janadhvani

Kannada Online News Paper

ಕರ್ನಾಟಕ ಮುಸ್ಲಿಮ್ ಜಮಾಅತ್(KMJ) ದೇರಳಕಟ್ಟೆ ಝೋನ್- ನೂತನ ನಾಯಕತ್ವ

ದೇರಳಕಟ್ಟೆ: ಕರ್ನಾಟಕ ಮುಸ್ಲಿಮ್ ಜಮಾಅತ್ ದೇರಳಕಟ್ಟೆ ಝೋನ್ ಇದರ ಮಹಾಸಭೆಯು, ಝೋನ್ ಅಧ್ಯಕ್ಷರಾದ ಇಸ್ಮಾಯಿಲ್ ಸಅದಿಯವರ ಅಧ್ಯಕ್ಷತೆಯಲ್ಲಿ ತಿಬ್ಲೆಪದವು ರಹ್ಮಾನಿಯ್ಯಾ ಮದರಸದಲ್ಲಿ 2025,ಫೆ.23 ರಂದು ನಡೆಯಿತು.

KMJ ಜಿಲ್ಲಾ ಪ್ರಧಾನ ಕಾರ್ಯದರ್ಶಿ ರಹೀಮ್ ಸಅದಿ ಕತ್ತಾರ್ ಆವರು ಸಭೆಯನ್ನು ಉದ್ಘಾಟಿಸಿದರು. ಜಿಲ್ಲಾ ಉಪಾಧ್ಯಕ್ಷರಾದ ಹನೀಫ್ ಹಾಜಿ ಬಜಪೆ, ಕಾರ್ಯದರ್ಶಿ ಉಮರ್ ಮಾಸ್ಟರ್ ರವರು ಆಯ್ಕೆ ಪ್ರಕ್ರಿಯೆ ಗೆ ನೇತೃತ್ವ ನೀಡಿದರು.
SSF ಡಿವಿಷನ್ ಅಧ್ಯಕ್ಷರಾದ ಶಂಶೀರ್ ಸಅದಿ ಶುಭ ಹಾರೈಸಿದರು.

KMJ 2025/27 ನೇ ಸಾಲಿನ ನವ ಸಾರಥಿಗಳು
ಅಧ್ಯಕ್ಷರಾಗಿ KE ಅಬ್ದುಲ್ ಖಾದರ್ ರಝ್ವಿ,
ಪ್ರಧಾನ ಕಾರ್ಯದರ್ಶಿ MKM ಇಸ್ಮಾಯಿಲ್ ಕಿನ್ಯ,
ಪೈನಾನ್ಸ್ ಕಾರ್ಯದರ್ಶಿ ಶಾಹುಲ್ ಹಮೀದ್ ಫರೀದ್ ನಗರ.
ಉಪಾಧ್ಯಕ್ಷರು ; ಯೂಸುಪ್ ರಝ್ವಿ ದೇರಳಕಟ್ಟೆ.

ಕಾರ್ಯದರ್ಶಿಗಳಾಗಿ
ದಅವಾ ; ಮುಹಮ್ಮದ್ ಹನೀಫ್ ಸಅದಿ ಬದ್ಯಾರ್.
ಚಾರಿಟಿ,ಸಹಾಯಿ ; BM ಇಸ್ಮಾಯಿಲ್ ಹಾಜಿ ಪರಮಾಂಡ, ಕಿನ್ಯ
ಮೀಡಿಯಾ; ಮಿಫ್ತಾಹುಸ್ಸಲಾಮ್ ಕೊಣಾಜೆ,
ಇಸಾಬ; ಹೈದರ್ ಸಖಾಫಿ ಇನೋಳಿ,
ಸಂಘಟನೆ; ಅಬ್ದುಲ್ ಲತೀಫ್ ಸರ್ ಕಲ್ಪಾದೆ.
ಸಾರ್ವಜನಿಕ ಸಂಪರ್ಕ;VA ಮುಹಮ್ಮದ್ ಮುಸ್ಲಿಯಾರ್ ಕಿನ್ಯ.
ಹಾಗು ಕಾರ್ಯಕಾರಿ ಸದಸ್ಯರುಗಳನ್ನು ಆಯ್ಕೆ ಮಾಡಲಾಯಿತು.
ಮುಹಮ್ಮದ್ ಹನೀಫ್ ಸಅದಿ ಬದ್ಯಾರ್ ರವರು ಸ್ವಾಗತಿಸಿ, ಇಸ್ಮಾಯಿಲ್ ಕಿನ್ಯರವರು ದನ್ಯವಾದವಿತ್ತರು.