ರಿಫಾಇಯ್ಯಾ ಜುಮ್ಮಾ ಮಸೀದಿ, ಪಂಜರಕೋಡಿ ಜಮಾಅತ್, SMA, SYS & SSF ಸಹಭಾಗಿತ್ವದಲ್ಲಿ ಕೇರಳ ಮತ್ತು ಕೊಡಗಿನಲ್ಲಿರುವ ಸಂತ್ರಸ್ತರಿಗೆ ಧನ ಸಹಾಯ ನೆರವನ್ನು SSF ಮಂಚಿ ಸೆಕ್ಟರ್ ಮುಖಾಂತರ ಕರ್ನಾಟಕ ರಾಜ್ಯ ಸುನ್ನಿ ಕೊಆರ್ಡಿನೇಶನ್ ಸಮಿತಿಗೆ ಹಸ್ತಾಂತರಿಸಲಾಯಿತು.
ಈ ಸಂದರ್ಭದಲ್ಲಿ ಜುಮ್ಮಾ ಮಸೀದಿ ಖತೀಬ್ ಅಬೂಬಕರ್ ಮದನಿ ಉಸ್ತಾದ್ ಪಂಜರಕೋಡಿ, SYS ಪಂಜರಕೋಡಿ ಬ್ರಾಂಚ್ ಅಧ್ಯಕ್ಷ ಇಬ್ರಾಹಿಂ ಮಣ್ಣಗದ್ದೆ, SSF ಮಂಚಿ ಸೆಕ್ಟರ್ ಅಧ್ಯಕ್ಷ ಅಸ್ಲಮ್ ಪಂಜಿಕಲ್, ಶರೀಫ್ ಹನೀಫಿ ಮಾರ್ನಾಡ್, ಆದಿಲ್ ಬಿ.ಹೆಚ್ ನಗರ, ಹಂಝತ್ತುಲ್ ಖರ್ರಾರ್ ಮುಈನಿ ಉಪಸ್ಥಿತಿಯಿದ್ದರು.