ಮಕ್ಕಾ | ಸೌದಿ ಅರೇಬಿಯಾದಲ್ಲಿ ದುಲ್-ಹಿಜ್ಜ ಚಂದ್ರ ದರ್ಶನವಾಗಿರುವ ಹಿನ್ನೆಲೆಯಲ್ಲಿ ಜೂನ್ 30 ದುಲ್ ಹಿಜ್ಜ ಪ್ರಥಮ ದಿನವಾಗಿದೆ.
ಹಜ್ಜ್ನ ಪವಿತ್ರ ದಿನಗಳಲ್ಲಿ ಒಂದಾದ ಅರಫಾ ದಿನವು ಜುಲೈ 8 ಶುಕ್ರವಾರದಂದು ಮತ್ತು ತ್ಯಾಗ ಬಲಿದಾನದ ಹಬ್ಬವಾದ ಬಕ್ರೀದ್ ಜುಲೈ 9 ರಂದು ಆಗಿರಲಿದೆ. ಇದರೊಂದಿಗೆ ಪವಿತ್ರ ಹಜ್ ಯಾತ್ರೆಗೆ ಯಾತ್ರಿಕರ ಹರಿವು ಆರಂಭಗೊಂಡಿದೆ.
ಹಜ್ ಯಾತ್ರಾರ್ಥಿಗಳು ದುಲ್ ಹಜ್ ಏಳರಂದು ಸಂಜೆ ಮಕ್ಕಾದಿಂದ ಡೇರೆಗಳ ನಗರವಾದ ಮಿನಾಗೆ ಹೊರಡುವರು. ದುಲ್ ಹಿಜ್ಜ 13 ರಂದು ಹಜ್ ಕರ್ಮಗಳು ಕೊನೆಗೊಳ್ಳುತ್ತದೆ.
ಯುಎಇ, ಖತಾರ್, ಬಹ್ರೇನ್, ಕುವೈತ್ ಹಾಗೂ ಒಮಾನ್ ಮುಂತಾದ ಗಲ್ಫ್ ರಾಷ್ಟ್ರಗಳಲ್ಲಿ ಜುಲೈ 9 ರಂದು ಈದುಲ್ ಅದ್’ಹಾ ಆಚರಿಸಲಾಗುತ್ತದೆ.
















ಇನ್ನಷ್ಟು ಸುದ್ದಿಗಳು
ಸಪ್ಟೆಂಬರ್-17 : ಉಪ್ಪಿನಂಗಡಿಯಲ್ಲಿ ಬೃಹತ್ ಮೀಲಾದ್ ರ್ಯಾಲಿ ಹಾಗೂ ಕಾನ್ಫರೆನ್ಸ್
SIR ನೋಟೀಸ್ ಗೊಂದಲ: ಅನಿವಾಸಿ ಭಾರತೀಯರಿಗೆ ಶೀಘ್ರದಲ್ಲೇ ಪರಿಹಾರ- ಉಸ್ತುವಾರಿ ಸಚಿವರಿಂದ ಭರವಸೆ
ಸೌದಿ ಅರೇಬಿಯಾ ವಿರುದ್ಧ ಹೌತಿಗಳ ದಾಳಿ; 73 ನಾಗರಿಕರಿಗೆ ಗಾಯ
ಹಾರ್ಮುಜ್ ತೆರೆಯುವುದಕ್ಕೆ ಆದ್ಯತೆ; ಬಿಕ್ಕಟ್ಟು ಮುಂದುವರಿದರೆ ಕೈಗಾರಿಕಾ ದುರಂತ- ಕತಾರ್
ಕಿನ್ಯದಲ್ಲಿ ಹಬ್ಬಗಳ ಮೂಲಕ ಗಟ್ಟಿಯಾದ ಸೌಹಾರ್ದದ ಬಂಧ
ಬೆಸ್ಟ್ ಫ್ರೆಂಡ್ಸ್ ಚಾರಿಟಬಲ್ ಟ್ರಸ್ಟ್: ಶುದ್ಧ ಕುಡಿಯುವ ನೀರಿನ ವಾಟರ್ ಡಿಸ್ಪೆನ್ಸರ್ ವಿತರಣೆ
ಧರ್ಮವನ್ನು ವ್ಯಾಖ್ಯಾನಿಸುವುದಲ್ಲ ರಾಜ್ಯದ ಕರ್ತವ್ಯ, ಆಡಳಿತ ನಡೆಸುವತ್ತ ಗಮನ ಕೊಡಿ- ವಿ.ಡಿ.ಸತೀಶನ್ ವಿರುದ್ಧ ಎಸ್ಎಸ್ಎಫ್
ಇಸ್ಲಾಂ ವಿರೋಧಿ ಹೇಳಿಕೆಯನ್ನು ಮುಖ್ಯಮಂತ್ರಿ ಹಿಂಪಡೆಯಬೇಕು- ಕೇರಳ ಮುಸ್ಲಿಂ ಜಮಾಅತ್
ಎಸ್ಸೆಸ್ಸೆಫ್ ರಾಜ್ಯ ಮಟ್ಟದ ಸಾಹಿತ್ಯೋತ್ಸವ- ಹೂವಿನಹಡಗಲಿಯಲ್ಲಿ
ಸ್ಕಾಯ್ ಕರಾಟೆಯಲ್ಲಿ ಫಾತಿಮತ್ ರಿಫಾತ್ಗೆ ಚಿನ್ನದ ಪದಕ