ರಿಯಾದ್: ಸೌದಿ ಅರೇಬಿಯಾದಲ್ಲಿ ಮನೆ ಚಾಲಕರು ಸೇರಿದಂತೆ ಗೃಹ ಕಾರ್ಮಿಕರ ಉದ್ಯೋಗದಾತರನ್ನು ಆನ್ಲೈನ್ನಲ್ಲಿ ಬದಲಾಯಿಸುವ ಸೌಲಭ್ಯವನ್ನು ಕಲ್ಪಿಸಲಾಗಿದೆ. ಪ್ರಾಯೋಜಕತ್ವದ ಬದಲಾವಣೆಯನ್ನು ಸೌದಿ ಆಂತರಿಕ ಸಚಿವಾಲಯದ ಆನ್ಲೈನ್ ಪೋರ್ಟಲ್ / ಅಪ್ಲಿಕೇಶನ್ ‘ಅಬ್ಶಿರ್’ ಮೂಲಕ ಮಾಡಬಹುದು ಎಂದು ಸಂಬಂಧಪಟ್ಟ ಇಲಾಖೆ ತಿಳಿಸಿದೆ.
ಈಗಿರುವ ಪ್ರಾಯೋಜಕ ತನ್ನ ನೌಕರನನ್ನು ಅಬ್ಶಿರ್ ಮೂಲಕ ಹೊಸ ಪ್ರಾಯೋಜಕರ ಹೆಸರಿಗೆ ಬದಲಾಯಿಸುವ ವಿಧಾನವಾಗಿದೆ ಇದು. ಈಗಿರುವ ಸ್ಪೋನ್ಸರ್ ತನ್ನ ಕೆಲಸಗಾರನನ್ನು ಸ್ವೀಕರಿಸುವಂತೆ ಹೊಸ ಸ್ಪೋನ್ಸರ್ಗೆ ಅಬ್ಶೀರ್ ಮೂಲಕ ಅರ್ಜಿ ಸಲ್ಲಿಸುವುದು, ಹೊಸ ಸ್ಪೋನ್ಸರ್ ಇದನ್ನು ಸ್ವೀಕರಿಸಲೂ, ತಿರಸ್ಕರಿಸಲೂ ಅವಕಾಶವಿದೆ.
ಸ್ವೀಕರಿಸಲಾಗಿದೆ ಎಂಬ ಭಾಗದಲ್ಲಿ ಕ್ಲಿಕ್ ಮಾಡುವುದರಿಂದ ನೌಕರನ ಪ್ರಾಯೋಜಕತ್ವ ಬದಲಾಗಲಿದೆ. ಆದರೆ ಅನೇಕ ಮನೆ ಚಾಲಕರು ಅಥವಾ ಒಂದೇ ವೃತ್ತಿಯಲ್ಲಿ ಹೆಚ್ಚು ಕೆಲಸಗಾರರು ಇದ್ದಲ್ಲಿ ಇ-ಪ್ರಾಯೋಜಕತ್ವ ಬದಲಾವಣೆ ಸಾಧ್ಯವಿಲ್ಲ.
















ಇನ್ನಷ್ಟು ಸುದ್ದಿಗಳು
ಉಮ್ರಾ ಯಾತ್ರೆಗೆ ತೆರಳಿದ ನಿಟ್ಟೆ ಅಬ್ದುರ್ರಝ್ಝಾಖ್ ಮದನಿ: ಮದ್ರಸ ವಿದ್ಯಾರ್ಥಿಗಳಿಂದ ಬೀಳ್ಕೊಡುಗೆ
ನಾಳೆ ಕುದುಂಬ್ಲಾಡಿಯಲ್ಲಿ ಮರ್ಹಬಾ ಯಾ ರಬೀಅ್, ತ್ರೈಮಾಸಿಕ ಜಲಾಲಿಯ್ಯಾ ಮಜ್ಲಿಸ್ ಹಾಗೂ ಅನುಸ್ಮರಣಾ ಸಂಗಮ
ದೇರಳಕಟ್ಟೆ ಆಸ್ಪತ್ರೆ ವೈದ್ಯರ ನಿರ್ಲಕ್ಷ್ಯಕ್ಕೆ ವಿದ್ಯಾರ್ಥಿ ಬಲಿ: ತಪ್ಪಿತಸ್ಥರ ವಿರುದ್ಧ ಕ್ರಮಕ್ಕೆ ಆಗ್ರಹಿಸಿ ಜಿಲ್ಲಾಧಿಕಾರಿಗೆ ಮನವಿ
ಸೌದಿಯ ವೈಮಾನಿಕ ದಾಳಿ ಇರಾಕಿ ಜನತೆ ಅಥವಾ ಸರ್ಕಾರದ ವಿರುದ್ಧವಲ್ಲ- ಸೌದಿ ಅರೇಬಿಯಾ
ದುಬೈ: ರೂಮ್ ಶೇರಿಂಗ್ ಮತ್ತು ಸಬ್ಲೆಟಿಂಗ್ಗೆ ಹೊಸ ನಿಯಮ- ಅನಿವಾಸಿಗಳು ತಿಳಿದುಕೊಳ್ಳಬೇಕಾದ ಪ್ರಮುಖ ಮಾಹಿತಿ
ಎಸ್ವೈಎಸ್ ದ.ಕ ಜಿಲ್ಲೆ (ವೆಸ್ಟ್): ‘ಹುಬ್ಬುರ್ರಸೂಲ್ ಕಾನ್ಫರೆನ್ಸ್- 26’ – ಪ್ರಿ ಸಿಟ್ಟಿಂಗ್
ಇಸ್ರೇಲಿ ಉತ್ಪನ್ನಗಳ ಆಮದು ನಿಷೇಧ: ಐರ್ಲೆಂಡ್ ಕ್ರಮವನ್ನು ಸ್ವಾಗತಿಸಿದ ಕತಾರ್
ಎಸ್ಸೆಸ್ಸೆಫ್ ಉಡುಪಿ ಜಿಲ್ಲಾ ಮಟ್ಟದ ಸಾಹಿತ್ಯೋತ್ಸವ: ಇಂದು ಮತ್ತು ನಾಳೆ – ತ್ವಯಿಬಾ ಗಾರ್ಡನ್ ನಲ್ಲಿ
ಪ್ರಾದೇಶಿಕ ಮಟ್ಟದಲ್ಲಿ ಅನಿಶ್ಚಿತತೆ: ಮೂರು ಗಲ್ಫ್ ದೇಶಗಳಿಗೆ ವಿಮಾನ ಸೇವೆ ಸ್ಥಗಿತ
ಅನಿವಾಸಿ ಭಾರತೀಯರ ಪಾಸ್ಪೋರ್ಟ್ ಶುಲ್ಕ ಹೆಚ್ಚಳ: ಮೂರು ವಾರಗಳಲ್ಲಿ ನಿರ್ಧಾರ ತಿಳಿಸುವಂತೆ ಕೇಂದ್ರಕ್ಕೆ ಕೋರ್ಟ್ ನಿರ್ದೇಶನ