲಿ ವ್ಯಾಸಂಗ ಮಾಡುತ್ತಿರುವ ವಿದ್ಯಾರ್ಥಿಯ ಪೋಷಕರು ಮರಣಹೊಂದಿದ್ದಲ್ಲಿ ಅವರ ನಿಕಟ ಸಂಬಂಧಿಗಳು ಮುಂತಾದವರನ್ನು ಹೊಸತಾಗಿ ಸೇರಿಸಲಾಗಿದೆ.
ಈ ಮೊದಲು,ಕುವೈತ್ ಮಹಿಳೆಯ ಗಂಡ ಮತ್ತು ಮಕ್ಕಳು, ಕುವೈತ್ ಪತ್ನಿಯರು, ಕುವೈತ್ನಲ್ಲಿನ ಜನಿಸಿದವರು, ಸ್ಪಷ್ಟ ದಾಖಲೆಗಳಿರುವ ಪ್ಯಾಲೆಸ್ಟೀನ್ ಪೌರರು ಮತ್ತು ಪದವೀಧರರಿಗೆ ಸೀಮಿತಗೊಳಿಸಲಾಗಿತ್ತು.
















ಇನ್ನಷ್ಟು ಸುದ್ದಿಗಳು
ಸೌದಿಯ ವೈಮಾನಿಕ ದಾಳಿ ಇರಾಕಿ ಜನತೆ ಅಥವಾ ಸರ್ಕಾರದ ವಿರುದ್ಧವಲ್ಲ- ಸೌದಿ ಅರೇಬಿಯಾ
ಇಸ್ರೇಲಿ ಉತ್ಪನ್ನಗಳ ಆಮದು ನಿಷೇಧ: ಐರ್ಲೆಂಡ್ ಕ್ರಮವನ್ನು ಸ್ವಾಗತಿಸಿದ ಕತಾರ್
ಪ್ರಾದೇಶಿಕ ಮಟ್ಟದಲ್ಲಿ ಅನಿಶ್ಚಿತತೆ: ಮೂರು ಗಲ್ಫ್ ದೇಶಗಳಿಗೆ ವಿಮಾನ ಸೇವೆ ಸ್ಥಗಿತ
ಅನಿವಾಸಿ ಭಾರತೀಯರ ಪಾಸ್ಪೋರ್ಟ್ ಶುಲ್ಕ ಹೆಚ್ಚಳ: ಮೂರು ವಾರಗಳಲ್ಲಿ ನಿರ್ಧಾರ ತಿಳಿಸುವಂತೆ ಕೇಂದ್ರಕ್ಕೆ ಕೋರ್ಟ್ ನಿರ್ದೇಶನ
ಹೋರ್ಮುಜ್ ಮೂಲಕ ಸುರಕ್ಷಿತ ಸಾರಿಗೆ- ಪ್ರಮುಖ ಚರ್ಚೆಗಾಗಿ ಇರಾನ್ಗೆ ತಲುಪಿದ ಒಮಾನ್ ನಿಯೋಗ
ಉಮ್ರಾ ಯಾತ್ರಿಕರಿಗೆ ಸಿಹಿ ಸುದ್ದಿ: ಒಂದು ವರ್ಷ ಕಾಲಾವಧಿಯ ‘ಮಲ್ಟಿ ಎಂಟ್ರಿ’ ಉಮ್ರಾ ವೀಸಾ ಬಿಡುಗಡೆ
ಭಾರತದ ವಿಮಾನ ಪ್ರಯಾಣಿಕರಿಗೆ ಸಿಹಿ ಸುದ್ದಿ: ಟಿಕೆಟ್ ದರಕ್ಕೆ ಮಾಸಿಕ ಕಂತಿನ ಸೌಲಭ್ಯ
ನಿಖರವಲ್ಲದ ಸುದ್ದಿ ಹಂಚಿಕೊಂಡರೆ ಅಪಾಯ- ನಕಲಿ ಸುದ್ದಿಗಳ ವಿರುದ್ಧ ಸೌದಿಯಲ್ಲಿ ಎಚ್ಚರಿಕೆ
ಸೌದಿ: ‘ಏಕೀಕೃತ ರಾಷ್ಟ್ರೀಯ ವೀಸಾ ಪ್ಲಾಟ್ಫಾರ್ಮ್’ ಅನುಷ್ಠಾನಕ್ಕೆ- ವೀಸಾ ಪ್ರಕ್ರಿಯೆಗಳು ಇನ್ನಷ್ಟು ಸುಲಭ
ಅಂತಾರಾಷ್ಟ್ರೀಯ ಸರ್ವೀಸ್ಗಳಲ್ಲಿ ದರ ಕಡಿತ – ಏರ್ ಇಂಡಿಯಾ ಎಕ್ಸ್ಪ್ರೆಸ್ ಘೋಷಣೆ