janadhvani

Kannada Online News Paper

ಇಂದು ದೇರಳಕಟ್ಟೆಯಲ್ಲಿ ‘ಚಾಯ್ಸ್ ಟ್ರಾವಲ್ಸ್ ಮತ್ತು ಇ ಸರ್ವೀಸ್’ ಶುಭಾರಂಭ

ದೇರಳಕಟ್ಟೆ : ಇಲ್ಲಿನ ನವಾಝ್ ಕಾಂಪ್ಲೆಕ್ಸ್ ನಲ್ಲಿಮಅ್ ರೂಫ್ ಸುಲ್ತಾನಿ ಮತ್ತು ಸಿರಾಜ್ ಸುಲ್ತಾನಿ ಮಾಲಕತ್ವದ ಚಾಯ್ಸ್ ಟ್ರಾವಲ್ಸ್ & ಇ ಸರ್ವೀಸ್ ದಿನಾಂಕ 20-03-2023 ಸೋಮವಾರ ಸಂಜೆ 4 ಗಂಟೆಗೆ ಶುಭಾರಂಭಗೊಳ್ಳಲಿದೆ.

ಪ್ರಸ್ತುತ ಕಾರ್ಯಕ್ರಮವನ್ನು ಅಸ್ಸಯ್ಯಿದ್ ಕೆ.ಎಸ್ ಆಟಕೋಯ ತಂಙಳ್ ಕುಂಬೋಳ್ ಉದ್ಘಾಟನೆ ಮಾಡಲಿದ್ದು, ಟಿ.ಎಂ ಮುಹಿಯ್ಯದ್ದೀನ್ ಕಾಮಿಲ್ ಸಖಾಫಿ ತೋಕೆ, ಶ್ರೀ ಯು.ಟಿ ಖಾದರ್, ಕಣಚೂರು ಮೋನು ಹಾಜಿ, ಹನೀಫ್ ಹಾಜಿ ಉಳ್ಳಾಲ್, ಏಶ್ಯನ್ ಅಹ್ಮದ್ ಹಾಜಿ ಮುಂತಾದವರು ಭಾಗವಹಿಸಲಿದ್ದಾರೆಂದು ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಲಾಗಿದೆ.

error: Content is protected !! Not allowed copy content from janadhvani.com