janadhvani

Kannada Online News Paper

ಶಾಜ್ಮಿಯ ಡಿಸ್ಟಿಂಕ್ಷನ್ (557) ಅಂಕದೊಂದಿಗೆ ತೇರ್ಗಡೆ

ಪುತ್ತೂರು :- ಶಿವರಾಮ ಕಾರಂತ ಪುತ್ತೂರು ಇಲ್ಲಿ ವ್ಯಾಸಂಗ ಮಾಡುತ್ತಿರುವ ಶಾಜ್ಮಿಯ 2024 ಸಾಲಿನ SSLC ಪರೀಕ್ಷೆಯಲ್ಲಿ 557 ಡಿಸ್ಟಿಂಕ್ಷನ್ ನೊಂದಿಗೆ ತೇರ್ಗಡೆಗೊಂಡಿದ್ದಾರೆ.

ಇವರು ಮರ್ಹೂಂ ಯಾಕೂಬ್ ಸರೋಳಿ ಮತ್ತು ಸಫಿಯ ದಂಪತಿಯ ಪುತ್ರಿಯಾಗಿದ್ದಾರೆ. ಇವರ ಫಲಿತಾಂಶಕ್ಕೆ ಕುಟುಂಬಸ್ಥರು ಸಂತೋಷವನ್ನು ವ್ಯಕ್ತಡಿಸಿದ್ದಾರೆ .

error: Content is protected !! Not allowed copy content from janadhvani.com