ಕಟಪಾಡಿ : ದಿನಾಂಕ 6/12/2020 ರಂದು ವಾರ್ಷಿಕ ಮಹಾಸಭೆ ಹಾಗೂ ನೂತನ ಸಮಿತಿ ರಚನೆಯು ಶಾಖಾಧ್ಯಕ್ಷ ಫಾರೂಕ್ ಇವರ ಅಧ್ಯಕ್ಷತೆಯಲ್ಲಿ ಎಸ್ಸೆಸ್ಸೆಫ್ ಕಛೇರಿ ಸರಕಾರಿಗುಡ್ಡೆ ಇಲ್ಲಿ ನಡೆಸಲಾಯಿತು.
ಮೇಲ್ಘಟಕದ ವೀಕ್ಷಕರಾಗಿ ಆಗಮಿಸಿದ ರಶೀದ್ ಉಸ್ತಾದ್ ಇವರು ದುವಾ ಹಾಗೂ ಉದ್ಘಾಟನೆ ಮಾಡಿದರು. ಪ್ರ. ಕಾರ್ಯದರ್ಶಿ ಮುಸ್ತಫಾ ಸ್ವಾಗತಿಸಿ , ವರದಿ ಹಾಗೂ ಲೆಕ್ಕ ಪತ್ರ ಮಂಡಿಸಿದರು.
2020/21 ರ ಸಾಲಿನ ನೂತನ ಸಮಿತಿ
ಅಧ್ಯಕ್ಷರು:ಮಹಮ್ಮದ್ ಆಸೀಫ್
ಪ್ರಧಾನ ಕಾರ್ಯದರ್ಶಿ:ಶಾಝ್
ಕೋಶಾಧಿಕಾರಿ:ನಿಹಾಲ್
ಉಪಾಧ್ಯಕ್ಷರು:ಮುಸ್ತಫಾ
ಕಾರ್ಯದರ್ಶಿ:ಶಿಫಾನ್
ಕ್ಯಾಂಪಸ್ ಕಾರ್ಯದರ್ಶಿ:ಆಶಿಕ್
ಸದಸ್ಯರು:ಆಸೀಪ್, ಫಾರೂಕ್, ನಾಸೀರ್, ತೌಪೀಕ್ , ನೌಫಲ್, ಯಾಸಿರ್, ಅಪ್ರಿದ್, ಶಾಹುಲ್ ಹಮೀದ್.
ಗೌರವಾಧ್ಯಕ್ಷರು:ಇಸ್ಮಾಹಿಲ್ ಸರಕಾರಿಗುಡ್ಡೆ
ಗೌರವ ಸಲಹೆಗಾರರು:ಅಕ್ಬರ್ ಬಾಯ್, ಮಜೀದ್ ಸರಕಾರಿಗುಡ್ಡೆ
ನೂತನ ಅಧ್ಯಕ್ಷ ಆಸೀಪ್ ಧನ್ಯವಾದ ಸಲ್ಲಿಸಿದರು.
















ಇನ್ನಷ್ಟು ಸುದ್ದಿಗಳು
ಬೆಳ್ಳಾರೆ: ದಾರುಲ್ ಹಿಕ್ಮ ಯುನಿಟಿ ಕಾನ್ಕ್ಲೇವ್ ಸಂಪನ್ನ
ಝಮೀರ್ ಹಜ್ ಜಮೀನು ಹೇಳಿಕೆಗೆ ಖಂಡನೆ: ಮಂಗಳೂರಿನ ಸ್ಥಿತಿವಂತ ಮುಸ್ಲಿಮರು ಈ ರಾಜ್ಯಕ್ಕೆ ಅಪಾರ ಕೊಡುಗೆ ನೀಡಿದ್ದಾರೆ: ಮಾಜಿ ಮೇಯರ್ ಕೆ.ಅಶ್ರಫ್
ಸಲೀಂ ಅಹ್ಮದ್ ರಿಯಾದಿನಲ್ಲಿ ನಿಧನ. ಅಂತ್ಯಕ್ರಿಯೆಗೆ ಸಹಕರಿಸಿದ ಕೆಸಿಎಫ್ ರಿಯಾದ್
ಕುದ್ರೋಳಿ ಮಖಾಂ ಉರೂಸ್ 2027 ಜನವರಿ 1 ರಿಂದ ಜನವರಿ 9
ಬೆಳ್ತಂಗಡಿ ತಾಲೂಕು ಮೊಹಲ್ಲಾಗಳಿಂದ ತಾಜುಲ್ ಉಲಮಾ ದರ್ಸ್ ಗೆ 10 ಲಕ್ಷ ರೂಪಾಯಿ ಚೆಕ್ ಹಸ್ತಾಂತರ
ತಾಜುಲ್ ಉಲಮಾ ಉರೂಸ್ ಯಶಸ್ಸಿಗೆ ಎಸ್ ವೈ ಎಸ್ ಕರೆ
ಮಂಗಳಪೇಟೆಯ ಈ ಮಕ್ಕಳು ನಮ್ಮ ಮಕ್ಕಳಿಗೆ ಮಾದರಿಯಾಗಲಿ
ಬುರೈದದಲ್ಲಿ ಕೆಸಿಎಫ್ ಅಲ್ ಕಸೀಮ್ ಝೋನ್ ವತಿಯಿಂದ ಲೆಗಸಿ ನೈಟ್-2026 ಫ್ಯಾಮಿಲಿ ಮೀಟ್
ನಮ್ಮ ಭಾರತ ನಮ್ಮ ಹೆಮ್ಮೆ’: ಕೆಸಿಎಫ್ ಸೌದಿ ಅರೇಬಿಯಾದ ರಾಷ್ಟ್ರೀಯ ಮಟ್ಟದ ಆನ್ಲೈನ್ ಸಂವಾದ
ಗೂಡಿನಬಳಿ ಸುನ್ನೀ ಸೆಂಟರ್ ವತಿಯಿಂದ ಸ್ವಾತಂತ್ರ್ಯೋತ್ಸವ