ಅಡ್ಡೂರು ಮುಸ್ಲಿಮ್ ಗಲ್ಫ್ ಕಮಿಟಿ (AMGC) ದಮ್ಮಾಮ್ ಇದರ ವಾರ್ಷಿಕ ಮಹಾಸಭೆಯು ತಾ 15:06:18 ರ ಶುಕ್ರವಾರ ಹಿರಿಯ ಸದಸ್ಯ AP ಮಹಮ್ಮದ್ ರವರ ಸಭಾಧ್ಯಕ್ಷತೆಯಲ್ಲಿ ನಡೆಯಿತು.
2018-19 ನೇ ಸಾಲಿಗೆ ಹೊಸ ಪದಾಧಿಕಾರಿಗಳು ಮತ್ತು ಕಾರ್ಯಕಾರಿ ಸಮಿತಿಯನ್ನು ನೇಮಿಸಲಾಯಿತು.
ಅಧ್ಯಕ್ಷರಾಗಿ :ಅಬ್ದುಲ್ ರಝಾಕ್ ಮ೦ಜೊಟ್ಟಿ,ಪ್ರಧಾನ ಕಾರ್ಯದರ್ಶಿ: ಶ೦ಶುದ್ದೀನ್ ಕೋಡಿಬೆಟ್ಟು,ಕೋಶಾಧಿಕಾರಿ: ಹಾಜಿ, ಖಾಸಿಮ್ AK, ಉಪಾಧ್ಯಕ್ಷರು : ಮನ್ಸೂರ್ ತೋಕೂರು,
ಜೊತೆ ಕಾರ್ಯದರ್ಶಿ: ಮಜೀದ್ ಪೊನ್ನೆಲ ಮತ್ತು,ಕಮರುದ್ದೀನ್
ಲೆಕ್ಕಪರಿಶೋಧಕ: ಜಮಾಲ್ ಹಮೀದ್, ಇವರುಗಳನ್ನು ಆಯ್ಕೆ ಮಾಡಲಾಯಿತು.
ಕಾರ್ಯಕಾರಿ ಸಮಿತಿ ಸದಸ್ಯರಾಗಿ,
ಇಸ್ಮಾಯಿಲ್ AP, ಜಮಾಲ್, ಶರೀಫ಼್ ಯೂನುಸ್ ಇವರುಗಳನ್ನು ಆಯ್ಕೆ ಮಾಡಲಾಯಿತು.
ಇನ್ನಷ್ಟು ಸುದ್ದಿಗಳು
ಸೌದಿ: ವಲಸಿಗರಿಗೆ ಶಾಕ್ – ರೆಸ್ಟೋರೆಂಟ್, ಸೂಪರ್ಮಾರ್ಕೆಟ್ಗಳಲ್ಲೂ ದೇಶೀಕರಣ
ಸೌದಿ ಅರೇಬಿಯಾದಲ್ಲಿ ಇಂದು ಕೋವಿಡ್ ನಿಂದ 5 ಮರಣ ಹಾಗೂ 356 ಹೊಸ ಕೇಸ್
ಆತೂರು ಸಅದ್ ಮುಸ್ಲಿಯಾರ್ ವಿಯೋಗ: ಸಮುದಾಯಕ್ಕೆ ತೀರಾ ನಷ್ಟ -ಎಸ್.ವೈ.ಎಸ್
ಕಾಜೂರಿಗೆ ಇಂದು ಎಪಿ ಉಸ್ತಾದ್
ಕೋವಿಡ್ ಟೆಸ್ಟ್ ಹೆಸರಲ್ಲಿ ವಲಸಿಗರಿಂದ ಲೂಟಿ- ಹೊಸ ಕಾನೂನು ವಿರುದ್ಧ ವ್ಯಾಪಕ ಆಕ್ರೋಶ
ಕೋವಿಡ್ ಹೆಚ್ಚಳ: ಸೌದಿಯಲ್ಲಿನ ಹತ್ತು ಮಸೀದಿಗಳು ತಾತ್ಕಾಲಿಕ ಬಂದ್