janadhvani

Kannada Online News Paper

ಸಾರ್ವಜನಿಕ ವಲಯದಲ್ಲಿ ಮೂರುದಿನ ಈದುಲ್ ಫಿತರ್ ರಜೆ

ಅಬುಧಾಬಿ: ಯುಎಇ ಸಾರ್ವಜನಿಕ ವಲಯದಲ್ಲಿ ಮೂರುದಿನ ಈದುಲ್ ಫಿತರ್ ರಜಾದಿನವಾಗಿ ಸರ್ಕಾರ ಘೋಷಿಸಿದೆ.

ಜೂ. 14 ರಿಂದ ಮೂರು ದಿನಗಳವರೆಗೆ ರಜಾ ಇದೆ. ಈದ್ 15ಕ್ಕೆ ಆಗಿದ್ದರೆ, 17ರ ವರೆಗೆ ರಜಾ ಆಗಲಿದೆ.  ಸರ್ಕಾರಿ ಕಚೇರಿಗಳು ಜೂ.18 ರಿಂದ ಕಾರ್ಯನಿರ್ವಹಿಸಲಿದೆ ಎಂದು ಸರ್ಕಾರದ ಮಾನವ ಸಂಪನ್ಮೂಲಗಳ ಫೆಡರಲ್ ಪ್ರಾಧಿಕಾರವು ಹೇಳಿದೆ.

ಖಾಸಗಿ ವಲಯದಲ್ಲಿ ಶವ್ವಾಲ್ ಒಂದು ಮತ್ತು ಎರಡರಂದು ರಜಾದಿನವಾಗಿ ಘೋಷಿಸಲಾಗಿದೆ.

error: Content is protected !! Not allowed copy content from janadhvani.com