ಕರ್ನಾಟಕ ರಾಜ್ಯ ಸುನ್ನೀ ಸ್ಟೂಡೆಂಟ್ಸ್ ಫೆಡರೇಷನ್ SSF ಇದರ ಕಾನೆಕೆರೆ ಶಾಖೆಯ ಮಹಾಸಭೆಯು 2024 ಡಿಸೆಂಬರ್ 28 ರಂದು ತಾಜುಲ್ ಉಲಮಾ ಜುಮಾ ಮಸ್ಜಿದ್ ವಠಾರದಲ್ಲಿ ನಡೆಯಿತು.
ನೂತನ ಸಮಿತಿ ಸದಸ್ಯರನ್ನಾಗಿ ಈ ಕೆಳಗಿನವರನ್ನು ಆರಿಸಲಾಯಿತು.
ಅಧ್ಯಕ್ಷರು: ಶಫೀಕ್
ಪ್ರ.ಕಾರ್ಯದರ್ಶಿ: ಮುಫೀದ್
ಕೋಶಾಧಿಕಾರಿ: ಅಫ್ರಾಝ್
ವೈಸ್ ಪ್ರೆಸಿಡೆಂಟ್: ಹಂಝ ಸಫೀರ್
. ಕಾರ್ಯದರ್ಶಿಗಳು
ದ’ಅವಾ : ಸಾಜಿದ್ ಹಿಮಮಿ
ಕ್ಯಾಂಪಸ್: ನಿಹಾಲ್ ಕರೀಂ
ರೈಂಬೋ: ಶಾಹಿರ್ knh
QD: ಹಾಶಿರ್
GD: ಅಫ್ವಾಝ್
. ಸದಸ್ಯರುಗಳು
ರಮೀಝ್
ಅಫ್’ಳಲ್
ಸುನೈಫ್
ನಿಹಾಲ್ ಅಬ್ದುಲ್ ರಹಿಮಾನ್
ಅಷ್’ಫಾಕ್
ಅಝ್’ಮಲ್
ಶಾಝಿಲ್
ಅಫ್’ರಾಝ್
ಸುಹೈಲ್
ಶುಐಬ್
ರಾಝಿಖ್
ಝುಬೈರ್ ಬಿಲಾಲ್.
SYS ಜಿಲ್ಲಾಧ್ಯಕ್ಷರಾದ VU ಇಸ್’ಹಾಖ್ ಝುಹ್’ರಿ ಕಾನೆಕೆರೆ , SSFಜಿಲ್ಲಾಧ್ಯಕ್ಷರಾದ ಮನ್ಸೂರ್ ಹಿಮಮಿ, SSF ಬೆಳ್ಮ ಸರ್ಕಲ್ ಅಧ್ಯಕ್ಷರಾದ ಶಾಫಿ ಉಸ್ತಾದ್ , ಪ್ರಧಾನ ಕಾರ್ಯದರ್ಶಿ ಹಾರೀಸ್ ಅಡ್ಕಾರೆ ಪಡುಪು, ರಾಫಿದ್ಅಡ್ಕಾರೆ ಪಡುಪು,
KMJ ಬೆಳ್ಮ ಸರ್ಕಲ್ ಪ್ರಧಾನ ಕಾರ್ಯದರ್ಶಿ BK ಅಬ್ದುಲ್ ರಹಿಮಾನ್ ಕಾನೆಕೆರೆ,
SYS ಕಾನೆಕೆರೆ ಪ್ರಧಾನ ಕಾರ್ಯದರ್ಶಿ ಆದಂ , KMJ ಕಾನೆಕೆರೆ ಉಪಾಧ್ಯಕ್ಷ BK ಇಸ್ಮಾಯಿಲ್, SYS ಮುಡಿಪು ಝೋನ್ ದ’ಅವಾ ಸೆಕ್ರೆಟರಿ ಹಾರಿಸ್ ಸಖಾಫಿ, ಕಾನೆಕೆರೆ ಮದ್ರಸ ಅಧ್ಯಾಪಕರಾದ ಇಲ್ಯಾಸ್ ಸಖಾಫಿ, ತಾಜುಲ್ ಉಲಮಾ ಜುಮಾ ಮಸ್ಜಿದ್ ಉಪಾಧ್ಯಕ್ಷ ಮುಹಮ್ಮದ್ ರಫೀಕ್ , ಕಾರ್ಯದರ್ಶಿ ಹಸೈನಾರ್ , SYS ಕಾನೆಕೆರೆ ಪ್ರಧಾನ ಕಾರ್ಯದರ್ಶಿ ಆದಂ ಹಾಗೂ ವಿ.ಎಂ. ಮುಹಮ್ಮದ್ ಮುಂತಾದವರು ಉಪಸ್ಥಿತರಿದ್ದರು.
ಪ್ರಾರಂಭದಲ್ಲಿ ಶಫೀಕ್ ಸ್ವಾಗತಿಸಿ , ಕೊನೆಯಲ್ಲಿ ಮುಫೀದ್ ಧನ್ಯವಾದಗೈದರು.