ಬ್ರಹ್ಮಾವರ: ಕರ್ನಾಟಕ ರಾಜ್ಯ ಸುನ್ನೀ ಸ್ಟೂಡೆಂಟ್ಸ್ ಫೆಡರೇಶನ್ ಭದ್ರಗಿರಿ ಶಾಖಾ ಇದರ ವಾರ್ಷಿಕ ಮಹಾಸಭೆ ಹಾಗೂ 2020/21 ರ ಸಾಲಿನ ನೂತನ ಸಮಿತಿ ರಚನೆ 03/12/2020 ರಂದು BJM ಮಸೀದಿ, ಮದ್ರಸ ಹಾಲ್ ನಲ್ಲಿ ನಡೆಸಲಾಯಿತು.
ಶಾಖಾ ಉಪಾಧ್ಯಕ್ಷ ನಾಸಿರ್ ಇವರ ಅಧ್ಯಕ್ಷತೆಯಲ್ಲಿ, ಖತೀಬರಾದ ಖುಬೈಬ್ ಸಖಾಫಿ ಇವರು ದುವಾ ಹಾಗೂ ಉದ್ಘಾಟನೆ ಮಾಡಿದರು. ಪ್ರ. ಕಾರ್ಯದರ್ಶಿ ಶಾಹಿಲ್ ಕೆ.ಟಿ ಸ್ವಾಗತಿಸಿ, ವರದಿ ಹಾಗೂ ಲೆಕ್ಕ ಪತ್ರ ಮಂಡಿಸಿದರು.ಮೇಲ್ಘಟಕದ ವೀಕ್ಷಕರಾಗಿ ಆಗಮಿಸಿದ ಉಡುಪಿ ಡಿವಿಷನ್ ಕೋಶಾಧಿಕಾರಿ ನಝೀರ್ ಸಾಸ್ತಾನ ಇವರ ಉಪಸ್ಥಿತಿಯಲ್ಲಿ 2020/21 ರ ಸಾಲಿನ ನೂತನ ಸಮಿತಿಯನ್ನು ರಚಿಸಲಾಯಿತು.
2020/21 ರ ನೂತನ ಸಮಿತಿ
ಅಧ್ಯಕ್ಷರು:ಮಹಮ್ಮದ್ ಶಾಹಿಲ್ ಕೆ.ಟಿ
ಪ್ರಧಾನ ಕಾರ್ಯದರ್ಶಿ:ಮಹಮ್ಮದ್ ರಮೀಝ್
ಕೋಶಾಧಿಕಾರಿ:ಮಹಮ್ಮದ್ ನಯಾಝ್
ಉಪಾಧ್ಯಕ್ಷರು:ಸಾದಿಕ್ ಬ್ಯಾರಿ, ಮಹಮ್ಮದ್ ಪೈಸಲ್
ಕ್ಯಾಂಪಸ್ ಕಾರ್ಯದರ್ಶಿ:ಮಹಮ್ಮದ್ ಇಶಾಂ
ಕಾರ್ಯದರ್ಶಿ:ಶಾಹುಲ್ ಹಮೀದ್, ಸಯ್ಯಿದ್ ಅನೀಶ್,ನಾಸೀರ್ ಹುಸೇನ್
ಸದಸ್ಯರು:
ಝಯಾನ್ ಹುಸೇನ್, ರಿಹಾನ್ ರಶೀದ್, ಶಾಝಿಲ್, ಮಹಮ್ಮದ್ ನಿಹಾಲ್, ನವಾಝ್, ರಾಹಿಲ್, ನಿಶಾರ್, ಶಮ್ಮಿಲ್, ಯೂಸುಫ್ ಶಾಹಿಲ್, ಯು.ಎಮ್ ಸಿನಾನ್, ಶವಾದ್, ರಝಿನ್, ಶಾಹಿದ್, ಅಶ್ರಫ್, ಜಾಸಿರ್, ನಿಶಾನ್.
ನೂತನ ಅಧ್ಯಕ್ಷರು ಹಿತನುಡಿದರು. ಕೋಶಾಧಿಕಾರಿ ನಯಾಝ್ ವಂದಿಸಿದರು.
















ಇನ್ನಷ್ಟು ಸುದ್ದಿಗಳು
ಬೆಳ್ಳಾರೆ: ದಾರುಲ್ ಹಿಕ್ಮ ಯುನಿಟಿ ಕಾನ್ಕ್ಲೇವ್ ಸಂಪನ್ನ
ಝಮೀರ್ ಹಜ್ ಜಮೀನು ಹೇಳಿಕೆಗೆ ಖಂಡನೆ: ಮಂಗಳೂರಿನ ಸ್ಥಿತಿವಂತ ಮುಸ್ಲಿಮರು ಈ ರಾಜ್ಯಕ್ಕೆ ಅಪಾರ ಕೊಡುಗೆ ನೀಡಿದ್ದಾರೆ: ಮಾಜಿ ಮೇಯರ್ ಕೆ.ಅಶ್ರಫ್
ಸಲೀಂ ಅಹ್ಮದ್ ರಿಯಾದಿನಲ್ಲಿ ನಿಧನ. ಅಂತ್ಯಕ್ರಿಯೆಗೆ ಸಹಕರಿಸಿದ ಕೆಸಿಎಫ್ ರಿಯಾದ್
ಕುದ್ರೋಳಿ ಮಖಾಂ ಉರೂಸ್ 2027 ಜನವರಿ 1 ರಿಂದ ಜನವರಿ 9
ಬೆಳ್ತಂಗಡಿ ತಾಲೂಕು ಮೊಹಲ್ಲಾಗಳಿಂದ ತಾಜುಲ್ ಉಲಮಾ ದರ್ಸ್ ಗೆ 10 ಲಕ್ಷ ರೂಪಾಯಿ ಚೆಕ್ ಹಸ್ತಾಂತರ
ತಾಜುಲ್ ಉಲಮಾ ಉರೂಸ್ ಯಶಸ್ಸಿಗೆ ಎಸ್ ವೈ ಎಸ್ ಕರೆ
ಮಂಗಳಪೇಟೆಯ ಈ ಮಕ್ಕಳು ನಮ್ಮ ಮಕ್ಕಳಿಗೆ ಮಾದರಿಯಾಗಲಿ
ಬುರೈದದಲ್ಲಿ ಕೆಸಿಎಫ್ ಅಲ್ ಕಸೀಮ್ ಝೋನ್ ವತಿಯಿಂದ ಲೆಗಸಿ ನೈಟ್-2026 ಫ್ಯಾಮಿಲಿ ಮೀಟ್
ನಮ್ಮ ಭಾರತ ನಮ್ಮ ಹೆಮ್ಮೆ’: ಕೆಸಿಎಫ್ ಸೌದಿ ಅರೇಬಿಯಾದ ರಾಷ್ಟ್ರೀಯ ಮಟ್ಟದ ಆನ್ಲೈನ್ ಸಂವಾದ
ಗೂಡಿನಬಳಿ ಸುನ್ನೀ ಸೆಂಟರ್ ವತಿಯಿಂದ ಸ್ವಾತಂತ್ರ್ಯೋತ್ಸವ