ಮಸ್ಕತ್: ವೀಸಾ ನವೀಕರಿಸುವ ಅಂಗವಾಗಿ ಮೆಡಿಕಲ್ ತಪಾಸಣೆ ಹಾಗೂ ರಕ್ತ ತಪಾಸಣೆಗೆ ತೆರಳುವಾಗ ಎಕ್ಸರೇ ವರದಿಯನ್ನು ಸಲ್ಲಿಸಬೇಕೆಂದು ಸಂಬಂಧಪ್ಪಟ್ಟ ಅಧಿಕಾರಿಗಳು ತಿಳಿಸಿದ್ದಾರೆ.
ಮೆಡಿಕಲ್ ಸೌಲಭ್ಯವಿರುವ ಎಲ್ಲಾ ಮೆಡಿಕಲ್ ಸೆಂಟರ್ಗಳಲ್ಲೂ ಎಕ್ಸರೆ ತೆಗೆಯ ಬಹುದಾಗಿದ್ದು, ಎಕ್ಸರೆ ತೆಗೆಯುವ ವ್ಯಕ್ತಿಗಳ ಫೊಟೋ ಮತ್ತು ಬೆರಳಚ್ಚುಗಳನ್ನು ಅಂಗೀಕೃತ ಖಾಸಗಿ ಮೆಡಿಕಲ್ ಸೆಂಟರ್ಗಳು ದಾಖಲಿಸಲಿವೆ.ಅಪೇಕ್ಷಿತ ವ್ಯಕ್ತಿಯ ಎಕ್ಸರೆಯನ್ನು ಖಾತರಿಪಡಿಸುವ ಉದ್ದೇಶ ದಿಂದ ಈ ನಡೆ ಎನ್ನಲಾಗಿದೆ.
ಎರಡು ವರ್ಷಕ್ಕೊಮ್ಮೆ ವಿಸಾ ನವೀಕರಿಸುವಾಗ ಎಕ್ಸರೆ ಕೂಡ ತೆಗೆಯಬೇಕು. ವಿಸಾ ಪಡೆಯಲು ಎಕ್ಸರೆ ಕಡ್ಡಾಯಗೊಳಿಸಿದ ಮಾಹಿತಿ ಲಭಿಸದೆ ಹೆಚ್ಚಿನವರು ದಿನನಿತ್ಯ ವಿಸಾ ಮೆಡಿಕಲ್ ಪರಿಶೋಧನೆ ಕೇಂದ್ರಗಳಿಗೆ ತೆರಳಿ ಮರಳುತ್ತಿದ್ದಾರೆ ಎನ್ನಲಾಗಿದೆ.















ಇನ್ನಷ್ಟು ಸುದ್ದಿಗಳು
ಸೌದಿಯ ವೈಮಾನಿಕ ದಾಳಿ ಇರಾಕಿ ಜನತೆ ಅಥವಾ ಸರ್ಕಾರದ ವಿರುದ್ಧವಲ್ಲ- ಸೌದಿ ಅರೇಬಿಯಾ
ಇಸ್ರೇಲಿ ಉತ್ಪನ್ನಗಳ ಆಮದು ನಿಷೇಧ: ಐರ್ಲೆಂಡ್ ಕ್ರಮವನ್ನು ಸ್ವಾಗತಿಸಿದ ಕತಾರ್
ಪ್ರಾದೇಶಿಕ ಮಟ್ಟದಲ್ಲಿ ಅನಿಶ್ಚಿತತೆ: ಮೂರು ಗಲ್ಫ್ ದೇಶಗಳಿಗೆ ವಿಮಾನ ಸೇವೆ ಸ್ಥಗಿತ
ಅನಿವಾಸಿ ಭಾರತೀಯರ ಪಾಸ್ಪೋರ್ಟ್ ಶುಲ್ಕ ಹೆಚ್ಚಳ: ಮೂರು ವಾರಗಳಲ್ಲಿ ನಿರ್ಧಾರ ತಿಳಿಸುವಂತೆ ಕೇಂದ್ರಕ್ಕೆ ಕೋರ್ಟ್ ನಿರ್ದೇಶನ
ಹೋರ್ಮುಜ್ ಮೂಲಕ ಸುರಕ್ಷಿತ ಸಾರಿಗೆ- ಪ್ರಮುಖ ಚರ್ಚೆಗಾಗಿ ಇರಾನ್ಗೆ ತಲುಪಿದ ಒಮಾನ್ ನಿಯೋಗ
ಉಮ್ರಾ ಯಾತ್ರಿಕರಿಗೆ ಸಿಹಿ ಸುದ್ದಿ: ಒಂದು ವರ್ಷ ಕಾಲಾವಧಿಯ ‘ಮಲ್ಟಿ ಎಂಟ್ರಿ’ ಉಮ್ರಾ ವೀಸಾ ಬಿಡುಗಡೆ
ಭಾರತದ ವಿಮಾನ ಪ್ರಯಾಣಿಕರಿಗೆ ಸಿಹಿ ಸುದ್ದಿ: ಟಿಕೆಟ್ ದರಕ್ಕೆ ಮಾಸಿಕ ಕಂತಿನ ಸೌಲಭ್ಯ
ನಿಖರವಲ್ಲದ ಸುದ್ದಿ ಹಂಚಿಕೊಂಡರೆ ಅಪಾಯ- ನಕಲಿ ಸುದ್ದಿಗಳ ವಿರುದ್ಧ ಸೌದಿಯಲ್ಲಿ ಎಚ್ಚರಿಕೆ
ಸೌದಿ: ‘ಏಕೀಕೃತ ರಾಷ್ಟ್ರೀಯ ವೀಸಾ ಪ್ಲಾಟ್ಫಾರ್ಮ್’ ಅನುಷ್ಠಾನಕ್ಕೆ- ವೀಸಾ ಪ್ರಕ್ರಿಯೆಗಳು ಇನ್ನಷ್ಟು ಸುಲಭ
ಅಂತಾರಾಷ್ಟ್ರೀಯ ಸರ್ವೀಸ್ಗಳಲ್ಲಿ ದರ ಕಡಿತ – ಏರ್ ಇಂಡಿಯಾ ಎಕ್ಸ್ಪ್ರೆಸ್ ಘೋಷಣೆ