SSF ಪಂಜಿಕ್ಕಲ್ ಶಾಖೆಯ ವತಿಯಿಂದ ‘ ಎಸ್ಸೆಸ್ಸೆಫ್ ಧ್ವಜ ದಿನ ‘ ವನ್ನು ತನ್ಮಿಯತುಲ್ ಇಸ್ಲಾಂ ಮದ್ರಸ ಮಕ್ಕಳ ಮುಖಾಂತರ ಧ್ವಜಾರೋಹಣ ಮಾಡಲಾಯಿತು.

ಮಸ್ಜಿದ್ ಖತೀಬ್ ಉಸ್ತಾದ್ ಹಾಫಿಝ್ ಬಶೀರ್ ಹಿಮಮಿ, ಮುಅಝ್ಝಿನ್ ರಿಯಾಝ್ ಬಾಹಸನಿ, ಮಸ್ಜಿದ್ ಸೆಕ್ರೆಟರಿ ಅಬ್ಬಾಸ್ ಮದನಿ ಮತ್ತು ಪಂಜಿಕ್ಕಲ್ ಶಾಖೆಯ ಅಧ್ಯಕ್ಷ ಮಜೀದ್ ಹಾಗೂ ಉಲಮಾ ಉಮರಾ ಎಲ್ಲರೂ ಭಾಗವಹಿಸಿ ಯಶಸ್ವಿಗೊಳಿಸಿದರು.















ಇನ್ನಷ್ಟು ಸುದ್ದಿಗಳು
ಎಪ್ರಿಲ್ 29 ಕ್ಕೆ ಸಾಮೂಹಿಕ ಉಚಿತ ಸುನ್ನತ್ (ಮುಂಜಿ) ಕಾರ್ಯಕ್ರಮ
ಎಸ್ ವೈ ಎಸ್ ವಾರ್ಷಿಕ ಕೌನ್ಸಿಲ್ ಅಭಿಯಾನ ಆರಂಭ
ಬಾಬಾ ಬುಡನ್ ದರ್ಗಾದಲ್ಲಿ ಆಯೋಜಿಸಲಾಗಿದ್ದ ವಾರ್ಷಿಕ ಸಂದಲ್ ಮತ್ತು ಉರುಸ್ ಆಚರಣೆಗೆ ಜಿಲ್ಲಾಡಳಿತ ಅವಕಾಶ ನಿರಾಕರಣೆ
ಸುನ್ನಿ ಸೆಂಟರ್ ಗೂಡಿನಬಳಿ ವತಿಯಿಂದ ರಮಳಾನ್ ಕಿಟ್ ವಿತರಣೆ
ಪೆಬ್ರವರಿ 15 ಮಂಗಳೂರಲ್ಲಿ ಇಹ್ಸಾನೋತ್ಸವ-26 ಘೋಷಣಾ ಸಮಾವೇಶ
ಉಳ್ತೂರು ; ದರ್ಸ್ ವಾರ್ಷಿಕ ಮತ್ತು ಬೀಳ್ಕೊಡಿಗೆ
ಸುಳ್ಯ – ಎಲಿಮಲೆಯಲ್ಲಿ ಇಕ್ರಾಮುಸ್ಸುನ್ನ ಬಿರುದುದಾನ ಮಹಾ ಸಮ್ಮೇಳನಕ್ಕೆ ಪ್ರೌಢ ಸಮಾಪ್ತಿ
ಉಳ್ತೂರು : ದರ್ಸ್ ವಾರ್ಷಿಕ ಮತ್ತು ಅನುಸ್ಮರಣೆ
ಸುಳ್ಯ ಎಲಿಮಲೆಯಲ್ಲಿ ಇಕ್ರಾಮುಸ್ಸುನ್ನ ಸನದುದಾನ ಮಹಾ ಸಮ್ಮೇಳನ ಹಾಗೂ ನುಸ್ರತ್ 42ನೇ ವಾರ್ಷಿಕ ಸಮಾರಂಭ
SSF ಬೆಂಗಳೂರು ಜಿಲ್ಲಾ ವಾರ್ಷಿಕ ಮಹಾಸಭೆ ಸಮಾಪ್ತಿ