ಕೆಸಿಎಫ್ ಯುಎಇ ಪ್ರತಿಭೋತ್ಸವ-2019: ಆನ್ಲೈನ್ ವೋಟಿಂಗ್

ದುಬೈ: ಕರ್ನಾಟಕ ಕಲ್ಚರಲ್ ಫೌಂಡೇಶನ್ – ಕೆಸಿಎಫ್ ಯುಎಇ ರಾಷ್ಟ್ರೀಯ ಸಮಿತಿ ನಡೆಸುವ ಪ್ರತಿಭೋತ್ಸವ ಕಾರ್ಯಕ್ರಮವು ಅಜ್ಮಾನ್ ಉಮ್ಮ್ ಅಲ್ ಮುಹ್’ಮಿನೀನ್ ಆಡಿಟೋರಿಯಂನಲ್ಲಿ ತಾರೀಕು ಜನವರಿ 11/2019 ರಂದು ಬೆಳಗ್ಗೆ 8 ಗಂಟೆಯಿಂದ ರಾತ್ರಿ 8 ಗಂಟೆಯವರೆಗೆ ನಡೆಯಲಿದೆ. ಯುಎಇ ಯ 6 ಝೋನ್ ಗಳು ಈ ಕಾರ್ಯಕ್ರಮದಲ್ಲಿ ಭಾಗವಹಿಸಲಿದ್ದು ಯಾರ ಮಡಿಲಿಗೆ ಚಾಂಪಿಯನ್ ಶಿಪ್ ಎಂದು ಕಾದು ನೋಡಬೇಕಾಗಿದೆ. ಪುಟಾಣಿ ಮಕ್ಕಳಿಂದ ಹಿಡಿದು, ಬಾಲಕ, ಬಾಲಕಿಯರ ಹಾಗೂ ಮಹಿಳೆಯರು ಸೇರಿದಂತೆ ಯುಇಎ ಯಲ್ಲಿರುವ ಅನಿವಾಸಿ ಕನ್ನಡಿಗ ಪ್ರತಿಭೆಗಳು ಸ್ಟೇಜ್ ಮತ್ತು ನಾನ್ ಸ್ಟೇಜ್ ಕಾರ್ಯಕ್ರಮಗಲ್ಲಿ ಮೂವತ್ತಕ್ಕಿಂತ ಹೆಚ್ಚಿನ ವಿಭಾಗಗಳಲ್ಲಿ ಸ್ಪರ್ದಿಸಲಿದ್ದಾರೆ.

ಕಾರ್ಯಕರ್ತರ ಅಭಿಪ್ರಾಯಕ್ಕಾಗಿ ಜನಧ್ವನಿ ಪತ್ರಿಕೆಯು ಆನ್ಲೈನ್ ವೋಟಿಂಗ್ ಮೂಲಕ ಸಮೀಕ್ಷೆ ನಡೆಸುತ್ತಿದ್ದು “ಯುಎಇ ಯ 6 ಝೋನ್ ಗಳಲ್ಲಿ ಯಾವುದು ಚಾಂಪಿಯನ್ ಆಗಿ ಹೊರ ಹೊಮ್ಮಲಿದೆ?” ನಿಮ್ಮ ಅಭಿಪ್ರಾಯವನ್ನು ವೋಟ್ ಮಾಡುವುದರ ಮೂಲಕ ಪ್ರಕಟಿಸಬಹುದು.

[poll id=”2″]

16 thoughts on “ಕೆಸಿಎಫ್ ಯುಎಇ ಪ್ರತಿಭೋತ್ಸವ-2019: ಆನ್ಲೈನ್ ವೋಟಿಂಗ್

Leave a Reply

Your email address will not be published. Required fields are marked *

error: Content is protected !!