janadhvani

Kannada Online News Paper

ಕೆಸಿಎಫ್ ಯುಎಇ ನ್ಯಾಷನಲ್ ಪ್ರತಿಭೋತ್ಸವ-19- ಶಾರ್ಜಾ ಝೋನ್ ಚಾಂಪಿಯನ್

ಅಜ್ಮಾನ್: ಕರ್ನಾಟಕ ಕಲ್ಚರಲ್ ಫೌಂಡೇಶನ್ – ಕೆಸಿಎಫ್ ಯುಎಇ ಸಮಿತಿ ವತಿಯಿಂದ ನಡೆದ ರಾಷ್ಟ್ರೀಯ ಮಟ್ಟದ ಪ್ರತಿಭೋತ್ಸವದಲ್ಲಿ ಶಾರ್ಜಾ ಝೋನ್ ಚ್ಯಾಂಪಿಯನ್ ಆಗಿ ಹೊರ ಹೊಮ್ಮಿದೆ.

ಆರು ಝೋನ್ ಗಳ 250 ರಷ್ಟು ಪ್ರತಿಭೆಗಳು ಪಾಲ್ಗೊಂಡ ಸುಮಾರು 52 ರಷ್ಟು ವಿಭಾಗಗಳಲ್ಲಿ ನಡೆದ ಪ್ರತಿಭೋತ್ಸವದಲ್ಲಿ ದುಬೈ ನಾರ್ತ್ ಝೋನ್ ದ್ವಿತೀಯ ಮತ್ತು ದುಬೈ ಸೌತ್ ಝೋನ್ ತೃತೀಯ ಸ್ಥಾನವನ್ನು ಪಡೆದರೆ ಅಜ್ಮಾನ್ ಝೋನ್, ಅಬುಧಾಬಿ ಝೋನ್ ಮತ್ತು ಅಲ್ ಐನ್ ಝೋನ್ ಗಳು ಕ್ರಮವಾಗಿ ನಾಲ್ಕನೇ, ಐದನೇ ಮತ್ತು ಆರನೇ ಸ್ಥಾನವನ್ನು ಪಡೆದುಕೊಂಡಿತು.

ಅಜ್ಮಾನ್ ನ ಉಮ್ಮುಲ್ ಮು’ಮಿನೀನ್ ಆಡಿಟೋರಿಯಂ ನಲ್ಲಿ ಬೆಳಿಗ್ಗೆ ಯಿಂದ ರಾತ್ರಿ ವರೆಗೆ ನಡೆದ ಕಾರ್ಯಕ್ರಮದಲ್ಲಿ ಉಲಮಾ, ಸಾಂಘಿಕ ನಾಯಕರುಗಳು, ಸಾಮಾಜಿಕ, ರಾಜಕೀಯ, ಸಾಂಸ್ಕೃತಿಕ ಕ್ಷೇತ್ರದ ಗಣ್ಯರುಗಳು, ಯುಎಇ ಯ ಖ್ಯಾತ ಉದ್ಯಮಿಗಳು ವಿವಿಧ ಸೆಷನ್ ಗಳಲ್ಲಿ ನಡೆದ ಕಾರ್ಯಕ್ರಮಗಳಲ್ಲಿ ಭಾಗವಹಿಸಿದ್ದರು.

ಬೆಳಿಗ್ಗೆ ನಡೆದ ಉದ್ಘಾಟನಾ ಸಮಾರಂಭದಲ್ಲಿ ಕೆಸಿಎಫ್ ಯುಎಇ ಕೋಶಾಧಿಕಾರಿ ಜಲೀಲ್ ನಿಝಾಮಿ ಅಧ್ಯಕ್ಷತೆ ವಹಿಸಿದ್ದು, SSF ರಾಜ್ಯಾಧ್ಯಕ್ಷರಾದ ಇಸ್ಮಾಯಿಲ್ ಸಖಾಫಿ ಕೊಂಡಂಗೇರಿ ಉದ್ಘಾಟನೆ ನಿರ್ವಹಿಸಿದರು, ರಾಷ್ಟ್ರೀಯ ಸಮಿತಿ ಪ್ರಕಾಶನ ಇಲಾಖೆ ಹೊರತಂದ ಯುಎಇ ಸರಕಾರದ ಘೋಷಣೆಯ ಸಹಿಷ್ಣುತೆಯ ವರ್ಷ ವಿಶೇಷ ಪುರವಣಿ ಯು ಈ ಸಂಧರ್ಭದಲ್ಲಿ ಬಿಡುಗಡೆ ಗೊಳಿಸಲಾಯಿತು. ಪ್ರತಿಭೋತ್ಸವ ಸಮಿತಿ ಸಂಚಾಲಕರಾದ ರಿಫಾಯಿ ಗೂನಡ್ಕ ಸರ್ವರನ್ನು ಸ್ವಾಗತಿಸಿದರು.

ಕೆಸಿಎಫ್ ಯುಎಇ ರಾಷ್ಟ್ರೀಯ ಸಮಿತಿ ಅಧ್ಯಕ್ಷರಾದ ಹಮೀದ್ ಸಅದಿ ಈಶ್ವರಮಂಗಿಲ ಅಧ್ಯಕ್ಷತೆಯಲ್ಲಿ ನಡೆದ ಸಮಾರೋಪ ಸಮಾರಂಭವು ರಾಜ್ಯ ನಗರಾಭಿವೃದ್ಧಿ ಸಚಿವರಾದ ಯುಟಿ ಖಾದರ್ ಉದ್ಘಾಟಿಸಿದರು.

ಮರ್ಕಝ್ ಡೈರೆಕ್ಟರ್ ಬಹು ಅಬ್ದುಲ್ ಹಕೀಮ್ ಅಝ್ಹರಿ, ಶೈಖ್ ಸಲಾ ಮೂಸಾ ಹಸನ್ ಅಲ್ ಮದನಿ ರಾಜ್ಯ ಎಸ್ಸೆಸ್ಸೆಫ್ ಅಧ್ಯಕ್ಷರಾದ ಇಸ್ಮಾಯಿಲ್ ಸಖಾಫಿ ಕೊಂಡಂಗೇರಿ, ಇಹ್ಸಾನ್ ಅಧ್ಯಕ್ಷರಾದ ಶಾಫಿ ಸಅದಿ ಬೆಂಗಳೂರು, ಕೆಸಿಎಫ್ ಐಎನ್’ಸಿ ನಾಯಕರಾದ ಹಾಜಿ ಶೈಖ್ ಭಾವಾ, ಪಿ ಎಂ ಹೆಚ್ ಹಮೀದ್ ಈಶ್ವರಮಂಗಿಲ, ಪ್ರತಿಭೋತ್ಸವ ಸಮಿತಿ ಛೇರ್ಮನ್ ಅಬ್ದುಲ್ ಖಾದರ್ ಸಾಲೆತ್ತೂರ್, ಉಡುಪಿ ಜಿಲ್ಲಾ ಎಸ್ಸೆಸ್ಸೆಫ್ ಅಧ್ಯಕ್ಷರಾದ ಅಶ್ರಫ್ ರಝಾ ಅಂಜದಿ ಪಕ್ಷಿಕೆರೆ, DKSC ಮ್ಯಾನೇಜರ್ ಮುಸ್ತಫಾ ಸಅದಿ ಮೂಳೂರು, ಉದ್ಯಮಿಗಳಾದ ಅಬ್ದುಲ್ ಸಮದ್ ಎನ್ , ಇಕ್ಬಾಲ್ ಸಿದ್ದಕಟ್ಟೆ, ರಷೀದ್ ಕೈಕಂಬ, ಬಷೀರ್ ಅಜ್ಮಾನ್, ರಝಾಕ್ ಕಾಂತಡ್ಕ ಸೇರಿದಂತೆ ಹಲವು ಉಲಮಾ, ಉಮರಾ, ರಾಜಕೀಯ, ಸಾಮಾಜಿಕ ಕ್ಷೇತ್ರದ ಗಣ್ಯರು, ಖ್ಯಾತ ಉದ್ಯಮಿಗಳು ಈ ಸಂದರ್ಭದಲ್ಲಿ ಉಪಸ್ಥಿತರಿದ್ದರು. ಕೆಸಿಎಫ್ ಯುಎಇ ಪ್ರಧಾನ ಕಾರ್ಯದರ್ಶಿ ಇಕ್ಬಾಲ್ ಕಾಜೂರು ಸ್ವಾಗತಿಸಿ, ರಹೀಮ್ ಕೊಡಿ ಧನ್ಯವಾದ ನಿರ್ವಹಿಸಿದರು.

ಸ್ಪರ್ಧೆಗಳ ವಿಜೇತರು.

ಖಿರಾಅತ್ : ಸಬ್ ಜೂನಿಯರ್ ಬಾಯ್ಸ್
ಪ್ರಥಮ : ಮುಹಮ್ಮದ್ ಅನಸ್, ಅಜ್ಮಾನ್
ದ್ವಿತೀಯ : ಮುಹಮ್ಮದ್ ಫಹೀಮ್, ಶಾರ್ಜಾ

ಖಿರಾಅತ್ : ಸಬ್ ಜೂನಿಯರ್ ಗರ್ಲ್ಸ್
ಪ್ರಥಮ : ಆಯಿಷಾ ನೌರೀನ್, ದುಬೈ ನಾರ್ತ್
ದ್ವಿತೀಯ : ಅಲೀನಾ ಬೇಗಂ, ಶಾರ್ಜಾ

ಖಿರಾಅತ್ : ಜೂನಿಯರ್ ಬಾಯ್ಸ್
ಪ್ರಥಮ : ಮುಹಿದ್ದೀನ್ ಹಾಫೀಳ್, ಶಾರ್ಜಾ
ದ್ವಿತೀಯ : ಮಿಸ್’ಹಭ್, ಅಬುಧಾಬಿ

ಖಿರಾಅತ್ : ಪುರುಷರು
ಪ್ರಥಮ : ನಿಝಾಮುದ್ದೀನ್ ಸಖಾಫಿ, ಶಾರ್ಜಾ
ದ್ವಿತೀಯ : ಇಲ್ಯಾಸ್ ಮದನಿ ಬರ್ಷ, ದುಬೈ ನಾರ್ತ್

ಕನ್ನಡ ಹಾಡು : ಸಬ್ ಜೂನಿಯರ್ ಬಾಯ್ಸ್
ಇಬ್ರಾಹಿಂ ವಝೀರ್ ಅಬ್ಬಾಸ್, ಶಾರ್ಜಾ

ಕನ್ನಡ ಹಾಡು : ಸಬ್ ಜೂನಿಯರ್ ಗರ್ಲ್ಸ್
ಪ್ರಥಮ : ಆಯಿಷಾ ನೌರೀನ್, ದುಬೈ ನಾರ್ತ್
ದ್ವಿತೀಯ : ಆಯಿಷಾ ಅಸ್ಮಾ, ಶಾರ್ಜಾ

ಕನ್ನಡ ಹಾಡು : ಜೂನಿಯರ್ ಬಾಯ್ಸ್
ಪ್ರಥಮ : ಮುಹಮ್ಮದ್ ಆಫ್ಝಲ್, ದುಬೈ ನಾರ್ತ್
ದ್ವಿತೀಯ : ಅಬೂಬಕರ್ ಅಪ್ಲಾಹ್, ಶಾರ್ಜಾ

ಕನ್ನಡ ಹಾಡು : ಸೀನಿಯರ್
ಪ್ರಥಮ : ಫಾರೂಖ್ ಕುಂಜಿಲ, ಶಾರ್ಜಾ
ದ್ವಿತೀಯ : ಶಿಹಾಬ್ ಸುಳ್ಯ, ಅಬುಧಾಬಿ

ಮಲಯಾಳಂ ಹಾಡು : ಸಬ್ ಜೂನಿಯರ್ ಬಾಯ್ಸ್
ಪ್ರಥಮ : ಮುಹಮ್ಮದ್ ಅಹ್ಸಾನ್, ದುಬೈ ಸೌತ್
ದ್ವಿತೀಯ : ಮಿಷಭ್ ಅಬುಧಾಬಿ

ಮಲಯಾಳಂ ಹಾಡು : ಸಬ್ ಜೂನಿಯರ್ ಗರ್ಲ್ಸ್
ಪ್ರಥಮ : ಹಿಬಾ ಫಾತಿಮಾ, ಶಾರ್ಜಾ
ದ್ವಿತೀಯ : ಫಾತಿಮಾ ಲಿಬಾ, ದುಬೈ ನಾರ್ತ್

ಮಲಯಾಳಂ ಹಾಡು : ಜೂನಿಯರ್ ಬಾಯ್ಸ್
ಪ್ರಥಮ : ಮುಹಮ್ಮದ್ ಅಝೀಮ್, ದುಬೈ ಸೌತ್
ದ್ವಿತೀಯ : ಮುಹಮ್ಮದ್ ಅನಸ್, ಅಜ್ಮಾನ್

ಮಲಯಾಳಂ ಹಾಡು : ಸೀನಿಯರ್
ಪ್ರಥಮ : ಶಿಹಾಬ್ ಸುಳ್ಯ, ಅಬುಧಾಬಿ
ದ್ವಿತೀಯ : ನೌಫಲ್ ಮೊಂಟುಗೋಳಿ, ಶಾರ್ಜಾ

ಹಾಡು ಮಿಕ್ಸ್ : ಸಬ್ ಜೂನಿಯರ್ ಬಾಯ್ಸ್
ಪ್ರಥಮ : ಮುಆದ್, ದುಬೈ ನಾರ್ತ್
ದ್ವಿತೀಯ : ಮುಹಮ್ಮದ್ ಉಝೈರ್, ಶಾರ್ಜಾ

ಹಾಡು ಮಿಕ್ಸ್ : ಸಬ್ ಜೂನಿಯರ್ ಗರ್ಲ್ಸ್
ಪ್ರಥಮ : ಅಫ್ರೀನಾ ಬೇಗಂ, ಶಾರ್ಜಾ
ದ್ವಿತೀಯ : ಹಯಾ, ಅಬುಧಾಬಿ

ಹಾಡು ಮಿಕ್ಸ್ : ಜೂನಿಯರ್ ಬಾಯ್ಸ್
ಪ್ರಥಮ : ಫೌಝಾನ್ ಅಲಿ, ದುಬೈ ನಾರ್ತ್

ಹಾಡು ಮಿಕ್ಸ್ : ಸೀನಿಯರ್
ಪ್ರಥಮ : ಸಲೀಂ ಖಾದಿರಿ, ಅಬುಧಾಬಿ
ದ್ವಿತೀಯ : ಅಬ್ದುಲ್ ರಹೀಮ್ ಕೊಡಿ, ದುಬೈ ನಾರ್ತ್

ಅಝಾನ್ : ಸಬ್ ಜೂನಿಯರ್ ಬಾಯ್ಸ್
ಪ್ರಥಮ : ಮುಹಮ್ಮದ್ ರಿಹಾನ್, ದುಬೈ ನಾರ್ತ್
ದ್ವಿತೀಯ : ಸಯಾನ್ ಅಹ್ಮದ್, ಶಾರ್ಜಾ

ಅಝಾನ್ : ಸಬ್ ಜೂನಿಯರ್ ಗರ್ಲ್ಸ್
ಪ್ರಥಮ : ಅಫ್ರೀನಾ ಬೇಗಂ, ಶಾರ್ಜಾ
ದ್ವಿತೀಯ : ಆಯಿಷಾ ಯುಸ್ರಾ, ದುಬೈ ನಾರ್ತ್

ಭಾಷಣ ಕನ್ನಡ : ಸಬ್ ಜೂನಿಯರ್ ಬಾಯ್ಸ್
ಪ್ರಥಮ : ಮುಹಮ್ಮದ್ ಜಝೀಲ್, ಶಾರ್ಜಾ
ದ್ವಿತೀಯ : ಮುಹಮ್ಮದ್ ರಝಾ, ದುಬೈ ನಾರ್ತ್

ಭಾಷಣ ಕನ್ನಡ : ಸಬ್ ಜೂನಿಯರ್ ಗರ್ಲ್ಸ್
ಪ್ರಥಮ : ಆಯಿಷಾ ಅಸ್ಮಾ, ಶಾರ್ಜಾ

ಭಾಷಣ ಕನ್ನಡ : ಜೂನಿಯರ್ ಬಾಯ್ಸ್
ಪ್ರಥಮ : ಮುಹವಿದ್ ರಫೀಕ್, ದುಬೈ ನಾರ್ತ್
ದ್ವಿತೀಯ : ಹಾಷಿಂ ರಿಹಾನ್, ಶಾರ್ಜಾ

ಭಾಷಣ ಕನ್ನಡ : ಸೀನಿಯರ್
ಪ್ರಥಮ : ಅಬ್ದುಲ್ ಮನ್ಸೂರ್ ಬೆಳ್ಳಾರೆ, ದುಬೈ ನಾರ್ತ್
ದ್ವಿತೀಯ : ಮುಹಮ್ಮದ್ ನಝೀಬ್ ವೇಣೂರು, ದುಬೈ ಸೌತ್

ಭಾಷಣ ಮಲಯಾಳಂ : ಸಬ್ ಜೂನಿಯರ್ ಬಾಯ್ಸ್
ಪ್ರಥಮ : ಮುಹಮ್ಮದ್ ಅಝೀಮ್, ದುಬೈ ನಾರ್ತ್
ದ್ವಿತೀಯ : ಹಾಷಿಂ ಹನಾನ್, ಶಾರ್ಜಾ

ಭಾಷಣ ಕನ್ನಡ : ಸಬ್ ಜೂನಿಯರ್ ಗರ್ಲ್ಸ್
ಪ್ರಥಮ : ಉಮ್ಮು ಹಬೀಬ, ದುಬೈ ನಾರ್ತ್
ದ್ವಿತೀಯ : ಫಿದಾ ಫಾತಿಮ, ಅಜ್ಮಾನ್

ಭಾಷಣ ಕನ್ನಡ : ಜೂನಿಯರ್ ಬಾಯ್ಸ್
ಪ್ರಥಮ : ಮುಹಾವಿದ್ , ದುಬೈ ನಾರ್ತ್
ದ್ವಿತೀಯ : ಹಾಷಿಂ ರಿಹಾನ್, ಶಾರ್ಜಾ

ಭಾಷಣ ಕನ್ನಡ : ಸೀನಿಯರ್
ಪ್ರಥಮ : ಅಬ್ದುಲ್ ಮನ್ಸೂರ್ ಬೆಳ್ಳಾರೆ, ದುಬೈ ನಾರ್ತ್
ದ್ವಿತೀಯ : ಮುಹಮ್ಮದ್ ನಝೀಬ್ ವೇಣೂರು, ದುಬೈ ಸೌತ್

ಭಾಷಣ – ಜೂನಿಯರ್ ವಿಭಾಗ – ಮಲಯಾಳಂ
ಪ್ರಥಮ : ಮುಹಮ್ಮದ್ ಅಹ್ಸಾನ್ – ದುಬೈ ಸೌತ್
ದ್ವಿತೀಯ : ಮುಹಮ್ಮದ್ ಹಾದಿ – ಶಾರ್ಜಾ

ಭಾಷಣ – ಸೀನಿಯರ್ ವಿಭಾಗ – ಮಲಯಾಳಂ
ಪ್ರಥಮ : ಶಫೀಕ್ ಸರಳೀಕಟ್ಟೆ – ಶಾರ್ಜಾ
ದ್ವಿತೀಯ : – ನಿಝಾಮ್ ಸಖಾಫಿ ಕೊಡಗು – ದುಬೈ ಸೌತ್

ಭಾಷಣ – ಸಬ್ ಜೂನಿಯರ್ ಹುಡುಗರು – ಇಂಗ್ಲಿಷ್
ಪ್ರಥಮ : ಮುಹಮ್ಮದ್ ರಝ – ದುಬೈ ನಾರ್ಥ್
ದ್ವಿತೀಯ : ಮುಹಮ್ಮದ್ ಶಹೀಮ್ – ದುಬೈ ಸೌತ್

ಭಾಷಣ – ಸಬ್ ಜೂನಿಯರ್ ಹುಡುಗಿಯರು – ಇಂಗ್ಲಿಷ್
ಪ್ರಥಮ : ಹಮ್ದ ಅಬೂಬಕರ್ ಸಿದ್ದಿಕ್ – ಅಜ್ಮಾನ್
ದ್ವಿತೀಯ : ಮರಿಯಮ್ ಹನ್ನ – ದುಬೈ ಸೌತ್

ಭಾಷಣ – ಜೂನಿಯರ್ ಹುಡುಗರು – ಇಂಗ್ಲಿಷ್
ಪ್ರಥಮ : ಮುಹಮ್ಮದ್ ಸದ್ದಾದ್ – ಅಜ್ಮಾನ್
ದ್ವಿತೀಯ : ಮುಹಮ್ಮದ್ ಆಫ್ಝಲ್ – ದುಬೈ ನಾರ್ಥ್

ಭಾಷಣ – ಸೀನಿಯರ್ ವಿಭಾಗ – ಇಂಗ್ಲಿಷ್
ಪ್ರಥಮ : ಅಬ್ದುಲ್ಲಾಹ್ ಖಿಸೈಸ್ – ದುಬೈ ನಾರ್ಥ್
ದ್ವಿತೀಯ : ಇಕ್ಬಾಲ್ ಮಂಜನಾಡಿ – ಶಾರ್ಜಾ

ಕಲರಿಂಗ್ – ಸಬ್ ಜೂನಿಯರ್ – ಹುಡುಗರು
ಪ್ರಥಮ : ಮುಹಮ್ಮದ್ ರಿಹಾನ್ – ದುಬೈ ನಾರ್ಥ್
ದ್ವಿತೀಯ : ಮುಹಮ್ಮದ್ ರಝ – ಅಬುಧಾಬಿ

ಕಲರಿಂಗ್ – ಸಬ್ ಜೂನಿಯರ್ – ಹುಡುಗಿಯರು
ಪ್ರಥಮ : ಉಮ್ಮು ಹಬೀಬ – ದುಬೈ ನಾರ್ಥ್
ದ್ವಿತೀಯ : ಆಯಿಷಾ ರಿದಾ – ದುಬೈ ನಾರ್ಥ್

ಮೆಮೊರಿ ಟೆಸ್ಟ್ – ಜೂನಿಯರ್ ಹುಡುಗರು
ಪ್ರಥಮ : ಮುಹಮ್ಮದ್ ಹಾದಿ – ಶಾರ್ಜಾ
ದ್ವಿತೀಯ : ಮುಹಿಯುದ್ದೀನ್ ಹಾಫಿಲ್ – ಶಾರ್ಜಾ

ಮೆಮೊರಿ ಟೆಸ್ಟ್ – ಜೂನಿಯರ್ ಹುಡುಗಿಯರು
ಪ್ರಥಮ : ಝೈನಬ್ ನೂರ್ ಅಲ್ ಹಯ – ಶಾರ್ಜಾ
ದ್ವಿತೀಯ : ಖದೀಜಾ ರಿಫಾ – ಶಾರ್ಜಾ

ಮೆಮೊರಿ ಟೆಸ್ಟ್ – ಸೀನಿಯರ್ ಮಹಿಳೆಯರು
ಪ್ರಥಮ : ವಫಾ ನೌಫಲ್ -ಶಾರ್ಜಾ
ದ್ವಿತೀಯ : ತಾಯಿರಾ ರಜಬ್ – ಶಾರ್ಜಾ

ಕ್ವಿಜ್ – ಸೀನಿಯರ್ ವಿಭಾಗ
ಪ್ರಥಮ : ಎನ್ . ಕೆ .ಸಿದ್ದಿಕ್ – ಅಬುಧಾಬಿ
ದ್ವಿತೀಯ : ಇರ್ಫಾನ್ ಕಾಟಿಪಳ್ಳ – ದುಬೈ ನಾರ್ಥ್

ಕ್ವಿಜ್ – ಜೂನಿಯರ್ ಹುಡುಗಿಯರು
ಪ್ರಥಮ : ನುಹ ನಫೀಸಾ – ಶಾರ್ಜಾ
ದ್ವಿತೀಯ : ಖದೀಜಾ ರಿಫಾ – ಶಾರ್ಜಾ

ಕ್ವಿಜ್ – ಸೀನಿಯರ್ ವಿಭಾಗ ಮಹಿಳೆಯರು
ಪ್ರಥಮ : ಅಶ್ಮಿನಾ ಝಇನಬ್ – ದುಬೈ ನಾರ್ಥ್
ದ್ವಿತೀಯ : ಸಾಜಿದಾ ರಿಯಾಝ್ – ಅಜ್ಮಾನ್

ಪ್ರಬಂಧ – ಸೀನಿಯರ್ ವಿಭಾಗ – ಕನ್ನಡ
ಪ್ರಥಮ : ಫಾರೂಕ್ ಮಂಚಿ – ದುಬೈ ನಾರ್ಥ್
ದ್ವಿತೀಯ : ನಿಝಾಮುದ್ದೀನ್ ಮದನಿ – ಅಜ್ಮಾನ್

ಪ್ರಬಂಧ – ಸೀನಿಯರ್ ವಿಭಾಗ ಮಹಿಳೆಯರು – ಕನ್ನಡ
ಪ್ರಥಮ : ತಾಯಿರಾ ರಜಬ್ – ಶಾರ್ಜಾ
ದ್ವಿತೀಯ : ಜಮೀಲಾ ಯೂಸುಫ್ – ದುಬೈ ನಾರ್ಥ್

ಪ್ರಬಂಧ – ಜೂನಿಯರ್ ಹುಡುಗಿಯರು – ಇಂಗ್ಲಿಷ್
ಪ್ರಥಮ : ಫಾತಿಮತ್ ಅಫೀಫಾ – ಅಜ್ಮಾನ್
ದ್ವಿತೀಯ : ಮುಬಶಿರ ಸಮ್ರಿನಾ – ಅಜ್ಮಾನ್

ಪ್ರಬಂಧ – ಸೀನಿಯರ್ ವಿಭಾಗ – ಇಂಗ್ಲಿಷ್
ಪ್ರಥಮ : ಫಹಾದ್ ಅಬ್ದುಲ್ ಕರೀಂ – ಶಾರ್ಜಾ
ದ್ವಿತೀಯ : ಇರ್ಫಾನ್ ಕಾಟಿಪಳ್ಳ – ದುಬೈ ನಾರ್ಥ್

ಪ್ರಬಂಧ – ಸೀನಿಯರ್ ವಿಭಾಗ ಮಹಿಳೆಯರು – ಇಂಗ್ಲಿಷ್
ಪ್ರಥಮ : ಫೌಝಲ್ ಹಿನಯ – ದುಬೈ ನಾರ್ಥ್
ದ್ವಿತೀಯ : ರಾಫಿಯಾ ಬೇಗಂ – ದುಬೈ ನಾರ್ಥ್

ಅರೇಬಿಕ್ ಕೈ ಬರಹ – ಜೂನಿಯರ್ ಹುಡುಗಿಯರು
ಪ್ರಥಮ : ಅಫ್ರಾ ಅಬ್ದುಲ್ ಹಮೀದ್ – ದುಬೈ ಸೌತ್
ದ್ವಿತೀಯ : ನಫೀಸಾ ಅಯ್ನಾ – ದುಬೈ ನಾರ್ಥ್

ಅರೇಬಿಕ್ ಕೈ ಬರಹ – ಸೀನಿಯರ್ ವಿಭಾಗ ಮಹಿಳೆಯರು
ಪ್ರಥಮ : ಫೈಝ ಅಬ್ದುಲ್ ಕರೀಂ – ಅಜ್ಮಾನ್
ದ್ವಿತೀಯ : ರಮ್ಲತ್ ಇಸ್ಮಾಯಿಲ್ – ಶಾರ್ಜಾ

ಬೆಸ್ಟ್ ಔಟ್ ಆಫ್ ವೇಸ್ಟ್ – ಜೂನಿಯರ್ ಹುಡುಗಿಯರು
ಪ್ರಥಮ : ಹಲೀಮಾ ಹೈಫಾ – ಶಾರ್ಜಾ
ದ್ವಿತೀಯ : ಸಬೀನಾ ಶರಿಫ್ – ದುಬೈ ಸೌತ್

ಬೆಸ್ಟ್ ಔಟ್ ಆಫ್ ವೇಸ್ಟ್ – ಸೀನಿಯರ್ ವಿಭಾಗ ಮಹಿಳೆಯರು
ಪ್ರಥಮ : ಅನಿಷಾ ಇಬ್ರಾಹಿಂ – ಅಲ್ ಐನ್
ದ್ವಿತೀಯ : ಅಸ್ಮಾ ಇಸ್ಮಾಯಿಲ್ – ದುಬೈ ನಾರ್ಥ್

ಬುರ್ದಾ ಆಲಾಪನೆ – ಸೀನಿಯರ್ ವಿಭಾಗ
ಪ್ರಥಮ : ಅಬ್ದುಲ್ ರಝಕ್ ಹುಮೈದಿ ಮತ್ತು ತಂಡ – ಶಾರ್ಜಾ
ದ್ವಿತೀಯ : ಸುಹೈಲ್ ಸಖಾಫಿ ಮತ್ತು ತಂಡ – ಅಬುಧಾಬಿ

ದಫ್ ಪ್ರದರ್ಶನ – ಸೀನಿಯರ್ ವಿಭಾಗ
ಪ್ರಥಮ : ಸಮದ್ ಬಿರಾಲಿ ಮತ್ತು ತಂಡ – ದುಬೈ ನಾರ್ಥ್
ದ್ವಿತೀಯ : ಆಸಿಫ್ ಇಂದ್ರಾಜೆ ಮತ್ತು ತಂಡ – ದುಬೈ ಸೌತ್

ಫುಡ್ ಸ್ವೀಟ್ (Food Sweet) – ಮಹಿಳೆಯರು
ಪ್ರಥಮ : ಶಮೀನಾ ಅಶ್ರಫ್ – ಶಾರ್ಜಾ
ದ್ವಿತೀಯ : ಸಮೀನಾ ಅಸ್ಲಾಂ – ಅಜ್ಮಾನ್

ಫುಡ್ ಸ್ಪೈಸಿ (Food Spicy) – ಮಹಿಳೆಯರು
ಪ್ರಥಮ : ಅಸ್ಮಾ ಇಸ್ಮಾಯಿಲ್ – ದುಬೈ ನಾರ್ಥ್
ದ್ವಿತೀಯ : ಜಮೀಲಾ ಯೂಸುಫ್ – ದುಬೈ ನಾರ್ಥ್

error: Content is protected !! Not allowed copy content from janadhvani.com