ಕುಪ್ಪೆಪದವು – ಇಸ್ಲಾಮಿಕ್ ಎಜುಕೇಷನಲ್ ಬೋರ್ಡ್ ಆಫ್ ಇಂಡಿಯಾ ಇದರ ಅಧೀನದಲ್ಲಿ ನಡೆದ ಸಮಸ್ತ ಮದ್ರಸಾ ಪಬ್ಲಿಕ್ ಪರೀಕ್ಷೆಯ ಫಲಿತಾಂಶವು ಪ್ರಕಟಗೊಂಡಿದ್ದು ಪ್ರಸ್ತುತ ಪರೀಕ್ಷೆಯಲ್ಲಿ ಮದೀನತುಲ್ ಉಲೂಂ ಹೈಯರ್ ಸೆಕೆಂಡರಿ ಮದ್ರಸ ಕುಪ್ಪೆಪದವು ಕೈಕಂಬ ರೇಂಜ್ ಮಟ್ಟದಲ್ಲಿ ಮೇಲುಗೈ ಸಾಧಿಸಿದೆ.
5 ನೇ ತರಗತಿ(ರೇಂಜ್ ಮಟ್ಟ)
ಪ್ರಥಮ:- ಮುಝಮ್ಮಿಲ್
S/o ಅಶ್ರಫ್ ಪಡೀಲ್ ಪದವು
ದ್ವಿತೀಯ:ಮುಹಮ್ಮದ್ ಶಾಝ್
S/o ಅಬ್ದುಲ್ ಜಬ್ಬಾರ್ ದರ್ಕಾಸ್
7th ( ಮದ್ರಸಾ ಮಟ್ಟ )
ಪ್ರಥಮ:ನಾಶಿದ
( D/0 ಅಬ್ದುಲ್ ಲತೀಫ್ ಮಾಣಿಪಳ್ಳ
ದ್ವಿತೀಯ:ಸಂಶೀದ ಬಾನು
D/o ಆಸಿಫ್ ಮುರ
10 th(ರೇಂಜ್ ಮಟ್ಟ)
ಪ್ರಥಮ:ಸಾಜಿದಾ
D/o: ಅಬ್ದುಲ್ ರಝ್ಝಾಕ್ ಹಾಜಿ ಬ್ಲೂಸ್ಟಾರ್
ದ್ವಿತೀಯ: ಬಿಶಾರ
D/o ಬಶೀರ್ ಮಲಳಿ
ಹಾಗೂ ಪ್ರಸ್ತುತ ಪರೀಕ್ಷೆಯಲ್ಲಿ 35 ವಿದ್ಯಾರ್ಥಿಗಳು ಹಾಜರಾಗಿದ್ದರು ಎಲ್ಲರೂ ಉತ್ತಮ ಅಂಕಗಳೊಂದಿಗೆ ತೇರ್ಗಡೆಯಾಗುವ ಮೂಲಕ ಕೈಕಂಬ ರೇಂಜ್ ಗೆ ಮತ್ತು ಮದ್ರಸಕ್ಕೆ ಹಾಗೂ ಜಮಾಅತಿಗೆ ಕೀರ್ತಿಯನ್ನು ತಂದಿರುತ್ತಾರೆ.
ವಿದ್ಯಾರ್ಥಿಗಳ ಅಮೋಘ ಸಾಧನೆಗೆ ಅರ್ಹನಿರ್ಶಿ ದುಡಿದ , ಮದ್ರಸಾದ ಪ್ರಾಂಶುಪಾಲರೂ, ಜಮಾಅತಿನ ಗೌರವಾನ್ವಿತ ಖತೀಬರೂ ಆದ ಅಬೂ ಝೈದ್ ಶಾಫಿ ಮದನಿ ಕರಾಯ ಉಸ್ತಾದರಿಗೆ ಮತ್ತು 7 ನೇ ತರಗತಿ ಅಧ್ಯಾಪಕರಾದ ಮುಹಮ್ಮದ್ ಅಶ್ರಫ್ ಅಮಾನಿ ಉಸ್ತಾದ್ ಇಂದಬೆಟ್ಟು ಹಾಗೂ 5 ನೇ ತರಗತಿ ಅಧ್ಯಾಪಕರಾದ ಉಮರುಲ್ ಫಾರೂಖ್ ಹಿಮಮಿ ಸಖಾಫಿ ಪೆರಾಲ ಉಸ್ತಾದರಿಗೆ ಪ್ರತ್ಯೇಕ ವಾಗಿ ಬದ್ರಿಯಾ ಜುಮಾ ಮಸ್ಜಿದ್ ಆಡಳಿತ ಸಮಿತಿ ಅಭಿನಂದನೆಗಳನ್ನು ಸಲ್ಲಿಸುವುದರೊಂದಿಗೆ
ವಿದ್ಯಾರ್ಥಿಗಳ ಭವಿಷ್ಯ ಉಜ್ವಲವಾಗಲಿ ಎಂದು ಹಾರೈಸಿದೆ.