ಅಬುಧಾಬಿ: ಧಾರ್ಮಿಕ ಅಸಹಿಷ್ನುತೆಗೆ ಕಠಿಣ ಶಿಕ್ಷೆ ವಿಧಿಸಲಾಗುವುದು ಎಂದು ಯುಎಇ ಕಾನೂನು ವಿಭಾಗ ವ್ಯಕ್ತಪಡಿಸಿದೆ. ಯಾವುದಾರೂ ಧರ್ಮ ಅಥವಾ ಧಾರ್ಮಿಕ ಚಿನ್ಹೆಗಳನ್ನು ಅವಹೇಳನ ಮಾಡಿದರೆ ಐದು ವರ್ಷಗಳ ಜೈಲು ಶಿಕ್ಷೆ, ಹತ್ತು ಲಕ್ಷ ದಿರ್ಹಂ ದಂಡ ಲಭಿಸಬಹುದಾದ ಅಪರಾಧವಾಗಿದೆ. ಜಾಲತಾಣದ ಮೂಲಕ ಕಾನೂನು ಉಲ್ಲಂಘಿಸಿದರೂ ಇದೇ ಶಿಕ್ಷೆ ಲಭಿಸಲಿದೆ ಎಂದು ಎಚ್ಚರಿಕೆ ನೀಡಲಾಗಿದೆ.
ಯಾವುದಾದರೂ ಧರ್ಮ, ಧಾರ್ಮಿಕ ಗ್ರಂಥ, ಚಿನ್ಹೆ, ಪ್ರವಾದಿ, ಅರಾಧನಾಲಯಗಳನ್ನು ಅವಹೇಳನ ಮಾಡಿದರೆ ಅದನ್ನು ಕಾನೂನು ಉಲ್ಲಂಘನೆಯಾಗಿ ಪರಿಗಣಿಸಿ ಶಿಕ್ಷೆ ವಿಧಿಸಲಾಗುವುದು. ಫೆಡರಲ್ ಕಾನೂನು ಎರಡನೇ ಪರಿಚ್ಛೇದದಂತೆ ವಿದ್ವೇಷ, ವಿವೇಚನೆ ಉಂಟುಮಾಡುವ ಕಾನೂನು ಉಲ್ಲಂಘನೆಗಳಿಗೆ ಎರಡು ಲಕ್ಷ ಐವತ್ತು ಸಾವಿರ ದಿರ್ಹಂ ವರೆಗೆ ದಂಡ ಮತ್ತು ಐದು ವರ್ಷ ಸಜೆ ಲಭಿಸಬಹುದಾಗಿದೆ. ಸಾಮಾಜಿಕ ಮಾಧ್ಯಮಗಳ ಮೂಲಕ ಧರ್ಮಗಳ ಅವಹೇಳನ ನಡೆಸಿದರೂ ಇದೇ ಶಿಕ್ಷೆ ವಿಧಿಸಲಾಗುವುದು ಎಂದು ವ್ಯಕ್ತಪಡಿಸಲಾಗಿದೆ.















ಇನ್ನಷ್ಟು ಸುದ್ದಿಗಳು
ಜಿಸಿಸಿ: ಮಾದಕ ಜಾಲದ ವಿರುದ್ಧ ಮತ್ತಷ್ಟು ಕಠಿಣ ನಿಯಮ- ಮರಣದಂಡನೆ ಶಿಕ್ಷೆ
ಮಕ್ಕಾದಲ್ಲಿ ಹಜ್ ನಿಯಮ ಉಲ್ಲಂಘನೆ: ನೂರಾರು ವಿದೇಶಿಯರ ಬಂಧನ
ಯುಎಇ: ವೈಯಕ್ತಿಕ ವಾಟ್ಸಾಪ್ ಚಾಟ್ ಮತ್ತು ಫಾರ್ವರ್ಡ್ಗಳಿಗೂ ಸೈಬರ್ ಕಾನೂನು ಅನ್ವಯ
ಸೌದಿ: ಪಾರ್ಕ್ನಲ್ಲಿ ಆಟವಾಡುತ್ತಿದ್ದಾಗ ವಿದ್ಯುತ್ ಶಾಕ್- ಆರು ವರ್ಷದ ಬಾಲಕ ಮೃತ್ಯು
ಪ್ರಯಾಣಿಕರ ಸಂಕಷ್ಟಕ್ಕೆ ತೆರೆ: ಕುವೈತ್ ವಿಮಾನ ನಿಲ್ದಾಣದ ಕಾರ್ಯಾಚರಣೆ ಪುನಾರಂಭ
ಶುಭ ಸುದ್ದಿ : ಭಾರತ ಸೇರಿದಂತೆ ಪ್ರಮುಖ ಮಾರ್ಗಗಳಲ್ಲಿ ಲಗೇಜ್ ಮಿತಿ ಹೆಚ್ಚಳ
ಆರು ವಿಭಾಗ ಜನರಿಗೆ ಮಕ್ಕಾ ಪ್ರವೇಶಕ್ಕೆ ಅನುಮತಿ- ಅಬ್ಶೀರ್ ಮೂಲಕ ಅರ್ಜಿ ಸಲ್ಲಿಸಲು ಅವಕಾಶ
ಶುಭ ಸುದ್ದಿ: ಕತಾರ್ನಲ್ಲಿ ವಿಮಾನ ಸೇವೆಗಳು ಯಥಾಸ್ಥಿತಿಗೆ
ಹಜ್ ಯಾತ್ರಿಕರಿಗೆ ಲಗೇಜ್ ರಹಿತ ಪ್ರಯಾಣ- ಸೌದಿ ಸಚಿವಾಲಯದ ಹೊಸ ಯೋಜನೆ
ಸೌದಿ: ವೀಸಾ ಅವಧಿ ಮುಕ್ತಾಯ- ಸ್ವದೇಶಕ್ಕೆ ಮರಳಲಾಗದೆ ಸಾವಿರಾರು ಮಂದಿ ಸಂಕಷ್ಟದಲ್ಲಿ