ಬಂಟ್ವಾಳ: ಜಲಾಲಿಯಾ ಮಸ್ಜಿದ್ ಚಟ್ಟೆಕಲ್ ಸಜೀಪ ಮಸ್ಜಿದ್ ನವೀಕರಣ ಕಾರ್ಯಕ್ಕೆ ಓ ಖಾಲಿದ್ ಚಾರಿಟೇಬಲ್ ಟ್ರಸ್ಟ್ ವತಿಯಿಂದ ಒಂದು ಲಕ್ಷ ರೂಪಾಯಿಗಳ ಚೆಕ್ ವಿತರಣೆ ಮಾಡಲಾಯಿತು
ಸಯ್ಯದ್ ಮುಸ್ತಾಕ್ ತಂಗಳ್ ದುವಾ ಮೂಲಕ ಚಾಲನೆ ನೀಡಿದರು ಪಿಎಸ್ ಮುಹಮ್ಮದ್ ಕಾಮಿಲ್ ಸಖಾಫಿ ಪ್ರಾಸ್ತವಿಕ ಮಾತನಾಡಿದರು ಕಾರ್ಯಕ್ರಮದಲ್ಲಿ ಟ್ರಸ್ಟ್ಗಳಾದ ಅಲ್ತಾಫ್ ಕುಂಪಲ,ರಫೀಕ್ ಹಾಜಿ ಕಿಸ್ವಾ,ಸಿದ್ದೀಕ್ ಕೊಳಕೆ, ಹಂಝ ಮಂಚಿ, ಸದ್ದಾಂ ಗೋಲಿಪಡ್ಪು ಉಪಸ್ಥಿತರಿದ್ದರು.
ಅಕ್ಬರ್ ಅಲಿ ಮದನಿ ಸ್ವಾಗತಿಸಿ ಇರ್ಷಾದ್ ಹಾಜಿ ಗೂಡಿನಬಳಿ ವಂದಿಸಿದರು