SYS ಮೋಂಟುಗೋಳಿ ಯುನಿಟ್ ವಾರ್ಷಿಕ ಮಹಾಸಭೆಯು 02/ 02 / 2025 ಆದಿತ್ಯವಾರ ರಾತ್ರಿ ಮೋಂಟುಗೋಳಿಯಲ್ಲಿ ಜರಗಿತು. sys
ಅಧ್ಯಕ್ಷರಾದ ಜನಾಬ್ ಅಬ್ದುಲ್ ಹಮೀದ್ KL ರವರ ಅಧ್ಯಕ್ಷತೆಯಲ್ಲಿ ಹಾರಿಸ್ ಸಖಾಫಿ ಇವರ ದುವಾದೊಂದಿಗೆ ಕಾರ್ಯಕ್ರಮ ಪ್ರಾರಂಭಗೊಂಡಿತು.
ತದನಂತರ ಬಹು.ಹಾರಿಸ್ ಸಖಾಪಿ ಸ್ವಾಗತಿಸಿದರು.
ಉದ್ಘಾಟನೆಯನ್ನು ಸರ್ಕಲ್ ಕೋಶಾಧಿಕಾರಿ ಜನಾಬ್ ಇಸ್ಮಾಯಿಲ್ AB ನಿರ್ವಹಿಸಿದರು.ವಾರ್ಷಿಕ ವರದಿ ಹಾಗೂ ಲೆಕ್ಕ ಮಂಡನೆಯನ್ನು ಪ್ರಧಾನ ಕಾರ್ಯದರ್ಶಿ ಮಹಮ್ಮದ್ ಬಾಕಿಮಾರ್ ರವರು ಮಂಡಿಸಿದರು.
ಸರ್ಕಲ್ ಅಧ್ಯಕ್ಷರಾದ ಉಮರ್ ಸಅದಿ ಪ್ರಾಸ್ತಾವಿಕ ಭಾಷಣ ಮಾಡಿದರು. ಸರ್ಕಲ್ ಪ್ರಧಾನ ಕಾರ್ಯದರ್ಶಿ ಮುದಸ್ಸಿರ್ ನೂತನ ಪದಾಧಿಕಾರಿಗಳ ಆಯ್ಕೆಯ ನೇತೃತ್ವವನ್ನು ವಹಿಸಿದರು.
2025_26 ನೇ ಸಾಲಿನ ನೂತನ ಪದಾಧಿಕಾರಿಗಳು
ಅಧ್ಯಕ್ಷರಾಗಿ ರಶೀದ್ T
ಉಪಾಧ್ಯಕ್ಷರಾಗಿ ಅಬ್ಬು M
ಪ್ರಧಾನ ಕಾರ್ಯದರ್ಶಿ ಅಬ್ದುಲ್ ನಾಸಿರ್ KS
ಕೋಶಾಧಿಕಾರಿ ನೂಹ
ದಅ್ ವಾ & ಟ್ರೈನಿಂಗ್ ಕಾರ್ಯದರ್ಶಿ ಸಾದಿಕ್ MG
ಇಸಾಬಾ & ಸ್ವಾಂತನ ಕಾರ್ಯದರ್ಶಿ ಮಹಮ್ಮದ್ ರಿಯಾಝ್ M
13 ಎಕ್ಸಿಕ್ಯೂಟ್ ಸದಸ್ಯರನ್ನು ಆರಿಸಲಾಯಿತು.
1. ಮಹಮ್ಮದ್ ಬಾಕಿಮಾರ್
2. ಅನ್ಸಾರ್ ಗರಡಿ
3. ಇಸ್ಮಾಯಿಲ್ AP
4. ಇಬ್ರಾಹಿಂ AP
5. ಅಬ್ದುಲ್ ಹಮೀದ್ KL
6. ಅಬ್ದುಲ್ ಮಜೀದ್ T
7. ಮಹಮ್ಮದ್ ನಾಝೀಂ
8. ಹೈದರ್ MS
9. ಪಾರೂಕ್ ಸಜೀಪ
10. ನೌಫಲ್ ಎರ್ಮಾಟಿ
11. ಶಹನವಾಝ್
12. ಪೈಝಲ್
13. ಅಬ್ದುಲ್ ಅಯ್ಯೂಬ್
2025_26 ನೇ ಸಾಲಿನ
ನೂತನ ಕಾರ್ಯದರ್ಶಿ ಧನ್ಯವಾದ ಹೇಳಿದರು.
ಮೂರು ಸ್ವಲಾತ್ ನೂಂದಿಗೆ ಕಾರ್ಯಕ್ರಮ ಮುಕ್ತಾಯ ಗೊಳಿಸಲಾಯಿತು.
ವರದಿ ಮುಹಮ್ಮದ್ ಬಾಕಿಮಾರ್