janadhvani

Kannada Online News Paper

ಇಂದು ಮಂಚಿಯಲ್ಲಿ ಬೇಕಲ್ ಉಸ್ತಾದರಿಂದ “ಮಿಹ್ರಾಜ್” ಸಮಗ್ರ ಅಧ್ಯಯನ

ಮುಡಿಪು: ಸುನ್ನೀ ಮಹಲ್ಲ್ ತಾಜುಲ್ ಉಲಮಾ ನಗರ, ಕೈಯೂರು,ಕರ್ನಾಟಕ ಸುನ್ನೀ ಯುವಜನ ಸಂಘ (ಎಸ್ ವೈ ಎಸ್) ಮಂಚಿ ಸೆಂಟರ್ ವತಿಯಿಂದ ‘ಮಿಹ್ರಾಜ್ ಡೇ’ ಸಮಗ್ರ ಅಧ್ಯಯನ ಶಿಬಿರವು ಇಂದು ಮಗ್ರಿಬ್ ಬಳಿಕ ನಡೆಯಲಿದೆ.

ಬಹು: ಬೇಕಲ್ ಇಬ್ರಾಹೀಂ ಮುಸ್ಲಿಯಾರ್ (ಉಡುಪಿ ಖಾಝಿ) ಅವರು ಅಧ್ಯಯನ ನಡೆಸಿ ಕೊಡಲಿದ್ದಾರೆ.

error: Content is protected !! Not allowed copy content from janadhvani.com