ಕೊಡಗು ಸುನ್ನಿ ವೆಲ್ಫೇರ್ ಅಸೋಸಿಯೇಷನ್ (KSWA) ಕುವೈತ್ ರಾಷ್ಟ್ರೀಯ ಸಮಿತಿಯ ವತಿಯಿಂದ ಭಾರತ ದೇಶದ 75 ನೇ ಸ್ವಾತಂತ್ರ್ಯ ಅಮೃತಮಹೋತ್ಸವ ಕಾರ್ಯಕ್ರಮವು KSWA ಕುವೈತ್ ರಾಷ್ಟ್ರೀಯ ಅಧ್ಯಕ್ಷ ಮಾಹಿನ್ ಸಖಾಫಿ ಅಯ್ಯಂಗೆರಿ ಅವರ ಅಧ್ಯಕ್ಷತೆಯಲ್ಲಿ ನಡೆಯಿತು.
KSWA ಕುವೈಟ್ ರಾಷ್ಟ್ರೀಯ ಸಮಿತಿ ಅಧ್ಯಕ್ಷರಾದ ಮಾಹಿನ್ ಸಖಾಫಿ ಉಸ್ತಾದ್ ರವರು ದುಃಅ ನೆರೆವೇರಿಸಿದರು. ಪ್ರ.ಕಾರ್ಯದರ್ಶಿ ಜನಾಬ್ ಇಸ್ಮಾಯಿಲ್ ಅಯ್ಯಂಗೇರಿ ಸ್ವಾಗತ ಕೋರಿ 75 ನೇ ಸ್ವಾತಂತ್ರ್ಯ ಅಮೃತ ಮಹೋತ್ಸವದ ಕುರಿತು ಮಾತನಾಡಿದರು. ಶಿಕ್ಷಣ ವಿಬಾಗ ಅಧ್ಯಕ್ಷರಾದ ಬಹು ಬಶೀರ್ ಸಖಾಫಿ ಉಸ್ತಾದ್ ರವರು ಸ್ವಾತಂತ್ರ್ಯ ಸಂಗ್ರಾಮದಲ್ಲಿ ತ್ಯಾಗ ಮಾಡಿದವರನ್ನು ನೆನಪಿಸಿ ಮಾತನಾಡಿದರು.
ವೇದಿಕೆಯಲ್ಲಿ ಸಾಂತ್ವನ ವಿಭಾಗದ ಅಧ್ಯಕ್ಷರಾದ ರಹೀಮ್ ಕೊಳಕೇರಿ .ಅಬ್ದುಲ್ ರಹಮಾನ್ ಪಾರಪಳ್ಳಿ ಮುಂತಾದ ಕಾರ್ಯಕರ್ತರು ಪಾಲ್ಗೊಂಡಿದ್ದರು.
ವರದಿ: ಬಾದುಷಾ ಸಖಾಫಿ ಮಾದಾಪುರ
















ಇನ್ನಷ್ಟು ಸುದ್ದಿಗಳು
ಈದ್ ಸಂಭ್ರಮದ ಮೇಲೆ ಯುದ್ಧದ ಛಾಯೆ: ಕುವೈತ್ ಗ್ರ್ಯಾಂಡ್ ಮಸೀದಿಯಲ್ಲಿ ಈದ್ ಪ್ರಾರ್ಥನೆ ರದ್ದು
ಈದ್ ನಂತರ ಸರ್ಕಾರಿ ಕಚೇರಿ ಅವಧಿ ಕಡಿತ- ಶೇ. 30ರಷ್ಟು ಸಿಬ್ಬಂದಿಗೆ ಮಾತ್ರ ಅವಕಾಶ
ಕುಟುಂಬ ಸಂದರ್ಶಕ ವೀಸಾದಲ್ಲಿರುವ ಭಾರತೀಯರ ಮಾಹಿತಿ ಸಂಗ್ರಹಕ್ಕೆ ರಾಯಭಾರ ಕಚೇರಿ ಕ್ರಮ
ಅನಿವಾರ್ಯ ಪರಿಸ್ಥಿತಿ: ಸಂದರ್ಶಕ ವೀಸಾ ಅವಧಿ ಒಂದು ತಿಂಗಳು ಉಚಿತ ವಿಸ್ತರಣೆ
ಕುವೈತ್ ಮೇಲೆ ಕ್ಷಿಪಣಿ ದಾಳಿ- ಅಮೆರಿಕಾ ಸೇನಾ ವಿಮಾನಗಳು ಪತನ
ವಲಸಿಗರಿಗೆ ಶುಭ ಸುದ್ದಿ: ‘ಸಹಲ್’ ಅಪ್ಲಿಕೇಶನ್ ನಲ್ಲಿ ಪಾಸ್ಪೋರ್ಟ್ ವಿವರಗಳನ್ನು ನವೀಕರಿಸಲು ಸೌಲಭ್ಯ
ಕುವೈತ್ನಲ್ಲಿ ಚಾಲನಾ ಪರವಾನಗಿ ಕಾರ್ಯವಿಧಾನಗಳು ಮತ್ತಷ್ಟು ಕಠಿಣ
ಯಾತ್ರಿಕರ ಗಮನಕ್ಕೆ: ವಿದೇಶದಿಂದ ಔಷಧಿ ಸಾಗಿಸುವುದಕ್ಕೆ ನಿಯಂತ್ರಣ
ಇಸ್ರಾಅ್ ಮತ್ತು ಮಿ’ರಾಜ್ ಪ್ರಯುಕ್ತ ಜನವರಿ 18 ರಂದು ಸಾರ್ವಜನಿಕ ರಜೆ
ಬ್ಯಾಂಕ್ ಸಾಲ: ಮರುಪಾವತಿಸದ ವಲಸಿಗರು ವಿಮಾನ ನಿಲ್ದಾಣದಲ್ಲಿ ಬಂಧನ