ದ.ಕ ಜಿಲ್ಲೆಯ ಕನ್ನಡದ ಕಟ್ಟಾಲು, ಸಮಾಜ ಸೇವಕರು,ಉದ್ಯಮಿಯು ಆಗಿರುವ ಮೌಶಿರ್ ಅಹಮದ್ ಸಾಮಣಿಗೆ ಅವರಿಗೆ ಗೌರವ ಡಾಕ್ಟರೇಟ್ ಪ್ರಶಸ್ತಿ.
ಏಷ್ಯಾ ವೇದಿಕ್ ಕಲ್ಚರ್ ಯೂನಿವರ್ಸಿಟಿ (ಐ.ಎ.ಒ) ವತಿಯಿಂದ ದಿ/19/02/2022 ರಂದು
ಕರ್ನಾಟಕ ಹಾಗೂ ಇತರ ರಾಜ್ಯದ ವಿವಿಧ ಜಿಲ್ಲೆಯ ವಿವಿಧ ಕ್ಷೇತ್ರದಲ್ಲಿ ಸಾಧನೆ ಮಾಡಿದ ಸಾಧಕರಿಗೆ ಹೊಸೂರು(ತ.ನಾಡು) ಕ್ಲೆರ್ಟ ಮಹಲ್ ನಲ್ಲಿ ನಡೆಯುವ ಡಾಕ್ಟರೇಟ್ ಪದವಿ ಮತ್ತು ಪ್ರಶಸ್ತಿ ಪ್ರಧಾನ ಸಮಾರಂಭದಲ್ಲಿ ದ.ಕ ಜಿಲ್ಲೆಯ ಮೌಶಿರ್ ಅಹಮದ್ ಸಾಮಣಿಗೆ ಅವರು ಗೌ/ಡಾಕ್ಟರೇಟ್ ಪದವಿ ಮತ್ತು ಕನ್ನಡ ಸೇವಾ ರತ್ನ ಪ್ರಶಸ್ತಿ ಸ್ವೀಕರಿಸಲಿದ್ದಾರೆ.







