ಬೆಂಗಳೂರು : ರಾಜ್ಯದ ಬಹುತೇಕ ಜಿಲ್ಲೆಗಳಲ್ಲಿ ಧಾರಾಕಾರವಾಗಿ ಮಳೆ ಸುರಿಯುತ್ತಿದ್ದು ಜನಜೀವನ ಅಸ್ತವ್ಯಸ್ತಗೊಳ್ಳುತ್ತಿದೆ. ಈಗಾಗಲೇ ಕೊರೋನಾದಿಂದ ತತ್ತರಿಸಿರುವ ಜನರು ಇದರಿಂದಾಗಿ ಭೀತಿಗೊಳಗಾಗಿದ್ದಾರೆ.
ಹಲವೆಡೆಗಳಲ್ಲಿ ಗುಡ್ಡ ಕುಸಿತಗಳು, ಪ್ರವಾಹಗಳು ಉಂಟಾಗಿದ್ದು ಹಲವರು ಮನೆಮಠಗಳನ್ನು ಕಳೆದುಕೊಳ್ಳುತ್ತಿದ್ದಾರೆ.ಅಲ್ಲದೆ ಪಕ್ಕದ ಮಹಾರಾಷ್ಟ್ರದಲ್ಲೂ ಎಡೆಬಿಡದೆ ಮಳೆ ಸುರಿಯುತ್ತಿದ್ದು ರಾಜ್ಯದ ಅಣೆಕಟ್ಟುಗಳು ತುಂಬಿ ತುಳುಕಿ ಭಯದ ವಾತಾವರಣ ನಿರ್ಮಾಣವಾಗಿದೆ.
ಈ ಸಂದರ್ಭದಲ್ಲಿ ಸಂಕಷ್ಟದಲ್ಲಿ ಸಿಲುಕಿರುವ ಸಂತೃಸ್ತರ ನೆರವಿಗಾಗಿ ರಾಜ್ಯ ಎಸ್ಸೆಸ್ಸೆಫ್ ಸಕ್ರೀಯ ತಂಡ ಕ್ಯೂಟೀಂ ಕಾರ್ಯಕರ್ತರು ರಾಜ್ಯದಾದ್ಯಂತ ತಯಾರಾಗಿ ನಿಂತಿದ್ದು ತುರ್ತು ಸಹಾಯಕ್ಕಾಗಿ ಈ ಕೆಳಗಿನ ನಂಬರ್ಗಳಲ್ಲಿ ಸಂಪರ್ಕಿಸಬಹುದಾಗಿದೆ ಎಂದು ಎಸ್ಸೆಸ್ಸೆಫ್ ಸ್ವಯಂ ಸೇವಕ ತಂಡ ಕ್ಯೂ ಟೀಂ ಚೀಫ್ ಹಾಫಿಝ್ ಸುಫ್ಯಾನ್ ಸಖಾಫಿ ಪ್ರಕಟನೆಯಲ್ಲಿ ತಿಳಿಸಿದ್ದಾರೆ.
- ಕೊಡಗು : 9481572641, 9611481918
- ಬೆಳಗಾವಿ : 7090619161, 8722620209
- ಬಾಗಲಕೋಟೆ : 9008553447
- ದಕ್ಷಿಣ ಕನ್ನಡ : 9482843426, 9632659290, 9663360112
- ಚಿಕ್ಕಮಗಳೂರು : 9686322560, 9448608078
- ಹಾಸನ : 9535658994
- ಶಿವಮೊಗ್ಗ : 8453204039
- ಉಡುಪಿ : 9008517775
- ರಾಯಚೂರು : 8139910392
- ಉತ್ತರ ಕನ್ನಡ : 9945995804
- ಹಾವೇರಿ : 8722573398
- ದಾವಣಗೆರೆ : 9164856627
- ಗದಗ : 8970411031
- ಚಿತ್ರದುರ್ಗ : 9035107313
- ಕೊಪ್ಪಳ : 8139910392
- ಮೈಸೂರು : 8722078897
- ಬೆಂಗಳೂರು: 9886231997
- ರಾಮನಗರ: 7349424987
- ಬಿಜಾಪುರ : 8951077986
- ತುಮಕೂರು : 7760457465
- ಬಳ್ಳಾರಿ : 9741992647
- ಮಂಡ್ಯ : 9591162781
- ಧಾರವಾಡ : 9844228313
- ಗುಲ್ಬರ್ಗ : 9380894300
- ಇತರ ಜಿಲ್ಲೆಗಳು : 9164630384

















ಇನ್ನಷ್ಟು ಸುದ್ದಿಗಳು
ಎಪ್ರಿಲ್ 29 ಕ್ಕೆ ಸಾಮೂಹಿಕ ಉಚಿತ ಸುನ್ನತ್ (ಮುಂಜಿ) ಕಾರ್ಯಕ್ರಮ
ಎಸ್ ವೈ ಎಸ್ ವಾರ್ಷಿಕ ಕೌನ್ಸಿಲ್ ಅಭಿಯಾನ ಆರಂಭ
ಬಾಬಾ ಬುಡನ್ ದರ್ಗಾದಲ್ಲಿ ಆಯೋಜಿಸಲಾಗಿದ್ದ ವಾರ್ಷಿಕ ಸಂದಲ್ ಮತ್ತು ಉರುಸ್ ಆಚರಣೆಗೆ ಜಿಲ್ಲಾಡಳಿತ ಅವಕಾಶ ನಿರಾಕರಣೆ
ಸುನ್ನಿ ಸೆಂಟರ್ ಗೂಡಿನಬಳಿ ವತಿಯಿಂದ ರಮಳಾನ್ ಕಿಟ್ ವಿತರಣೆ
ಪೆಬ್ರವರಿ 15 ಮಂಗಳೂರಲ್ಲಿ ಇಹ್ಸಾನೋತ್ಸವ-26 ಘೋಷಣಾ ಸಮಾವೇಶ
ಉಳ್ತೂರು ; ದರ್ಸ್ ವಾರ್ಷಿಕ ಮತ್ತು ಬೀಳ್ಕೊಡಿಗೆ
ಸುಳ್ಯ – ಎಲಿಮಲೆಯಲ್ಲಿ ಇಕ್ರಾಮುಸ್ಸುನ್ನ ಬಿರುದುದಾನ ಮಹಾ ಸಮ್ಮೇಳನಕ್ಕೆ ಪ್ರೌಢ ಸಮಾಪ್ತಿ
ಉಳ್ತೂರು : ದರ್ಸ್ ವಾರ್ಷಿಕ ಮತ್ತು ಅನುಸ್ಮರಣೆ
ಸುಳ್ಯ ಎಲಿಮಲೆಯಲ್ಲಿ ಇಕ್ರಾಮುಸ್ಸುನ್ನ ಸನದುದಾನ ಮಹಾ ಸಮ್ಮೇಳನ ಹಾಗೂ ನುಸ್ರತ್ 42ನೇ ವಾರ್ಷಿಕ ಸಮಾರಂಭ
SSF ಬೆಂಗಳೂರು ಜಿಲ್ಲಾ ವಾರ್ಷಿಕ ಮಹಾಸಭೆ ಸಮಾಪ್ತಿ