ಮಂಜನಾಡಿ – SJM & SMA ದಕ್ಷಿಣ ಕನ್ನಡ ಜಿಲ್ಲಾ ವೆಸ್ಟ್ ವ್ಯಾಪ್ತಿಯಲ್ಲಿ ಬರುವ ಮಂಜನಾಡಿ ರೇಂಜ್ ಗೆ ಒಳಪಟ್ಟ ಕಲ್ಕಟ್ಟ ರಿಫಾಯಿಯ್ಯ ಮದ್ರಸದ ವಿದ್ಯಾರ್ಥಿನಿಯರಾದ ಝುಲೈಕಾ ಮಹದಿಯಾ, ಫಾತಿಮತ್ ಮಾಯಿಝಾ ಇತ್ತೀಚೆಗೆ ನಡೆದ ಗ್ಯಾಸ್ ಸಿಲಿಂಡರ್ ದುರಂತದಿಂದ ಮೃತರಾಗಿದ್ದು, ವಿದ್ಯಾರ್ಥಿನಿಯರ ಮನೆಗೆ SJM & SMA ಜಂಟಿ ನಿಯೋಗ ಭೇಟಿ ನೀಡಿ ಪ್ರತ್ಯೇಕ ಪ್ರಾರ್ಥನೆ ನಡೆಸಿದರು.
ನಿಯೋಗದಲ್ಲಿ SJM ಜಿಲ್ಲಾಧ್ಯಕ್ಷರಾದ ಅಬೂಬಕ್ಕರ್ ಮುಸ್ಲಿಯಾರ್ ಕುಕ್ಕಾಜೆ , ಪ್ರಧಾನ ಕಾರ್ಯದರ್ಶಿ K.H.U ಶಾಫಿ ಮದನಿ ಕರಾಯ, ಕೋಶಾಧಿಕಾರಿ ಅಶ್ರಫ್ ಇಮ್ದಾದಿ ದೇರಳಕಟ್ಟೆ, SMA ಜಿಲ್ಲಾಧ್ಯಕ್ಷ ಬಷೀರ್ ಅಹ್ಮದ್
ಪಂಜಿಮೊಗರು, ಪ್ರಧಾನ ಕಾರ್ಯದರ್ಶಿ ಮುಹಮ್ಮದ್ ಹನೀಫ್ ಸಅದಿ ಬದ್ಯಾರ್, ಕೋಶಾಧಿಕಾರಿ ರಝಾಕ್ ಹಾಜಿ ಮುಕ್ಕ ,SJM ಜಿಲ್ಲಾ ಉಪಾಧ್ಯಕ್ಷರಾದ ಇಬ್ರಾಹಿಂ ಸಖಾಫಿ ಸೆರ್ಕಲ, ಸ್ಥಳೀಯ ಸದರ್ ಮುಅಲ್ಲಿಮರೂ SJM ಜಿಲ್ಲಾ ಉಪಾಧ್ಯಕ್ಷರೂ ಆದ ಮುಹಮ್ಮದ್ ಶರೀಫ್ ಸಅದಿ ಕಿನ್ಯ,SMA ಜಿಲ್ಲಾ ಉಪಾಧ್ಯಕ್ಷ ಅಬ್ದುಲ್ ಹಮೀದ್ ಸುರತ್ಕಲ್,SJM ಜಿಲ್ಲಾ ಕಾರ್ಯಕಾರಿಣಿ ಸದಸ್ಯರಾದ ಝೈನುದೀನ್ ಸಖಾಫಿ ತೆಕ್ಕಾರ್, SMA ಜಿಲ್ಲಾ ಕಾರ್ಯಕಾರಿಣಿ ಸದಸ್ಯರಾದ ಬದ್ರುದ್ದೀನ್ ಅಝ್ಹರಿ ಮಂಜನಾಡಿ ,ಸ್ಥಳೀಯ SMA ಮಂಜನಾಡಿ ರೀಜಿನಲ್ ಅಧ್ಯಕ್ಷರಾದ N.S ಕರೀಂ ಹಾಜಿ ಕಲ್ಕಟ್ಟ ಜಮಾಅತ್ ಪ್ರಧಾನ ಕಾರ್ಯದರ್ಶಿ ಮುಹಮ್ಮದ್ ಮೋನು ,ಮಂಜನಾಡಿ ರೇಂಜ್ ನಾಯಕರಾದ ಹೈದರ್ ಮುಸ್ಲಿಯಾರ್ ತೌಡುಗೋಳಿ,ಅಬೂಬಕ್ಕರ್ ಅಮಾನಿ ಕಲ್ಮಿಂಜ , ಸ್ಥಳೀಯ ಮದ್ರಸ ಮುಅಲ್ಲಿಮರಾದ ಅಬ್ದುಲ್ ರಝಾಕ್ ಸಅದಿ ಕಲ್ಕಟ್ಟ, ಉಳ್ಳಾಲ ಅಳೇಕಲ ಮಸ್ಜಿದ್ ಇಮಾಂ ಇರ್ಫಾನ್
ಸಅದಿ ಕಕ್ಯೆಪದವು ಉಪಸ್ಥಿತರಿದ್ದರು.
ಪ್ರಕಟನೆ – K.H.U ಶಾಫಿ ಮದನಿ ಕರಾಯ