ರಿಯಾದ್: ಸಿಹಿ ಪಾನೀಯಗಳು, ಇಲೆಕ್ಟ್ರಾನಿಕ್ ಸಿಗರೇಟ್ಗಳು, ಇಲೆಕ್ಟ್ರಾನಿಕ್ ಸಿಗರೇಟ್ಗೆ ಉಪಯೋಗಿಸಲಾಗುವ ಪ್ಲೇವರ್ಗಳು ಮುಂತಾದವುಗಳನ್ನು ಮೌಲ್ಯವರ್ಧಿತ ತೆರಿಗೆಯ ವ್ಯಾಪ್ತಿಗೆ ಸೇರಿಸಿದ ಇನ್ ಕಮ್ ಟ್ಯಾಕ್ಸ್ ಅಥಾರಿಟಿಯು ವ್ಯಾಟ್ ಕರಡಿನಲ್ಲಿ ಬದಲಾವಣೆ ತಂದಿದೆ.
ಅಭಿವೃದ್ಧಿ ನಡೆಸಲಾದ ನಿಯಮಾವಳಿ ಪ್ರಕಾರ ಹೊಗೆ ಸೊಪ್ಪು ಉತ್ಪನ್ನಗಳು, ಎನರ್ಜಿ ಡ್ರಿಂಕ್ಸ್, ಇಲೆಕ್ಟ್ರಾನಿಕ್ ಸಿಗರೇಟ್ಗಳು ಮತ್ತು ಅವುಗಳಿಗೆ ಉಪಯೋಗಿಸುವ ಲಾಯನಿಗಳಿಗೆ ಶೇ.100 ಮೌಲ್ಯವರ್ಧಿತ ತೆರಿಗೆಯನ್ನು ಪಡೆಯಲಾಗುವುದು. ಅದೇ ವೇಳೆ ಸಾಫ್ಟ್ ಡ್ರಿಂಕ್ಸ್, ಸಿಹಿ ಪಾನಿಯಗಳಿಗೆ 50 ಶೇ. ತೆರಿಗೆ ವಿಧಿಸಲಾಗುತ್ತದೆ.
2017 ಜೂನ್ 11ರಿಂದ ಸೌದಿ ಅರೇಬಿಯಾ ಮೌಲ್ಯವರ್ಧಿತ ತೆರಿಗೆಯನ್ನು ಜಾರಿಗೆ ತಂದಿದೆ. ಪ್ರಥಮ ಹಂತದಲ್ಲಿ ತಂಬಾಕು ಉತ್ಪನ್ನಗಳು, ಸಾಫ್ಟ್ ಡ್ರಿಂಕ್ಸ್ ಎನರ್ಜಿ ಡ್ರಿಂಕ್ಸ್ ಮುಂತಾದವುಗಳಿಗೆ ತೆರಿಗೆ ವಿಧಿಸಲಾಗಿ, ನಂತರ ಇತರ ಉತ್ಪನ್ನಗಳನ್ನೂ ವ್ಯಾಟ್ನ ವ್ಯಾಪ್ತಿಗೆ ತರಲಾಗಿತ್ತು. ಸೌದಿಯ ಬಳಿಕ ಇತರ ಗಲ್ಫ್ ದೇಶಗಳು ಕೂಡ ಈ ತೆರಿಗೆಯನ್ನು ಜಾರಿಗೆ ತಂದಿದೆ.















ಇನ್ನಷ್ಟು ಸುದ್ದಿಗಳು
ಸೌದಿಯಲ್ಲಿ ತೀವ್ರ ತಾಪಮಾನ: ವಾಹನಗಳಲ್ಲಿ ಬೆಂಕಿ ಹೊತ್ತಿಕೊಳ್ಳುವ ವಸ್ತುಗಳನ್ನು ಇಡದಂತೆ ಸಿವಿಲ್ ಡಿಫೆನ್ಸ್ ಎಚ್ಚರಿಕೆ
ಪವಿತ್ರ ಕಅಬಾಗೆ ತೊಡಿಸುವ ಕಿಸ್ವಾದ ಹಿಂದಿರುವ ಅದ್ಭುತ ರಹಸ್ಯಗಳ ಬಗ್ಗೆ ನಿಮಗೆ ಗೊತ್ತೇ?
ಅನಿವಾಸಿಗಳಿಗೆ ನೆಮ್ಮದಿ: ಕುವೈತ್ ವಿಮಾನ ನಿಲ್ದಾಣದಲ್ಲಿ ವಿದೇಶಿ ವಿಮಾನಗಳ ಸಂಚಾರಕ್ಕೆ ಅನುಮತಿ
ಅಮೆರಿಕ-ಇರಾನ್ ಕದನ ವಿರಾಮ ಒಪ್ಪಂದ – ಸೌದಿ ಅರೇಬಿಯಾ ಸ್ವಾಗತ
ಸೌದಿಯಲ್ಲಿ ತಪಾಸಣೆ ತೀವ್ರ: ಒಂದೇ ವಾರದಲ್ಲಿ 10,700 ನಿಯಮ ಉಲ್ಲಂಘಕರ ಬಂಧನ- 8,000 ಮಂದಿ ಗಡೀಪಾರು
ದುಬೈ ಏರ್ಪೋರ್ಟ್ನಲ್ಲಿ ಅನಾಥ ಬ್ಯಾಗ್: ಓಪನ್ ಮಾಡಿದ ಅಧಿಕಾರಿಗಳಿಗೆ ಶಾಕ್- ಒಳಗೇನಿತ್ತು ಗೊತ್ತೇ?
ದುಬೈ ಮಿನಿಬಸ್ ಅಪಘಾತ: ಆರು ಮಂದಿ ಭಾರತೀಯರು ಸಹಿತ ಎಂಟು ಮಂದಿ ಮೃತ್ಯು
ಸೌದಿ ಅರೇಬಿಯಾದಲ್ಲಿ ತೀವ್ರಗೊಂಡ ಬಿಸಿಲಿನ ಬೇಗೆ- ಹವಾಮಾನ ಇಲಾಖೆಯಿಂದ ಹೈ ಅಲರ್ಟ್!
ಅಪಾರ್ಟ್ಮೆಂಟ್ ಕೇಂದ್ರೀಕರಿಸಿ ಅನೈತಿಕ ಚಟುವಟಿಕೆ- ನಜ್ರಾನ್ನಲ್ಲಿ 12 ವಿದೇಶಿಗರ ಬಂಧನ
ಕುವೈತ್ ವಿಮಾನ ನಿಲ್ದಾಣದ ಮೇಲೆ ದಾಳಿ: ಗಾಯಗೊಂಡವರಲ್ಲಿ 13 ಮಂದಿ ಭಾರತೀಯರು