janadhvani

Kannada Online News Paper

ಮದೀನಾ: ಶರಫುಲ್‌ ಉಲಮಾ 3ನೇ ಆಂಡ್ ನೇರ್ಚೆ ಹಾಗೂ ನೂತನ ಕಮಿಟಿ‌ ರಚನೆ‌

ಈ ವರದಿಯ ಧ್ವನಿಯನ್ನು ಆಲಿಸಿ

ಮದೀನಾ ಮುನವ್ವರ : ಅಲ್‌ ಮದೀನಾ ಇಸ್ಲಾಮಿಕ್ ಕಾಂಪ್ಲೆಕ್ಸ್ ಸಂಸ್ಥಾಪಕ ಶರಫುಲ್‌ಉಲಮಾ ಅಬ್ಬಾಸ್ ಉಸ್ತಾದ್ ಅವರ ಮೂರನೇ ಆಂಡ್ ನೇರ್ಚೆ ಹಾಗೂ
ನೂತನ ಕಮಿಟಿ‌ ಮದೀನಾ ಮುನವ್ವರದಲ್ಲಿ ಶನಿವಾರ ರಾತ್ರಿ ನಡೆಯಿತು.

ಅಲ್ ಮದೀನ ರಾಷ್ಟ್ರೀಯ ಕಮಿಟಿ ಜೊತೆ ಕಾರ್ಯದರ್ಶಿ ಮುಸ್ತಫ ಲತೀಫಿ ಅವರು ಕಾರ್ಯಕ್ರಮ ಉದ್ಘಾಟಿಸಿದರು. ಆಲ್ ಮದೀನ ರಾಷ್ಟ್ರೀಯ ಕಮಿಟಿ ಅಧ್ಯಕ್ಷರಾದ AR ಅಬ್ದುರಹ್ಮಾನ್ ಮದನಿ ಕಾರ್ಯಕ್ರಮದ ಅಧ್ಯಕ್ಷ ತೆ ವಹಿಸಿದ್ದು, ಕೆಸಿಎಫ್ ಜಿದ್ದಾ ಝೋನ್ ಶರಫಿಯ್ಯಾ ಸೆಕ್ಟರ್ ಅಧ್ಯಕ್ಷ ಅಬ್ದುಲ್ ರಹ್ಮಾನ್ ಬುಖಾರಿ ತಂಙಳ್ ಅವರು ದುವಾ‌ ನೆರೆವೇರಿಸಿದರು.
𝙺𝙲𝙵 ಆಲ್ ಕಸೀಮ್ ದಾಯಿ ಯಾಕೋಬ್ ಸಖಾಫಿ‌‌ ಅವರು ಮಾತನಾಡಿದರು. 𝙺𝙲𝙵 ಸೌದಿ ಅರೇಬಿಯಾ ಸಂಘಟನೆ ಇಲಾಖೆ ಅಧ್ಯಕ್ಷ ರಾದ ರಶೀದ್ ಸಖಾಫಿ ಅವರು ಅನುಸ್ಮರಣಾ ಭಾಷಣ‌ ಮಾಡಿದರು.

ಅಲ್ ಮದೀನ ರಾಷ್ಟ್ರೀಯ ಕಮೀಟಿ 𝙺𝚂𝙰 ಉಪಾಧ್ಯಕ್ಷರಾದ ಸ್ವಾಲಿಹ್ ಬೆಳ್ಳಾರೆ ಅವರ ನೇತೃತ್ವದಲ್ಲಿ ನೂತನ ಕಮಿಟಿಯನ್ನು ಆಯ್ಕೆ ಮಾಡಲಾಯಿತು.
ಗೌರವ ಅಧ್ಯಕ್ಷರು : ಉಮರ್ ಹಾಜಿ ಬಾಳೆಪುಣಿ
ಅಧ್ಯಕ್ಷರು : ಉಮರ್ ಫಾರೂಕ್‌ ಉಸ್ತಾದ್ ಎಮ್ಮೆಮಾಡ್
ಉಪಾಧ್ಯಕ್ಷರು : ತಾಜುದ್ದೀನ್ ಸುಳ್ಯ, ಉಮರ್ ಕಯ್ಯಾರ್
ಪ್ರಧಾನ ಕಾರ್ಯದರ್ಶಿ : ಹಕೀಂ ಬೋಳಾರ್
ಜೊತೆ ಕಾರ್ಯದರ್ಶಿ: ಅಶ್ರಫ್ ನ್ಯಾಷನಲ್, ಅಶ್ರಫ್ ಉಜಿರೆ
ಸಂಘಟನಾ ಕಾರ್ಯದರ್ಶಿ:ಅಶ್ರಫ್ ಕಿನ್ಯಾ
ಖಜಾಂಚಿ : ಹುಸೈನಾರ್ ಮಾಪಲ್
ಸಲಹೆಗಾರರು: ಹಮೀದ್ ಹಾಜಿ ಪಂಜಲ

ಸದಸ್ಯರು
ಮುಸ್ತಫಾ ಕುಂದಾಪುರ
ಶರೀಫ್ ಕಬಕ
ಜಬ್ಬಾರ್ ಕಾವಲಕಟ್ಟೆ
ಸಿದ್ದೀಕ್ ಕನ್ಯಾನ
ಹಂಝ ಮುಸ್ಲಿಯಾರ್
ಶಹನಾವಾಜ್ ಕೊಲ್ಲಂ
ಸಾಹುಲ್ ನ್ಯಾಷನಲ್
ಅಲ್ ಮದೀನಾ ರಾಷ್ಟ್ರೀಯ ಕಮಿಟಿ ಕಾರ್ಯದರ್ಶಿ
ಇಬ್ರಾಹಿಂ ಪಡಿಕಲ್ ಅವರು ನೂತನ ಕಮಿಟಿ ಪದಾಧಿಕಾರಿಗಳಿಗೆ ಶುಭಹಾರೈಸಿದರು.
ಆಲ್ ಮದೀನ ಆರ್ಗನೈಸರ್ ಹೈದರ್ ನಈಮಿ ಸ್ವಾಗತಿಸಿದರು.

ವರದಿ : ಹಕೀಂ ಬೋಳಾರ್

error: Content is protected !! Not allowed copy content from janadhvani.com