ಮಂಗಳೂರು: ಕರ್ನಾಟಕದ ಪ್ರತಿಷ್ಠಿತ ಮಹಿಳಾ ಕಾಲೇಜು ಕುಂಬ್ರ ಇದರ 20ನೇ ವಾರ್ಷಿಕ ಮತ್ತು ಸನದುದಾನ ಸಮ್ಮೇಳನ ಹಾಗೂ ನೂತನ ಕಟ್ಟಡದ ಶಿಲಾನ್ಯಾಸ ಕಾರ್ಯಕ್ರಮವು 2021ಫೆಬ್ರವರಿ
26,27 ರಂದು ಕುಂಬ್ರ ಕ್ಯಾಂಪಸ್ ನಲ್ಲಿ ನಡೆಯಲಿದೆ.
ಕಾಲೇಜಿನಲ್ಲಿ ಶರಿಯಾ ವಿದ್ಯಾಭ್ಯಾಸ ಪೂರ್ತಿಗೊಳಿಸಿದ ವಿದ್ಯಾರ್ಥಿಗಳಿಗೆ ಅಲ್ ಮಾಹಿರ ಬಿರುದು ನೀಡಲಾಗುತ್ತಿದೆ.ಇಂಡಿಯನ್ ಗ್ರ್ಯಾಂಡ್ ಮುಫ್ತಿ ಎ.ಪಿ. ಅಬೂಬಕ್ಕರ್ ಮುಸ್ಲಿಯಾರ್ ಮುಖ್ಯ ಅತಿಥಿಯಾಗಿ ಆಗಮಿಸಲಿದ್ದಾರೆ.
ಡಾ| ಅಬ್ದುರ್ರಶೀದ್ ಝೈನಿ ಕಾಮಿಲ್ ಸಾರಥ್ಯದಲ್ಲಿ ನಡೆಯುವ ಕಾರ್ಯಕ್ರಮವನ್ನು ಯಶಸ್ವಿಗೊಳಿಸಲು ಕಾರ್ಯಕರ್ತರು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಬೇಕಾಗಿ SYS ಜಿಲ್ಲಾ ಪ್ರಧಾನ ಕಾರ್ಯದರ್ಶಿ ಇಬ್ರಾಹಿಂ ಖಲೀಲ್ ಮುಸ್ಲಿಯಾರ್ ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ಇನ್ನಷ್ಟು ಸುದ್ದಿಗಳು
SSF ದ.ಕ ವೆಸ್ಟ್ ಜಿಲ್ಲಾ ವತಿಯಿಂದ ಲೀಡ್2K21 ಕ್ಯಾಂಪ್
ಮದನೀಸ್ ಅಸೋಸಿಯೇಷನ್: ರಾಜ್ಯ ಸಮಿತಿಗೆ ನವ ಸಾರಥ್ಯ
ಸಾಮಾಜಿಕ ಜಾಲತಾಣದಲ್ಲಿ ಪ್ರವಾದಿ ನಿಂದನೆ ಎಸ್ಸೆಸ್ಸಫ್ ಪುತ್ತೂರು ಡಿವಿಶನ್ ಖಂಡನೆ
ಮಾರ್ಚ್ 1-15: ಎಸ್ಸೆಸ್ಸೆಫ್ ಮುಖವಾಣಿ ಇಶಾರ ಚಂದಾಭಿಯಾನ
ಸುರತ್ಕಲ್ ಝೋನ್ ಜಂಇಯ್ಯತುಲ್ ಉಲಮಾ ಮಹಾಸಭೆ
ಕೆಸಿಎಫ್ ಒಮಾನ್: ಆರೋಗ್ಯ ಮಾಹಿತಿ ಶಿಬಿರ