janadhvani

Kannada Online News Paper

ಎಸ್ಸೆಸ್ಸೆಫ್ ತರ್ಬಿಯಾ ಕ್ಯಾಂಪ್ ಏಪ್ರಿಲ್ 9ರಂದು ಆರ್ತಾಜೆಯಲ್ಲಿ

ಕರ್ನಾಟಕ ರಾಜ್ಯ ಸುನ್ನಿ ಸ್ಟುಡೆಂಟ್ಸ್ ಫೆಡರೇಶನ್ (ರಿ) ಎಸ್ಸೆಸ್ಸೆಫ್ ಸುಳ್ಯ ಡಿವಿಷನ ಸಮಿತಿಯ ತರ್ಬಿಯಾ ಕ್ಯಾಂಪ್ ಏಪ್ರಿಲ್ 9 ಶುಕ್ರವಾರ ಪೈಚಾರಿನ ಆರ್ತಾಜೆಯಲ್ಲಿ ನಡೆಯಲಿದೆ. ಶಿಬಿರದಲ್ಲಿ ಡಿವಿಷನ್ ಅಧೀನದ ಐದು ಸೆಕ್ಟರ್ ಗಳ ಅಧ್ಯಕ್ಷ, ಪ್ರ. ಕಾರ್ಯದರ್ಶಿ, ಕೋಶಾಧಿಕಾರಿ ಹಾಗೂ ಎಂಟು ಸೆಕ್ರೆಟರಿಗಳು ಒಳಗೊಂಡ ಸೆಕ್ರಟೇರಿಯೇಟ್ ನಾಯಕರು ಭಾಗವಹಿಸಲಿದ್ದಾರೆ.

ಎಸ್ಸೆಸ್ಸೆಫ್ ರಾಷ್ಟ್ರೀಯ ಸಮಿತಿ ಸೆಕ್ರಟೇರಿಯೇಟ್ ಸದಸ್ಯರೂ ರಾಜ್ಯ ಎಸ್ಸೆಸ್ಸೆಫ್ ನ ಕೋಶಾಧಿಕಾರಿಗಳೂ ಆದ ಮೌಲಾನಾ ಹಾಫಿಝ್ ಸುಫ್ಯಾನ್ ಸಖಾಫಿ ಕಾವಲ್ಕಟ್ಟೆ ಶಿಬಿರಕ್ಕೆ ನೇತೃತ್ವ ನೀಡಲಿದ್ದಾರೆ.

error: Content is protected !! Not allowed copy content from janadhvani.com